ಕರ್ನಾಟಕ

karnataka

ETV Bharat / bharat

ಜೆಎನ್​ಯು ಹಿಂಸಾಚಾರ ಪ್ರಕರಣ: ಮಹಿಳಾ ಆಯೋಗದಿಂದ ಪೊಲೀಸರಿಗೆ ಸಮನ್ಸ್​​​! - ಮಹಿಳಾ ಆಯೋಗದಿಂದ ಪೊಲೀಸರಿಗೆ ಸಮನ್ಸ್​ ಜಾರಿ

ಜೆಎನ್​ಯು ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿನಿಯರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್​ ಪೊಲೀಸರಿಗೆ ಸಮನ್ಸ್​ ಜಾರಿಗೊಳಿಸಿದ್ದಾರೆ.

Delhi Commission for Women
ಮಹಿಳಾ ಆಯೋಗ

By

Published : Jan 6, 2020, 1:05 PM IST

ನವದೆಹಲಿ:ಜೆಎನ್​ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್​, ಪೊಲೀಸರಿಗೆ ಸಮನ್ಸ್​ ಜಾರಿಗೊಳಿಸಿದ್ದಾರೆ.

ನಿನ್ನೆ ಸಂಜೆ ಮಾಸ್ಕ್​ ಧರಿಸಿ ಬಂದಿದ್ದ ದುಷ್ಕರ್ಮಿಗಳು, ದೆಹಲಿಯ ಜೆಎನ್​ಯು ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಇದನ್ನು ವಿರೋಧಿಸಿ ದೇಶಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆದಿದೆ.

ಕ್ಯಾಂಪಸ್​ಗೆ ನುಗ್ಗಿ ದುಷ್ಕರ್ಮಿಗಳು ವಿದ್ಯಾರ್ಥಿನಿಯರ ಮೇಲೂ ಹಲ್ಲೆ ನಡೆಸಿದ್ದು, ಇದನ್ನು ವಿರೋಧಿಸಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ದೆಹಲಿ ಪೊಲೀಸರಿಗೆ ಸಮನ್ಸ್​ ಜಾರಿಗೊಳಿಸಿದ್ದಾರೆ.

ABOUT THE AUTHOR

...view details