ಕರ್ನಾಟಕ

karnataka

ETV Bharat / bharat

ರಾಷ್ಟ್ರ ರಾಜಧಾನಿಗೆ ಬಾಂಬ್ ಬೆದರಿಕೆ.. ಪೊಲೀಸರಿಂದ ಹಲವೆಡೆ ದಾಳಿ! - ನವದೆಹಲಿಯಲ್ಲಿ ಭದ್ರತೆ

ರಾಷ್ಟ್ರರಾಜಧಾನಿಯಲ್ಲಿ ಜೈಷ್​ ಉಗ್ರರು ದಾಳಿ ನಡೆಸುವ ಸಂಭವವಿದೆ ಎಂದು ಮಾಹಿತಿ ದೊರಕಿದ್ದು, ಭದ್ರತೆ ಹೆಚ್ಚಿಸಲಾಗಿದೆ

ರಾಷ್ಟ್ರ ರಾಜಧಾನಿಗೆ ಬಾಂಬ್ ಬೆದರಿಕೆ

By

Published : Oct 3, 2019, 11:49 AM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಉಗ್ರರು ದಾಳಿ ನಡೆಸುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನಿಡಿದ್ದು, ಭದ್ರತೆಯನ್ನ ಹೆಚ್ಚಿಸಲಾಗಿದೆ.

ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ನವದೆಹಲಿ ಪೊಲೀಸರು ಹಲವೆಡೆ ದಾಳಿ ನಡೆಸಿದ್ದು, ಶೋಧಕಾರ್ಯ ಮುಂದುವರೆಸಿದ್ದಾರೆ. ದೆಹಲಿ ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್​ ಪ್ರಾಂತ್ಯದಲ್ಲಿ ಭಾರತೀಯ ವಾಯುಸೇನೆ ಹದ್ದಿನ ಕಣ್ಣಿರಿಸಿದೆ.

ಸುಮಾರು 8 ರಿಂದ 10 ಜನ ಜೈಷೆ ಉಗ್ರರು ವಾಯು ನೆಲೆಗಳ ಮೇಲೆ ಆತ್ಮಾಹುತಿ ಬಾಂಬ್​ ದಾಳಿ ನಡೆಸಲು ಪ್ಲಾನ್ ಮಾಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ ಅಮೃತಸರ, ಪಠಾಣ್ ಕೋಟ್, ಶ್ರೀನಗರ ಏರ್​ ಬೇಸ್​ಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ.

ABOUT THE AUTHOR

...view details