ಪಂಜಾಬ್: ಇಂದು ಲೋಕಸಭಾ ಚುನಾವಣೆಯ 7ನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಕ್ರಿಕೆಟಿಗ ಹರ್ಭಜನ್ ಸಿಂಗ್ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಹರ್ಭಜನ್ ಸಿಂಗ್ - undefined
ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ ಚಲಾಯಿಸಿದರು.
ಹರ್ಭಜನ್
ಹರ್ಭಜನ್ ಸಿಂಗ್ ಪಂಜಾಬ್ನ ಜಲಂಧರ್ನಲ್ಲಿ ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಜಲಂಧರ್ನ ಗಾರ್ಹಿ ಎಂಬಲ್ಲಿನ ಬೂತ್ನಲ್ಲಿ ಭಜ್ಜಿ ಮತದಾನ ಮಾಡಿದರು.
ಇನ್ನು ಅಂತಿಮ ಹಂತದ ಚುನಾವಣೆಯಲ್ಲಿ ಇಂದು ವಿವಿಧ ರಾಜ್ಯಗಳ ಸಿಎಂಗಳು, ಅಭ್ಯರ್ಥಿಗಳು ವೋಟಿಂಗ್ ಮಾಡುತ್ತಿದ್ದಾರೆ.