- ಕೊನೆಗೂ ಪ್ರಯಾಂಗ್ರಾಜ್ಗಂಜ್ನಲ್ಲಿ ಗೆಲುವಿನ ನಗೆ ಬೀರಿದ ಡಿಸಿಎಂ ಮನೀಷ್ ಸಿಸೋಡಿಯಾ
- ಆಪ್ ಕಚೇರಿಯಲ್ಲೇ ಗೆಲುವಿನ ಸಂಭ್ರಮ ಆಚರಿಸಿದ ಅರವಿಂದ್ ಕೇಜ್ರಿವಾಲ್
ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ ಆಪ್... ದೆಹಲಿ ದಂಗಲ್ನಲ್ಲಿ ಗೆದ್ದ ಅರವಿಂದ್ ಕೇಜ್ರಿವಾಲ್! - ಆಮ್ ಆದ್ಮಿ ಪಕ್ಷ
14:59 February 11
ಗೆಲುವಿನ ನಗೆ ಬೀರಿದ ಡಿಸಿಎಂ ಮನೀಷ್ ಸಿಸೋಡಿಯಾ
13:45 February 11
ಅರವಿಂದ್ ಕೇಜ್ರಿವಾಲ್ಗೆ ಶುಭಾಶಯ ಕೋರಿದ ಬಿಜೆಪಿ ಸಂಸದ
- ಅರವಿಂದ್ ಕೇಜ್ರಿವಾಲ್ಗೆ ಶುಭಾಶಯ ಕೋರಿದ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.
- ಸಂಗಮ್ ವಿಹಾರ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ದಿನೇಶ್ ಮೊಹಾನಿಯಾ. ಆಪ್ನ ಅಭ್ಯರ್ಥಿ ದಿನೇಶ್ ಮೊಹಾನಿಯಾ
- ಓಕ್ಲಾ ಕ್ಷೇತ್ರದಲ್ಲಿ ಆಪ್ನ ಅಮಾನತುಲ್ಲಾ ಖಾನ್ಗೆ ಭರ್ಜರಿ ಗೆಲುವು. ಬಿಜೆಪಿಯ ಬ್ರಹಾಮ್ ಸಿಂಗ್ ವಿರುದ್ಧ ಗೆಲುವು
13:26 February 11
ಕೇಜ್ರಿವಾಲ್ರಿಗೆ ಶುಭ ಹಾರೈಸಿದ ಪಶ್ಚಿಮ ಬೆಂಗಾಳದ ಮಮತಾ ಬ್ಯಾನರ್ಜಿ
- ದೆಹಲಿ ಹಾಲಿ ವಿಧಾನಸಭೆಯನ್ನು ವಿಸರ್ಜಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್
- ಸೀಲಂಪುರ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಜಯಭೇರಿ. ಆಪ್ನ ಅಬ್ದುಲ್ ರೆಹಮಾನ್ಗೆ ಗೆಲುವು
- ಶಾಲಿಮಾರ್ ಬಾಘ್ನಲ್ಲಿ ಗೆಲುವು ಸಾಧಿಸಿದ ಆಪ್ ನ ಬಂದನಾ ಕುಮಾರಿ
- ಕೇಜ್ರಿವಾಲ್ರಿಗೆ ಶುಭ ಹಾರೈಸಿದ ಪಶ್ಚಿಮ ಬೆಂಗಾಳದ ಮಮತಾ ಬ್ಯಾನರ್ಜಿ
- ದಿಯೋಲಿ ಕ್ಷೇತ್ರದಲ್ಲಿ ಆಪ್ಗೆ ಜಯ: ಆಪ್ ಅಭ್ಯರ್ಥಿ ಪ್ರಕಾಶ್ ಜರ್ವಾಲಿಗೆ ಜಯಭೇರಿ
10:48 February 11
ಆಮ್ ಆದ್ಮಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
- ಚುನಾವಣಾ ಆಯೋಗದ ಪ್ರಕಾರ ಬಿಜೆಪಿ 18, ಆಮ್ ಆದ್ಮಿ 50 ಕ್ಷೇತ್ರಗಳಲ್ಲಿ ಮುನ್ನಡೆ
- ದೆಹಲಿಯಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿರುವ ಆಮ್ ಆದ್ಮಿ!
- ಯಾವುದೇ ಕ್ಷೇತ್ರದಲ್ಲೂ ಖಾತೆ ತೆರೆಯದ ಕಾಂಗ್ರೆಸ್, ತೀವ್ರ ಮುಖಭಂಗ
- ಪತ್ನಿ ಸುನಿತಾಗೆ ಬರ್ಥಡೇ ಗಿಪ್ಟ್ ನೀಡಿದ ಸಿಎಂ ಕೇಜ್ರಿವಾಲ್,
- ಹಿನ್ನಡೆಯಲ್ಲಿರುವ ಮನೀಶ್ ಸಿಸೋಡಿಯಾ, ವಿಜೇಂದರ್ ಗುಪ್ತಾ, ಅಲ್ಕಾ ಲಂಬಾ, ತೇಜಿಂದರ್ ಪಾಲ್ ಬಗ್ಗಾ, ಕಪಿಲ್ ಮಿಶ್ರಾ, ಸುನೀಲ್ ಯಾದವ್
10:38 February 11
ಬಿಜೆಪಿ ಮುಖಂಡ ಮನೋಜ್ ತಿವಾರಿ ಹೇಳಿಕೆ
- ಬಿಜೆಪಿ-ಆಮ್ ಆದ್ಮಿ ನಡುವೆ ಪೈಪೋಟಿ ನಡೆದಿದ್ದು, ಸಂಪೂರ್ಣ ಫಲಿತಾಂಶ ಹೊರಬೀಳಲಿ
- ಪಕ್ಷದ ಅಧ್ಯಕ್ಷನಾಗಿ ಸೋಲು-ಗೆಲುವಿಗೆ ನಾನೇ ಕಾರಣ-ತಿವಾರಿ
- ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿ-ಆಪ್ ನಡುವೆ ನೇರ ಹಣಾಹಣಿ
09:23 February 11
ಆಪ್ ಕಚೇರಿಯಲ್ಲಿ ಸಂಭ್ರಮಾಚರಣೆ, ಮುಗಿಲು ಮುಟ್ಟಿದ ಹರ್ಷೋದ್ಗಾರ!
- ದೆಹಲಿ ದಂಗಲ್ನಲ್ಲಿ ಮತ್ತೊಮ್ಮೆ ಅಧಿಕಾರದತ್ತ ಕೇಜ್ರಿವಾಲ್ ಪಡೆ
- ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರ ರಚನೆ ಮಾಡಲಿರುವ ಕೇಜ್ರಿವಾಲ್!?
- ಆಮ್ ಆದ್ಮಿ ಕಚೇರಿಯಲ್ಲಿ ಸಂಭ್ರಮಾಚರಣೆ, ಮುಗಿಲು ಮುಟ್ಟಿದ ಹರ್ಷೋದ್ಗಾರ
09:09 February 11
54 ಕ್ಷೇತ್ರಗಳಲ್ಲಿ ಎಎಪಿ, 15ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಮುನ್ನಡೆ
- ಕೊನೆಗೂ ಒಂದು ಸ್ಥಾನದಲ್ಲಿ ಖಾತೆ ತೆರೆದ ಕಾಂಗ್ರೆಸ್
- 54 ಕ್ಷೇತ್ರಗಳಲ್ಲಿ ಎಎಪಿ, 15ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಮುನ್ನಡೆ
- ದೆಹಲಿ ಆಪ್ ಕಚೇರಿಗೆ ಆಗಮಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
08:41 February 11
ನಟಿ ಅಲ್ಕಾ ಲಂಬಾಗೆ ಹಿನ್ನಡೆ- ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಲಂಬಾ!
ಸದ್ಯದ ಟ್ರೆಂಡ್ ಪ್ರಕಾರ
- ಆಪ್ 35 ಕ್ಷೇತ್ರ, ಬಿಜೆಪಿ 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 2ಕ್ಷೇತ್ರಗಳಲ್ಲಿ ಮುನ್ನಡೆ
- ಪಟೇಲ್ ನಗರದಲ್ಲಿ ಕೃಷ್ಣಾ ತೀರತ್ ಮುನ್ನಡೆ- ಕಾಂಗ್ರೆಸ್
- ಮುಂಡ್ಕಾ ಕ್ಷೇತ್ರದಲ್ಲಿ ಧರ್ಮಪಾಲ್ ಲಕ್ರಾ ಮುನ್ನಡೆ-ಎಎಪಿ
- ಕೇಜ್ರಿವಾಲ್,ಸಿಸೋಡಿಯಾ ಮುನ್ನಡೆ-ಎಎಪಿ
- ನಟಿ ಅಲ್ಕಾ ಲಂಬಾಗೆ ಹಿನ್ನಡೆ- ಕಾಂಗ್ರೆಸ್
- ಸೌರಭ ಬಾರದ್ವಾಜ್ಗೆ ಮುನ್ನಡೆ-ಎಎಪಿ
- 44 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ, 12 ಕ್ಷೇತ್ರಗಳಲ್ಲಿ ಮುನ್ನಡೆ, 1ರಲ್ಲಿ ಕಾಂಗ್ರೆಸ್ ಮುನ್ನಡೆ
08:16 February 11
ಆರಂಭದಲ್ಲೇ ಭರ್ಜರಿ ಮುನ್ನಡೆ ಪಡೆದುಕೊಂಡ ಆಮ್ ಆದ್ಮಿ!
ವಿಧಾನಸಭೆ ಚುನಾವಣೆ ಫಲಿತಾಂಶ
- 13 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ, 5ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ, ಖಾತೆ ತೆರೆಯದ ಕಾಂಗ್ರೆಸ್
- ನವದೆಹಲಿ ಕ್ಷೇತ್ರದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಮುನ್ನಡೆ
- ಕಲ್ಕಾಜಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ
- ಚಾಂದನಿಚೌಕ ಕ್ಷೇತ್ರದಲ್ಲಿ ಡಿಸಿಎಂ ಮನೀಷ್ ಸಿಸೋಡಿಯಾ ಮುನ್ನಡೆ
08:05 February 11
ಮತ ಎಣಿಕೆ ಆರಂಭ: ಆಪ್ಗೆ ಆರಂಭಿಕ ಮುನ್ನಡೆ
- ಮತ ಎಣಿಕೆ ಆರಂಭ, ಪ್ರಾಥಮಿಕ ವರದಿಗಳ ಪ್ರಕಾರ ಎಎಪಿ ಮುನ್ನಡೆ
- ಒಂದು ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಮುನ್ನಡೆ
- ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ 672 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
- ಸರಿಸುಮಾರು ಒಂದೂವರೆ ಕೋಟಿ ಮತದಾರರು ವೋಟಿಂಗ್ ಮಾಡಿದ್ದು, 27 ಕೇಂದ್ರಗಳಲ್ಲಿ ಮತಎಣಿಕೆ ಸ್ಥಾಪಿಸಲಾಗಿದೆ.
- ದೆಹಲಿ ವಿಧಾನಸಭೆ ಚುನಾವಣೆ: ಬೆಳ್ಳಂಬೆಳಗ್ಗೆ ದೇವರ ಮೊರೆ ಹೊದ ಪ್ರಮುಖ ನಾಯಕರು
- ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ಮುಖಂಡ ವಿಜಯ್ ಗೊಯಲ್ ಪೂಜೆ
- ಮನೆಯಲ್ಲಿ ದೇವರಿಗೆ ಪೂಜೆ ಮಾಡಿದ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ
07:45 February 11
ದೆಹಲಿ ವಿಧಾನಸಭೆ ಫಲಿತಾಂಶ: ಬೆಳ್ಳಂಬೆಳಗ್ಗೆ ದೇವರ ಮೊರೆ ಹೊದ ಪ್ರಮುಖ ನಾಯಕರು!
- ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ 672 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
- ಸರಿಸುಮಾರು ಒಂದೂವರೆ ಕೋಟಿ ಮತದಾರರು ವೋಟಿಂಗ್ ಮಾಡಿದ್ದು, 27 ಕೇಂದ್ರಗಳಲ್ಲಿ ಮತಎಣಿಕೆ ಸ್ಥಾಪಿಸಲಾಗಿದೆ.
- ದೆಹಲಿ ವಿಧಾನಸಭೆ ಚುನಾವಣೆ: ಬೆಳ್ಳಂಬೆಳಗ್ಗೆ ದೇವರ ಮೊರೆ ಹೊದ ಪ್ರಮುಖ ನಾಯಕರು
- ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ಮುಖಂಡ ವಿಜಯ್ ಗೊಯಲ್ ಪೂಜೆ
- ಮನೆಯಲ್ಲಿ ದೇವರಿಗೆ ಪೂಜೆ ಮಾಡಿದ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ
07:33 February 11
55 ಕ್ಷೇತ್ರಗಳಲ್ಲಿ ನಾವೇ ಗೆಲ್ಲುವುದು: ಮನೋಜ್ ತಿವಾರಿ
- 70 ಕ್ಷೇತ್ರಗಳ ಫೈಕಿ 55 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ- ಬಿಜೆಪಿ ದೆಹಲಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ಆತ್ಮವಿಶ್ವಾಸ
- ಬಿಜೆಪಿಗೆ ಒಳ್ಳೆಯ ದಿನಗಳು ಬರಲಿವೆ ಎಂಬ ವಿಶ್ವಾಸವಿದೆ, ಯಾವುದೇ ಕಾರಣಕ್ಕೂ ಹೆದರುವುದಿಲ್ಲ
- ನಾವು ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ: ತಿವಾರಿ
07:23 February 11
ದೆಹಲಿಯ ಚುಕ್ಕಾಣಿ ಯಾರ ಕೈಗೆ!? ಕ್ಷಣ ಕ್ಷಣದ ಮಾಹಿತಿ!
ಭಾರೀ ಕುತೂಹಲ ಮೂಡಿಸಿರುವ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ಮತ್ತೊಂದು ಅವಧಿಗೆ ಆಮ್ ಆದ್ಮಿ ಪಕ್ಷ ರಾಷ್ಟ್ರರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಸ್ಪಷ್ಟವಾಗಿದ್ದು, ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಮತದಾರ ಒಲವು ತೊರಿದ್ದಾನೆ.