ನವದೆಹಲಿ:ದೇಶದಲ್ಲಿ ಮುಂದಿನ 15 ದಿನಗಳ ಕಾಲ ಲಾಕ್ಡೌನ್ ಮುಂದುವರಿಯುವುದು ಖಚಿತಗೊಂಡಿದ್ದು, ಹೀಗಾಗಿ ಕೂಲಿ ಕಾರ್ಮಿಕರು, ಡ್ರೈವರ್ಗಳು ತೊಂದರೆ ಅನುಭವಿಸುವಂತಾಗಿದೆ.
ಇದೀಗ ದೆಹಲಿ ಸರ್ಕಾರ ಅಲ್ಲಿನ ವಾಹನ ಸವಾರರಿಗೆ ಸಹಾಯ ಮಾಡಲು ಮುಂದಾಗಿದ್ದು, ಆಟೋ ರಿಕ್ಷಾ ಡ್ರೈವರ್, ಟ್ಯಾಕ್ಸಿ ಡ್ರೈವರ್,ಸೇವಾ, ಮ್ಯಾಕ್ಸಿ ಕ್ಯಾಬ್,ಇಕೋ ಫ್ರೆಂಡ್ಲಿ ಸೇವಾ, ಇ-ರಿಕ್ಷಾವಾಲ ,ಶಾಲಾ ವಾಹನಗಳ ಡ್ರೈವರ್ಗಳ ಅಕೌಂಟ್ಗೆ 5 ಸಾವಿರ ರೂ ನಗದು ಹಾಕಲು ನಿರ್ಧರಿಸಿದ್ದಾರೆ.