ಕರ್ನಾಟಕ

karnataka

ETV Bharat / bharat

ದಿಗ್ವಿಜಯ್ ಸಿಂಗ್​ ಸ್ಪರ್ಧೆ 'ಉದ್ದೇಶಪೂರ್ವಕ ಆತ್ಮಹತ್ಯೆ'..! 'ಕೈ' ನಾಯಕನ ಸ್ಪರ್ಧೆ ಅಣಕಿಸಿದ ಬಿಜೆಪಿ - ಭೋಪಾಲ್

ಮಧ್ಯಪ್ರದೇಶ ಸಿಎಂ ಕಮಲ್​ನಾಥ್​, ದಿಗ್ವಿಜಯ್ ಸಿಂಗ್​ರನ್ನು ಟ್ರ್ಯಾಪ್​ ಮಾಡಿದ್ದು ಈ ಮೂಲಕ ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ಲಾನ್ ಹಾಕಿದ್ದಾರೆ ಎಂದು ಕೈಲಾಶ್ ಹೇಳಿದ್ದಾರೆ.

ಕೈಲಾಶ್ ವಿಜಯ್​ವರ್ಜಿಯಾ

By

Published : Apr 14, 2019, 8:20 AM IST

ಇಂದೋರ್​​:ಭೋಪಾಲ್​​ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಸ್ಪರ್ಧಿಸಿದಲ್ಲಿ ಅದು ಉದ್ದೇಶಪೂರ್ವಕ ಆತ್ಮಹತ್ಯೆ ಆಗಿರಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್​ವರ್ಜಿಯಾ ವ್ಯಂಗ್ಯವಾಡಿದ್ದಾರೆ.

ಇಂದೋರ್​​: ಭೋಪಾಲ್​​ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಸ್ಪರ್ಧಿಸಿದಲ್ಲಿ ಅದು ಉದ್ದೇಶಪೂರ್ವಕ ಆತ್ಮಹತ್ಯೆ ಆಗಿರಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್​ವರ್ಜಿಯಾ ವ್ಯಂಗ್ಯವಾಡಿದ್ದಾರೆ.

ಮಧ್ಯಪ್ರದೇಶ ಸಿಎಂ ಕಮಲ್​ನಾಥ್​, ದಿಗ್ವಿಜಯ್ ಸಿಂಗ್​ರನ್ನು ಟ್ರ್ಯಾಪ್​ ಮಾಡಿದ್ದು ಈ ಮೂಲಕ ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ಲಾನ್ ಹಾಕಿದ್ದಾರೆ ಎಂದು ಕೈಲಾಶ್ ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹಾಗೂ ಮಧ್ಯಪ್ರದೇಶ ಸಿಎಂ ಕಮಲ್​​ನಾಥ್​​​

ಯಾವುದೇ ವ್ಯಕ್ತಿ ಸ್ಪರ್ಧೆ ಮಾಡಿದರೂ ಮಧ್ಯಪ್ರದೇಶದಲ್ಲಿ ಬಿಜೆಪಿಯೇ ಗೆಲುವು ಕಾಣಲಿದೆ ಎಂದು ಕೈಲಾಶ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ದಿಗ್ವಿಜಯ ಸಿಂಗ್ ಸ್ಪರ್ಧೆ ಮಾಡಿದರೂ ಸೋಲಲಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಸುಮಿತ್ರ ಮಹಾಜನ್​ಗೆ ಟಿಕೆಟ್ ನಿರಾಕರಿಸಿದ ಬಗ್ಗೆ ಮಾತನಾಡಿದ ಕೈಲಾಶ್​, ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ. ಟಿಕೆಟ್ ನೀಡಿದಿದ್ದುರ ಬಗ್ಗೆ ಸುಮಿತ್ರ ಮಹಾಜನ್​ ಅಸಮಾಧಾನಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ನಾಲ್ಕು ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್​​ 29, ಮೇ 6, ಮೇ 12 ಹಾಗೂ ಮೇ 19ರಂದು ಎಲೆಕ್ಷನ್ ಜರುಗಲಿದೆ.

ಯಾವುದೇ ವ್ಯಕ್ತಿ ಸ್ಪರ್ಧೆ ಮಾಡಿದರೂ ಮಧ್ಯಪ್ರದೇಶದಲ್ಲಿ ಬಿಜೆಪಿಯೇ ಗೆಲುವು ಕಾಣಲಿದೆ ಎಂದು ಕೈಲಾಶ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಮಿತ್ರ ಮಹಾಜನ್​ಗೆ ಟಿಕೆಟ್ ನಿರಾಕರಿಸಿದ ಬಗ್ಗೆ ಮಾತನಾಡಿದ ಕೈಲಾಶ್​, ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ. ಟಿಕೆಟ್ ನೀಡಿದಿದ್ದುರ ಬಗ್ಗೆ ಸುಮಿತ್ರ ಮಹಾಜನ್​ ಅಸಮಾಧಾನಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ನಾಲ್ಕು ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್​​ 29, ಮೇ 6, ಮೇ 12 ಹಾಗೂ ಮೇ 19ರಂದು ಎಲೆಕ್ಷನ್ ಜರುಗಲಿದೆ.

ABOUT THE AUTHOR

...view details