ದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶೀತದ ಅಲೆ ಮತ್ತು ಮಂಜು ಮುಂದುವರೆದಿದ್ದು, ನಗರದ ಕೆಲವು ಭಾಗಗಳಲ್ಲಿ ಲಘು ಮಳೆಯಾಗುತ್ತಿದೆ.
ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಬದಲಾವಣೆ - national capital news
ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ಶೀತ ಮಾರುತದ ಅಬ್ಬರ ಜೋರಾಗಿದೆ. ಈ ಪರಿಣಾಮ ಮಂಜು ಸಹ ಮುಂದುವರೆದಿದೆ.
![ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಬದಲಾವಣೆ national capital](https://etvbharatimages.akamaized.net/etvbharat/prod-images/768-512-5725732-thumbnail-3x2-delhi.jpg)
ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಬದಲಾವಣೆ
ದೆಹಲಿಯಲ್ಲಿ ಹವಾಮಾನ ಬದಲಾವಣೆಯಾಗಿದೆ. ಪೂರ್ಣ ಮಂಜು ಕವಿದ ವಾತವರಣ ಉಂಟಾಗಿದ್ದು, ವಾಹನಗಳ ಸಂಚಾರ ಕಾಣದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂಡಿಯಾ ಗೇಟ್, ಕೃಷಿ ಭವನದ ದೃಶ್ಯಗಳು ಲಭ್ಯವಾಗಿವೆ.