ದೆಹಲಿ :ಜಿಟಿಬಿ ನಗರದ ರಾಜನ್ ಬಾಬು ಟಿಬಿ ಆಸ್ಪತ್ರೆಯ ಕೊರೊನಾ ಸೋಂಕು ಹೊಂದಿದ್ದ ವಾರ್ಡ್ ಸಹಾಯಕರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಮಂದಿಗೆ ನೆಗಿಟಿವ್ ವರದಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ, ಕೊರೊನಾ ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 4 ಮಂದಿಗೆ ನೆಗಿಟಿವ್..
ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ರಾಜನ್ ಬಾಬು ಇನ್‌ಸ್ಟಿಟ್ಯೂಟ್ ಆಫ್ ಪಲ್ಮನರಿ ಮೆಡಿಸಿನ್ ಮತ್ತು ಕ್ಷಯರೋಗದ (ಆರ್‌ಬಿಐಪಿಎಂಟಿ) ವಾರ್ಡ್ ಸಹಾಯಕ ಈ ವಾರದ ಆರಂಭದಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ.
ದೆಹಲಿ
ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ರಾಜನ್ ಬಾಬು ಇನ್‌ಸ್ಟಿಟ್ಯೂಟ್ ಆಫ್ ಪಲ್ಮನರಿ ಮೆಡಿಸಿನ್ ಮತ್ತು ಕ್ಷಯರೋಗದ (ಆರ್‌ಬಿಐಪಿಎಂಟಿ) ವಾರ್ಡ್ ಸಹಾಯಕ ಈ ವಾರದ ಆರಂಭದಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ.
ಆರ್ಬಿಐಪಿಎಂಟಿನಲ್ಲಿ ಕೊರೊನಾ ಪಾಸಿಟಿವ್ ಆಗಿದ್ದ ವಾರ್ಡ್ ಸಹಾಯಕನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ನಾಲ್ಕು ಜನರ ಪರೀಕ್ಷೆ ನಡೆಸಲಾಗಿದೆ. ಎಲ್ಲರ ಪರೀಕ್ಷೆ ಕೂಡ ನೆಗೆಟಿವ್ ಬಂದಿದೆ ಎಂದು ಉತ್ತರ ದೆಹಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated : May 2, 2020, 8:01 PM IST