ನವದೆಹಲಿ: ಮಿದುಳು ವಿಫಲವಾಗಿ ಸಾವಿಗೀಡಾದ ಬಾಲಕನ ಹೃದಯವನ್ನು ಕೇವಲ 17 ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ ಆಂಬ್ಯೂಲೆನ್ಸ್ ಮೂಲಕ ರವಾನೆ ಮಾಡಲಾಗಿದೆ.
ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕೇವಲ 17 ನಿಮಿಷದಲ್ಲಿ ಹೃದಯ ರವಾನೆ - ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕೇವಲ 17 ನಿಮಿಷದಲ್ಲಿ ಹೃದಯ ರವಾನೆ
ಖಾಸಗಿ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಗ್ರೀನ್ ಕಾರಿಡಾರ್ ಮುಖಾಂತರ ವೇಗವಾಗಿ ವಿಮಾನ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಮೂಲಕ ಹೃದಯವನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿದೆ.
ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕೇವಲ 17 ನಿಮಿಷದಲ್ಲಿ ಹೃದಯ ರವಾನೆ
ಮೀರತ್‌ನ 45 ವರ್ಷದ ವ್ಯಕ್ತಿಗೆ ಇದನ್ನು ಜೋಡಣೆ ಮಾಡುವ ಹಿನ್ನೆಲೆ ಇಲ್ಲಿನ ಖಾಸಗಿ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಗ್ರೀನ್ ಕಾರಿಡಾರ್ ಮುಖಾಂತರ ವೇಗವಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿದೆ.
16 ವರ್ಷದ ಬಾಲಕ ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾಗಿದ್ದ. ಈ ಹಿನ್ನೆಲೆ ಮಿದುಳು ವಿಫಲವಾಗಿತ್ತು.