ಕರ್ನಾಟಕ

karnataka

ETV Bharat / bharat

ಇಂದು ದೇಶದಲ್ಲಿ 44,684 ಸೋಂಕಿತರು ಪತ್ತೆ.. 47,992 ಮಂದಿ ಗುಣಮುಖ - ಭಾರತ ಕೊರೊನಾ ವರದಿ ಸುದ್ದಿ

ಭಾರತದಲ್ಲಿ 44,684 ಕೊರೊನಾ ಹೊಸ ಪ್ರಕರಣ ವರದಿಯಾಗಿವೆ. 47,992 ಜನ ಗುಣಮುಖರಾಗಿದ್ದು, 520 ಜನ ಕೊರೊನಾಗೆ ಬಲಿಯಾಗಿದ್ದಾರೆ..

COVID 19 news from across the nation, India corona report, India corona report news, ದೇಶಾದ್ಯಂತ ಕೊರೊನಾ ಪ್ರಕರಣಗಳು, ಭಾರತ ಕೊರೊನಾ ವರದಿ, ಭಾರತ ಕೊರೊನಾ ವರದಿ ಸುದ್ದಿ,
ದೇಶದಲ್ಲಿ ಕೊರೊನಾ ಹಾವಳಿ

By

Published : Nov 14, 2020, 10:20 AM IST

Updated : Nov 14, 2020, 10:34 AM IST

ನವದೆಹಲಿ :ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸ 44,684 ಕೊರೊನಾ ಪ್ರಕರಣ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 87,73,479 ಕ್ಕೆ ಏರಿದೆ.

520 ಜನ ಕೊರೊನಾಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 1,29,188ಕ್ಕೆ ಏರಿದೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ 47,992 ಜನ ಗುಣಮುಖರಾಗಿದ್ದಾರೆ. ಇದರಿಂದಾಗಿ ಕೋವಿಡ್​ನಿಂದ ಗುಣಮುಖರಾದವರ ಸಂಖ್ಯೆ 81,63,572ಕ್ಕೆ ಏರಿದೆ.

ದಿನವೊಂದಕ್ಕೆ 80- 90 ಸಾವಿರದ ಆಜುಬಾಜು ಇರುತ್ತಿದ್ದ ಕೋವಿಡ್​ ಪಾಸಿಟಿವ್​ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಕಡಿಮೆ ಆಗುತ್ತಿವೆ. ಇದು ದೇಶದ ಜನರನ್ನ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

Last Updated : Nov 14, 2020, 10:34 AM IST

ABOUT THE AUTHOR

...view details