ಹೈದರಾಬಾದ್(ತೆಲಂಗಾಣ):ಹೈದರಾಬಾದ್ನ ಹೊರವಲಯದವಾರಂಗಲ್ ಬಳಿಯ ಬಾವಿಯಲ್ಲಿ ಒಂಭತ್ತು ಶವಗಳು ಪತ್ತೆಯಾಗಿರುವುದು ಆತ್ಮಹತ್ಯೆಯಲ್ಲ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.
ಅವರನ್ನು ಎಳೆದೊಯ್ದು ಬಾವಿಗೆ ತಳ್ಳಲಾಗಿದೆ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.

ಶವಗಳ ಮೇಲೆ ಗೀರು ಗಾಯಗಳಾಗಿವೆ. ಜೊತೆಗೆ ಎಳೆದೊಯ್ದು ಬಾವಿಗೆ ಎಸೆದಿರುವಂತೆ ಕಂಡುಬರುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ.
10 ದಿನಗಳ ಒಳಗೆ ವಿಧಿವಿಜ್ಞಾನ ವರದಿಯನ್ನು ನಿರೀಕ್ಷಿಸಲಾಗಿದೆ. ಇದು ಆತ್ಮಹತ್ಯೆಯಂತೆ ಕಾಣುತ್ತಿಲ್ಲ. 2-3 ಜನ ಈ ಅಪರಾಧದಲ್ಲಿ ಭಾಗಿಯಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.