ರಾಷ್ಟ್ರ | ಪ್ರಕರಣಗಳು | ಪ್ರತಿ 1ಮಿಲಿಯನ್ಗೆ ಇಷ್ಟು ಸೋಂಕು | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
ಜಗತ್ತು | 23,55,676 | 302.95 | 6,04,615 | 1,62,032 |
ಅಮೆರಿಕ | 7,42,637 | 2,253.44 | 66,727 | 39,201 |
ಸ್ಪೇನ್ | 1,96,586 | 4,173.77 | 77,357 | 20,639 |
ಇಟಲಿ | 1,78,972 | 2,970.81 | 47,055 | 23,660 |
ಜರ್ಮನಿ | 1,44,387 | 1,736.48 | 80,684 | 4,547 |
ಯುನೈಟೆಡ್ ಕಿಂಗ್ಡಮ್ (ಯುಕೆ) | 1,20,067 | 1,807.27 | — | 16,060 |
ಫ್ರಾನ್ಸ್ | 1,12,606 | 1,678.78 | 36,578 | 19,718 |
ಟರ್ಕಿ | 86,306 | 1,037.89 | 11,976 | 2,017 |
ಚೀನಾ | 82,735 | 59.01 | 77,062 | 4,632 |
ಇರಾನ್ | 82,211 | 986.56 | 57,023 | 5,118 |
ರಷ್ಯಾ | 42,853 | 292.02 | 3,291 | 361 |
ಬೆಲ್ಜಿಯಂ | 38,496 | 3,340.38 | 8,757 | 5,683 |
ಬ್ರೆಜಿಲ್ | 36,925 | 174.72 | 14,026 | 2,372 |
ಕೆನಡಾ | 33,977 | 894.62 | 11,557 | 1,511 |
ನೆದರ್ಲೆಂಡ್ | 32,655 | 1,871.24 | — | 3,684 |
ಸ್ವಿಟ್ಜರ್ಲೆಂಡ್ | 27,459 | 3,197.91 | 17,100 | 1,387 |
ಪೋರ್ಚುಗಲ್ | 20,206 | 1,966.21 | 610 | 714 |
ಭಾರತ | 16,116 | 11.85 | 2,302 | 519 |
ರಕ್ಕಸ ಕೊರೊನಾಗೆ ಅಮೆರಿಕಾದಲ್ಲೇ 39 ಸಾವಿರ, ವಿಶ್ವದಲ್ಲಿ 1.62 ಲಕ್ಷ ಬಲಿ
23:45 April 19
ವಿಶ್ವದಲ್ಲಿ 23.50 ಲಕ್ಷ ದಾಟಿದ ಕೊರೊನಾ ಪ್ರಕರಣಗಳು...
23:28 April 19
ಭಾರತದಲ್ಲಿ 16 ಸಾವಿರ ದಾಟಿದ ಸೋಂಕಿತರ ಸಂಖ್ಯೆ...
ಕ್ರ.ಸಂ. | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಒಟ್ಟು ಪ್ರಕರಣ (76 ವಿದೇಶಿಗರು ಸೇರಿ) | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 14 | 11 | 0 |
2 | ಆಂಧ್ರಪ್ರದೇಶ | 603 | 42 | 15 |
3 | ಅರುಣಾಚಲ ಪ್ರದೇಶ | 1 | 0 | 0 |
4 | ಅಸ್ಸೋಂ | 35 | 12 | 1 |
5 | ಬಿಹಾರ್ | 86 | 37 | 2 |
6 | ಚಂಡೀಗಡ | 23 | 10 | 0 |
7 | ಛತ್ತೀಸ್ಗಡ | 36 | 24 | 0 |
8 | ದೆಹಲಿ | 1893 | 72 | 43 |
9 | ಗೋವಾ | 7 | 6 | 0 |
10 | ಗುಜರಾತ್ | 1604 | 94 | 58 |
11 | ಹರಿಯಾಣ | 233 | 87 | 3 |
12 | ಹಿಮಾಚಲ ಪ್ರದೇಶ | 39 | 16 | 1 |
13 | ಜಮ್ಮು ಮತ್ತು ಕಾಶ್ಮೀರ | 341 | 51 | 5 |
14 | ಜಾರ್ಖಾಂಡ್ | 35 | 0 | 2 |
15 | ಕರ್ನಾಟಕ | 384 | 104 | 14 |
16 | ಕೇರಳ | 400 | 257 | 3 |
17 | ಲಡಾಖ್ | 18 | 14 | 0 |
18 | ಮಧ್ಯಪ್ರದೇಶ | 1407 | 127 | 70 |
19 | ಮಹಾರಾಷ್ಟ್ರ | 3651 | 365 | 211 |
20 | ಮಣಿಪುರ | 2 | 1 | 0 |
21 | ಮೇಘಾಲಯ | 11 | 0 | 1 |
22 | ಮಿಜೋರಾಂ | 1 | 0 | 0 |
23 | ನಾಗಾಲ್ಯಾಂಡ್ | 0 | 0 | 0 |
24 | ಒಡಿಸ್ಸಾ | 61 | 24 | 1 |
25 | ಪುದುಚೆರಿ | 7 | 3 | 0 |
26 | ಪಂಜಾಬ್ | 219 | 31 | 16 |
27 | ರಾಜಸ್ತಾನ | 1351 | 183 | 11 |
28 | ತಮಿಳುನಾಡು | 1372 | 365 | 15 |
29 | ತೆಲಂಗಾಣ | 844 | 186 | 18 |
30 | ತ್ರಿಪುರ | 2 | 1 | 0 |
31 | ಉತ್ತರಾಖಾಂಡ್ | 42 | 9 | 0 |
32 | ಉತ್ತರ ಪ್ರದೇಶ | 1084 | 108 | 17 |
32 | ಪಶ್ಚಿಮ ಬಂಗಾಳ | 310 | 62 | 12 |
ಒಟ್ಟು | 16116* | 2302 | 519 | |
*ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ |
22:52 April 19
ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ
- ಕ್ವಾರಂಟೈನ್ಗೆ ಒಳಪಡಿಸಲು ಹೋದವರ ಮೇಲೆ ಹಲ್ಲೆ
- ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ
- ಬೆಂಗಳೂರಿನ ಪಾದರಾಯನ ಪುರದಲ್ಲಿ ಘಟನೆ
22:05 April 19
ರಾಜಸ್ಥಾನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,478 ಕ್ಕೆ ಏರಿಕೆ
- ರಾಜಸ್ಥಾನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,478 ಕ್ಕೆ ಏರಿಕೆ
- ಇಂದು 127 ಹೊಸ ಪ್ರಕರಣಗಳು ವರದಿ
- ಒಟ್ಟು ಸಾವಿನ ಸಂಖ್ಯೆ 23
- ರಾಜಸ್ಥಾನದ ಆರೋಗ್ಯ ಇಲಾಖೆಯಿಂದ ಮಾಹಿತಿ
20:39 April 19
ಮಹಾರಾಷ್ಟ್ರದಲ್ಲಿ ಇಂದು 552 ಕೊರೊನಾ ಕೇಸ್ಗಳು ಪತ್ತೆ
- ಮಹಾರಾಷ್ಟ್ರದಲ್ಲಿಂದು ಬರೋಬ್ಬರಿ 552 ಹೊಸ ಕೇಸ್ಗಳು ಪತ್ತೆ, 12 ಮಂದಿ ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4200ಕ್ಕೆ, ಸಾವಿನ ಸಂಖ್ಯೆ 223ಕ್ಕೆ ಏರಿಕೆ
20:35 April 19
ಗೋವಾದಲ್ಲಿ ಎಲ್ಲಾ ಕೊರೊನಾ ಸೋಂಕಿತರು ಗುಣಮುಖ
- ಗೋವಾದಲ್ಲಿ ಎಲ್ಲಾ 7 ಮಂದಿ ಕೊರೊನಾ ಸೋಂಕಿತರು ಗುಣಮುಖ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸೊನ್ನೆ
- ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾನೆ ಮಾಹಿತಿ
20:01 April 19
ಗುಜರಾತ್ನಲ್ಲಿ 21 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಗುಜರಾತ್ನಲ್ಲಿ 21 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಅಹಮದಾಬಾದ್ನಲ್ಲಿ ಲಾಕ್ಡೌನ್ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸೋಂಕು
- ಪೊಲೀಸ್ ಆಯುಕ್ತ ಆಶಿಶ್ ಭಾಟಿಯಾ ಮಾಹಿತಿ
19:14 April 19
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 31 ಸಾವು, 1324 ಹೊಸ ಸೋಂಕಿತರು
- ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 31 ಸಾವು, 1324 ಹೊಸ ಸೋಂಕಿತರು
- ದೇಶದಲ್ಲಿ ಕೋವಿಡ್ 19 ಮೃತರ ಸಂಖ್ಯೆ 519ಕ್ಕೆ, ಪ್ರಕರಣಗಳ ಸಂಖ್ಯೆ 16,116ಕ್ಕೆ ಏರಿಕೆ
- ಈ ಪೈಕಿ 13,295 ಕೇಸ್ಗಳು ಆ್ಯಕ್ಟಿವ್, 2301 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
18:34 April 19
ಕೇರಳದಲ್ಲಿ ಇಂದು ಇಬ್ಬರಿಗೆ ಸೋಂಕು, 13 ಮಂದಿ ಗುಣಮುಖ
- ಕೇರಳದಲ್ಲಿ ಇಂದು ಕೇವಲ ಎರಡು ಕೊರೊನಾ ಪ್ರಕರಣಗಳು ಪತ್ತೆ
- ಇಂದು ಮತ್ತೆ 13 ಕೊರೊನಾ ರೋಗಿಗಳು ಗುಣಮುಖ
- ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಸೋಂಕಿತರು ಪತ್ತೆ
- ವಿದೇಶದಿಂದ ಹಿಂದಿರುಗಿ ಬಂದಿದ್ದ ಸೋಂಕಿತರು
- ರಾಜ್ಯದಲ್ಲಿ ಈವರೆಗೆ ಪತ್ತೆಯಾದ 401 ಪ್ರಕರಣಗಳ ಪೈಕಿ, ಆ್ಯಕ್ಟಿವ್ ಇರುವುದು ಕೇವಲ 129 ಕೇಸ್ಗಳು
17:09 April 19
ದೇಶದಲ್ಲಿ ಕೊರೊನಾ ಪೀಡಿತ ಜಿಲ್ಲೆಗಳ ಪೈಕಿ 54 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಕೊರೊನಾ ಪ್ರಕರಣ ವರದಿಯಾಗಿಲ್ಲ
- ಕೇಂದ್ರ ಆರೋಗ್ಯ ಇಲಾಖೆಯಿಂದ ಸುದ್ದಿಗೋಷ್ಠಿ
- ದೇಶದಲ್ಲಿನ ಕೊರೊನಾ ಪೀಡಿತ 23 ರಾಜ್ಯಗಳಲ್ಲಿನ ಜಿಲ್ಲೆಗಳ ಪೈಕಿ 54 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಕೊರೊನಾ ಪ್ರಕರಣ ವರದಿಯಾಗಿಲ್ಲ
- ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಜಂಟಿ ಆಯುಕ್ತ ಲಾವ್ ಅಗರ್ವಾಲ್ ಮಾಹಿತಿ
16:27 April 19
ರಾಜ್ಯದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆ
- ರಾಜ್ಯದಲ್ಲಿ ಕೋವಿಡ್ 19ಗೆ ಇಂದು ಇಬ್ಬರು ಬಲಿ
- ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ 65 ವರ್ಷದ ವೃದ್ಧೆ ಸಾವು
- ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ 55 ವರ್ಷದ ಮಹಿಳೆ ಸಾವು
- ರಾಜ್ಯದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆ
15:06 April 19
ರಾಜ್ಯದಲ್ಲಿ ಇಂದು 6 ಕೊರೊನಾ ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಇಂದು 6 ಕೋವಿಡ್-19 ಕೇಸ್ಗಳು ಪತ್ತೆ
- ಸೋಂಕಿತರ ಸಂಖ್ಯೆ 390ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್
14:08 April 19
ಚೆನ್ನೈನಲ್ಲಿ ಇಬ್ಬರು ಪತ್ರಕರ್ತರಿಗೆ ಸೋಂಕು
- ಚೆನ್ನೈನಲ್ಲಿ ಇಬ್ಬರು ಪತ್ರಕರ್ತರಿಗೆ ಸೋಂಕು
- ವಿವಿಧ ಮಾಧ್ಯಮದ ಪತ್ರಕರ್ತರಿಗೆ ಕೊರೊನಾ ಪಾಸಿಟಿವ್
- ಸೋಂಕಿತರ ಪೈಕಿ ಒಬ್ಬರು ವರದಿಗಾರ, ಇನ್ನೊಬ್ಬರು ಉಪ ಸಂಪಾದಕ
- ವರದಿಗಾರನಿಗೆ ರಾಜ್ಯದ ಆರೋಗ್ಯ ಇಲಾಖೆಯೊಂದಿಗೆ ಸಂಪರ್ಕವಿತ್ತು
- ಈ ಹಿನ್ನೆಲೆ ಆರೋಗ್ಯ ಇಲಾಖೆ ಕೆಲ ಸಿಬ್ಬಂದಿಗಳಿಗೆ ಕ್ವಾರಂಟೈನ್
- ಉಪ ಸಂಪಾದಕನ ಕುಟುಂಬಸ್ಥರಿಗೂ ಸೆಲ್ಫ್ ಕ್ವಾರಂಟೈನ್
14:08 April 19
ಮಧ್ಯಪ್ರದೇಶದಲ್ಲಿ 9 ದಿನದ ಶಿಶುವಿಗೆ ಕೊರೊನಾ ಪಾಸಿಟಿವ್
- ಮಧ್ಯಪ್ರದೇಶದ ಇಂದೋರ್ನಲ್ಲಿ 9 ದಿನದ ಶಿಶುವಿಗೆ ಕೊರೊನಾ ಪಾಸಿಟಿವ್
- ರಾಜ್ಯದಲ್ಲೇ ಅತಿ ಕಿರು ವಯಸ್ಸಿನ ಶಿಶುವಿಗೆ ಅಂಟಿದ ಸೋಂಕು
13:50 April 19
2 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್.. ಆಸ್ಪತ್ರೆಯ 14 ಮಂದಿ ಸಿಬ್ಬಂದಿಗೆ ಸೆಲ್ಫ್ ಕ್ವಾರಂಟೈನ್
- ಹೈದರಾಬಾದ್‌ನ ನೀಲೋಫರ್ ಆಸ್ಪತ್ರೆಯಲ್ಲಿ ದಾಖಲಾದ 2 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ
- ಆಸ್ಪತ್ರೆಯ 14 ಮಂದಿ ಸಿಬ್ಬಂದಿಗೆ ಸೆಲ್ಫ್ ಕ್ವಾರಂಟೈನ್ಗೆ ಸೂಚನೆ
- ಆಸ್ಪತ್ರೆ ಅಧೀಕ್ಷಕರಿಂದ ಸುತ್ತೋಲೆ
13:41 April 19
ಒಂದೇ ಕುಟುಂಬದ ಐವರಿಗೆ ಸೋಂಕು
ಒಂದು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರಿಗೆ ಸೋಂಕು
ಪಂಜಾಬ್ನ ಚಂಡಿಗರ್ನಲ್ಲಿ ಘಟನೆ
PGIMER ಸಂಸ್ಥೆಯ ಉದ್ಯೋಗಿಯಿಂದ ಆತನ ಕುಟುಂಬಕ್ಕೆ ಹರಡಿದ ಕೊರೊನಾ ವೈರಸ್
ಸೋಂಕಿತ ಉದ್ಯೋಗಿಯ ಪತ್ನಿ-ಮಗು ಹಾಗೂ ಕುಟುಂಬದ ಇನ್ನಿಬ್ಬರು ಆಸ್ಪತ್ರೆಗೆ ದಾಖಲು
13:22 April 19
ಹರಿಯಾಣದಲ್ಲಿ ಜೈಲು ವಾರ್ಡನ್ಗೆ ಕೊರೊನಾ
- ಹರಿಯಾಣದಲ್ಲಿ ಜೈಲು ವಾರ್ಡನ್ಗೆ ಕೊರೊನಾ
- ಬೋಂಡ್ಸಿ ಕಾರಾಗೃಹದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ
- ಗುರುಗ್ರಾಂನ ವೈದ್ಯಾಧಿಕಾರಿಯಿಂದ ಮಾಹಿತಿ
13:21 April 19
ಕೊರೊನಾ ಸೋಂಕಿತರಲ್ಲಿ ಶೇ. 75ರಷ್ಟು ಮಂದಿ 60 ವರ್ಷ ಮೀರಿದವರು
- ಕೊರೊನಾ ಸೋಂಕಿತರಲ್ಲಿ ಶೇ. 75ರಷ್ಟು ಮಂದಿ 60 ವರ್ಷ ಮೀರಿದವರು
- ಶೇ. 33 ರಷ್ಟು ಮಂದಿ 60 ರಿಂದ 75 ವರ್ಷ ವಯಸ್ಸಿನವರು
- ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ
12:58 April 19
ಗುಜರಾತ್ನಲ್ಲಿ ಕೊರೊನಾಗೆ ಇಂದು ಐವರು ಬಲಿ
- ಗುಜರಾತ್ನಲ್ಲಿ ಕೊರೊನಾಗೆ ಇಂದು ಐವರು ಬಲಿ, 228 ಹೊಸ ಸೋಂಕಿತರು ಪತ್ತೆ
- ಹೊಸ ಪ್ರಕರಣಗಳ ಪೈಕಿ ಅಹಮದಾಬಾದ್ನಲ್ಲೇ 140 ಕೇಸ್ಗಳು
- ರಾಜ್ಯದಲ್ಲಿ ಸಾವಿನ ಸಂಖ್ಯೆ 58ಕ್ಕೆ, ಸೋಂಕಿತರ ಸಂಖ್ಯೆ 1,604ಕ್ಕೆ ಏರಿಕೆ
12:16 April 19
ರಾಜ್ಯದಲ್ಲಿ ಹೊಸದಾಗಿ ನಾಲ್ವರಿಗೆ ಕೊರೊನಾ
- ಮೈಸೂರಿನಲ್ಲಿ ಹೊಸದಾಗಿ 4 ಕೊರೊನಾ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆ
- ಆರೋಗ್ಯ ಇಲಾಖೆಯಿಂದ ಬುಲೆಟಿನ್ ರಿಲೀಸ್
11:33 April 19
ಆಂಧ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆ
ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಲ್ಲಿ 44 ಹೊಸ ಕೇಸ್ಗಳು ಪತ್ತೆ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆ
ರಾಜ್ಯ ನೊಡಲ್ ಅಧಿಕಾರಿ ಮಾಹಿತಿ
10:57 April 19
ದೆಹಲಿಯಲ್ಲಿ ಕೊರೊನಾ ಸೋಂಕಿತ ಒಂದೂವರೆ ತಿಂಗಳ ಕಂದಮ್ಮ ಸಾವು
- ದೆಹಲಿಯಲ್ಲಿ ಕೊರೊನಾಗೆ 45 ದಿವಸದ ಕಂದಮ್ಮ ಬಲಿ
- ಕಲಾವತಿ ಸರನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗು ಸಾವು
- ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ
10:15 April 19
ದೆಹಲಿಯಲ್ಲಿ 10 ತಿಂಗಳ ಮಗುವಿಗೂ ಅಂಟಿದ ಕೊರೊನಾ ವೈರಸ್
- ದೆಹಲಿಯಲ್ಲಿ 10 ತಿಂಗಳ ಮಗುವಿಗೂ ಅಂಟಿದ ಕೊರೊನಾ ವೈರಸ್
- ಲೇಡಿ ಹಾರ್ಡಿಂಗ್ ಆಸ್ಪತ್ರೆಯ ತುರ್ತು ಘಟಕಕ್ಕೆ ಮಗುವನ್ನು ಕರೆತಂದಿದ್ದ ತಂದೆ
- ಮಗುವಿನ ತಂದೆಗೂ ಸೋಂಕು ತಗುಲಿರುವುದು ದೃಢ
- ತಾಯಿಯ ಕೋವಿಡ್ 19 ಪರಿಕ್ಷಾ ವರದಿ ಇನ್ನು ಬರಬೇಕಿದೆ
- ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ
09:59 April 19
ದೆಹಲಿಯಲ್ಲಿ ಎಂಟು ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ದೆಹಲಿಯಲ್ಲಿ ಮತ್ತಿಬ್ಬರು ವೈದ್ಯರು, ಆರು ನರ್ಸ್ಗಳಿಗೆ ತಗುಲಿದ ಸೋಂಕು
- ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಕ್ವಾರಂಟೈನ್ನಲ್ಲಿ 8 ಮಂದಿ ಸೋಂಕಿತ ಸಿಬ್ಬಂದಿ
- ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ
09:39 April 19
ಅಮೆರಿಕಾದಲ್ಲಿ ಕಿಲ್ಲರ್ ಕೊರೊನಾಗೆ 38,978 ಮಂದಿ ಬಲಿ
- ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾಯ್ತು 1,891 ಸಾವುಗಳು
- ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 38,978ಕ್ಕೆ ಏರಿಕೆ
- ಈವರೆಗೆ ಒಟ್ಟು 7,39,988 ಪ್ರಕರಣಗಳು ಪತ್ತೆ
- ಈ ಪೈಕಿ ಗುಣಮುಖರಾದವರು 66,357 ಮಂದಿ
09:39 April 19
ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆ
- ರಾಜಸ್ಥಾನದಲ್ಲಿ ಇಂದು 44 ಹೊಸ ಪ್ರಕರಣಗಳು, ಒಂದು ಸಾವು ವರದಿ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆ
- ರಾಜಸ್ಥಾನ ಆರೋಗ್ಯ ಇಲಾಖೆ ಮಾಹಿತಿ
09:39 April 19
ಆಗ್ರಾದಲ್ಲಿ ಬೆಳ್ಳಂಬೆಳಗ್ಗೆಯೇ 45 ಪಾಸಿಟಿವ್ ಕೇಸ್ಗಳು ಪತ್ತೆ
- ಆಗ್ರಾದಲ್ಲಿ ಬೆಳ್ಳಂಬೆಳಗ್ಗೆಯೇ 45 ಪಾಸಿಟಿವ್ ಕೇಸ್ಗಳು ಪತ್ತೆ
- ನಗರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆ
- ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಸಿಂಗ್ ಹೇಳಿಕೆ
09:10 April 19
ದೇಶದಲ್ಲಿ ಸೋಂಕಿತರ ಸಂಖ್ಯೆ 16,116ಕ್ಕೆ ಏರಿಕೆ
- ದೇಶದಲ್ಲಿ ಕೊರೊನಾ ಅಟ್ಟಹಾಸ
- ಕಳೆದ 24 ಗಂಟೆಗಳಲ್ಲಿ 1,334 ಹೊಸ ಪ್ರಕರಣಗಳು, 27 ಸಾವು ವರದಿ
- 15,712ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
- ಈವರೆಗೆ ಬಲಿಯಾದದ್ದು ಬರೋಬ್ಬರಿ 507 ಮಂದಿ
- ಸೋಂಕಿತರ ಪೈಕಿ 2230 ಗುಣಮುಖ, 12974 ಆ್ಯಕ್ಟಿವ್ ಕೇಸ್ಗಳು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ