ಹೈದರಾಬಾದ್: ಕೊರೊನಾ ವಿರುದ್ಧದ ಹೋರಾಟಕ್ಕಾಗಿ ದೆಶದಲ್ಲಿ 21 ದಿನ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಎಷ್ಟೋ ಜನ ಆಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಜನರಿಗೆ ಸಹಾಯ ಮಾಡಲು ಜೊಮ್ಯಾಟೋ ಮುಂದಾಗಿದೆ.
ಲಾಕ್‌ಡೌನ್‌ನಿಂದಾಗಿ ಆಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಜೊಮ್ಯಾಟೋ - ಜೊಮ್ಯಾಟೋ
ಫೀಡಿಂಗ್ ಇಂಡಿಯಾ’ ಎಂದು ಕರೆಯಲ್ಪಡುವ ಈ ಉಪಕ್ರಮವು ಯಶಸ್ವಿಯಾಗಿ ₹6 ಕೋಟಿ ತಗುಲುತ್ತದೆ. ಈ ಅಭಿಯಾನಕ್ಕೆ ಸಹಾಯ ಮಾಡುವವರು ಈ ಸೈಟ್ ಮೂಲಕ ದಾನ ಮಾಡಬಹುದಾಗಿದೆ.
ದಿನಗೂಲಿ ನೌಕರರೇ ಹೆಚ್ಚಾಗಿರುವ ಭಾರತದಲ್ಲಿ ಲಾಕ್ಡೌನ್ನಿಂದ ಹಲವು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರಿಗಾಗಿ ಸಂಸ್ಥೆಯು ಒಂದು ನಿಧಿಯನ್ನು ಸ್ಥಾಪಿಸಿದೆ. ಫೀಡಿಂಗ್ ಇಂಡಿಯಾ’ ಎಂದು ಕರೆಯಲ್ಪಡುವ ಈ ಉಪಕ್ರಮವು ಯಶಸ್ವಿಯಾಗಿ ₹6 ಕೋಟಿ ತಗುಲುತ್ತದೆ. ಈ ಅಭಿಯಾನಕ್ಕೆ ಸಹಾಯ ಮಾಡುವವರು ಈ ಸೈಟ್ ಮೂಲಕ ದಾನ ಮಾಡಬಹುದಾಗಿದೆ.
ಈ ವೆಬ್ಸೈಟ್ನಲ್ಲಿ ಹಣವನ್ನು ಹೇಗೆ ಬಳಸುತ್ತದೆ ಎಂಬುದರ ವಿವರವಾದ ಮಾಹಿತಿ ನೀಡಲಾಗುತ್ತದೆ. ಜೊಮ್ಯಾಟೋ ಕಳೆದ ವರ್ಷ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಲಾಭರಹಿತ, ಫೀಡಿಂಗ್ ಇಂಡಿಯಾ ಪ್ರಾರಂಭಿಸಿದೆ. ಈ ಅಭಿಯಾನಕ್ಕಾಗಿ ವಿವಿಧ ಎನ್‌ಜಿಒಗಳೊಂದಿಗೆ ಸಹಭಾಗಿತ್ವ ಹೊಂದಲಾಗಿದೆ. ಖರೀದಿಸಿದ ಕಿಟ್‌ಗಳ ಜವಾಬ್ದಾರಿಯುತ ವಿತರಣೆಯನ್ನೂ ಖಚಿತಪಡಿಸಿಕೊಳ್ಳುತ್ತದೆ.