ಸಾಂಗ್ಲಿ (ಮಹಾರಾಷ್ಟ್ರ): ರೈತರು ನೀಡುವಹಾಲಿನ ಬೆಲೆ ಏರಿಕೆ ಮಾಡಬೇಕೆಂದು ಆಗ್ರಹಿಸಿ, ಟ್ಯಾಂಕರ್ನಿಂದ ನೂರಾರು ಲೀಟರ್ ಹಾಲನ್ನು ರಸ್ತೆಗೆ ಸುರಿಯುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ನೂರಾರು ಲೀಟರ್ ಹಾಲು ರಸ್ತೆಗೆ ಸುರಿದು ಪ್ರತಿಭಟನೆ! - protest by Dairy Farmers
ಸ್ವಾಭಿಮಾನಿ ಶೆಟ್ಕರಿ ಸಂಘಟನೆ ರೈತರು ಹಾಕುವ ಹಾಲಿನ ಬೆಲೆ ಏರಿಕೆ ಮಾಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹಾಲು ಆಂದೋಲನಕ್ಕೆ ಕರೆ ನೀಡಿದ್ದು, ಸಾಂಗ್ಲಿಯಲ್ಲಿ ಹಾಲು ರಸ್ತೆಗೆ ಸುರಿಯುವ ಮೂಲಕ ಆಂದೋಲನಕ್ಕೆ ಬೆಂಬಲ ನೀಡಲಾಯಿತು.
protest
ಸ್ವಾಭಿಮಾನಿ ಶೆಟ್ಕರಿ ಸಂಘಟನೆ ಹಾಲಿನ ಬೆಲೆ ಏರಿಕೆಗಾಗಿ ರಾಜ್ಯಾದ್ಯಂತ ಈ ಹಾಲು ಆಂದೋಲನಕ್ಕೆ ಕರೆ ನೀಡಿದ್ದು, ಸಾಂಗ್ಲಿಯಲ್ಲಿ ಹಾಲು ಸುರಿಯುವ ಮೂಲಕ ಆಂದೋಲನಕ್ಕೆ ಬೆಂಬಲ ನೀಡಲಾಯಿತು.
ಹಸು ಮತ್ತು ಎಮ್ಮೆ ಹಾಲಿಗೆ ಲೀಟರ್‌ಗೆ 10 ರೂ. ಹೆಚ್ಚಿಸಬೇಕು. ಹಾಲಿನ ಪುಡಿ ಆಮದು ನಿರ್ಧಾರವನ್ನು ಬದಲಾಯಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದೆ. ಅಷ್ಟೇ ಅಲ್ಲ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಈ ಸಂಘಟನೆ ಆಂದೋಲನ ನಡೆಸುತ್ತಿದೆ
Last Updated : Jul 21, 2020, 12:22 PM IST