ಕರ್ನಾಟಕ

karnataka

ETV Bharat / bharat

ನಸುಕಿನ ಜಾವ ನಾಗ್​ಪುರ್​ನಲ್ಲಿ ಭೀಕರ ಅಪಘಾತ: 11 ಮಂದಿ ಸಾವು - ನಾಗ್​ಪುರ್​ನಲ್ಲಿ ಭೀಕರ ಅಪಘಾತ

ಚಾಲಕರ ನಿಯಂತ್ರಣ ತಪ್ಪಿ ಎರಡು ಮಿನಿ ಬಸ್​ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಸ್ತೆ ಅಪಘಾತ

By

Published : Nov 23, 2019, 7:40 AM IST

ರಾಜಸ್ಥಾನ:ಎರಡು ಮಿನಿ ಬಸ್​ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ನಾಗ್​ಪುರ್​ನ ಕುಚಮಾನ್​ಲ್ಲಿ ನಡೆದಿದೆ.

ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಬಸ್​ ಚಾಲಕರ ನಿಯಂತ್ರಣ ತಪ್ಪಿ ಘಟನೆ ನಡೆದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details