ಕರ್ನಾಟಕ

karnataka

ETV Bharat / bharat

ಬೆಳ್ಳಂ ಬೆಳಿಗ್ಗೆ ಇಬ್ಬರು ಉಗ್ರರು ಮಟ್ಯಾಷ್: ಮುಂದುವರಿದ ಸೇನಾ ಕಾರ್ಯಾಚರಣೆ - ಪುಲ್ವಾಮಾದ ಬಾಂಡೋಜ್​ ಸೇನಾ ಕಾರ್ಯಾಚರಣೆ

ಇಂದು ಭಾರತೀಯ ಸೇನೆ ಮತ್ತಿಬ್ಬರು ಅಪರಿಚಿತ ಉಗ್ರರನ್ನ ಸೆದೆ ಬಡಿದಿದೆ. ಪುಲ್ವಾಮಾದ ಬಾಂಡೋಜ್​​ ಏರಿಯಾದಲ್ಲಿ ಸೇನೆ ಈ ಎನ್​​​ಕೌಂಟರ್​ ಮಾಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

CRPF jawan, 2 terrorists killed in encounter in Jammu and Kashmir's Pulwama
ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಮಟ್ಯಾಷ್

By

Published : Jun 23, 2020, 9:01 AM IST

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ನಿತ್ಯವೂ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ. ಇಂದು ಸೇನೆ ಮತ್ತಿಬ್ಬರು ಅಪರಿಚಿತ ಉಗ್ರರನ್ನ ಸೆದೆ ಬಡಿದಿದೆ.

ಗುರುತು ಪತ್ತೆಯಾಗದ ಇಬ್ಬರು ಉಗ್ರರನ್ನ ಕೊಂದು ಹಾಕಿದೆ. ಪುಲ್ವಾಮಾದ ಬಾಂಡೋಜ್​​ ಏರಿಯಾದಲ್ಲಿ ಸೇನೆ ಈ ಎನ್​​​ಕೌಂಟರ್​ ಮಾಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಉಗ್ರರು ಅಡಗಿರುವ ಖಚಿತ ಸುಳಿವಿನ ಮೇಲೆ ಪೊಲೀಸರು ಮತ್ತು ಭದ್ರತಾ ಪಡೆಗಳು ಈ ದಾಳಿ ನಡೆಸಿವೆ ಮೃತಪಟ್ಟಿರುವ ಉಗ್ರರರಿಂದ 2 ಎಕೆ 47 ಗನ್​ಗಳನ್ನ ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details