ಆಂಧ್ರಪ್ರದೇಶ:ಅನಂತಪುರ ಜಿಲ್ಲೆಯ ಬ್ರಹ್ಮಸಮುದ್ರ ಮನಡಾಲ್ನ ಚಾಲ್ಲಿಮೇಪಲ್ಲಿ ಗ್ರಾಮದಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದೆ.
ಆಂಧ್ರಪ್ರದೇಶದಲ್ಲಿ 3 ಕರುಗಳಿಗೆ ಜನ್ಮ ನೀಡಿದ ಹಸು - Cow gives birth to 3 calfs
ರಾಮಂಜನೇಯುಲು ಎಂಬುವವರ ಹಸು ಮೂರು ಕರುಗಳಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬ್ರಹ್ಮಸಮುದ್ರ ಮನಡಾಲ್ನ ಚಾಲ್ಲಿಮೇಪಲ್ಲಿ ಗ್ರಾಮದಲ್ಲಿ ನಡೆದಿದೆ.
3 ಕರುಗಳಿಗೆ ಜನ್ಮ ನೀಡಿದ ಹಸು
ರಾಮಂಜನೇಯುಲು ಎಂಬುವರು ಈ ಹಸುವನ್ನು ಸಾಕಿದ್ದಾರೆ. ಇವರ ಹಸು ಒಂದೇ ಸಮಯದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದೆ.
ಈ ಘಟನೆಯಿಂದ ಅಲ್ಲಿನ ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ. ತಾಯಿ ಹಸು ಮತ್ತು ಕರುಗಳು ಆರೋಗ್ಯವಾಗಿವೆ ಎಂದು ರಾಮಂಜನೇಯುಲು ಅವರು ಹೇಳಿದ್ದಾರೆ.
Last Updated : Nov 19, 2020, 8:25 PM IST