ಕರ್ನಾಟಕ

karnataka

ETV Bharat / bharat

ರೋಗನಿರೋಧಕ ಶಕ್ತಿ ಹೆಚ್ಚಿಸಲು 'ಆಯುಷ್ ಕ್ವಾತ್': ವಿಡಿಯೋ ನೋಡಿ - Ministry of AYUSH

ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಸಚಿವಾಲಯ 'ಆಯುಷ್ ಕ್ವಾತ್' ಅನ್ನು ಶಿಫಾರಸು ಮಾಡಿದೆ. ಈ ಸೂತ್ರೀಕರಣದ ಬಗ್ಗೆ ಮಾತನಾಡುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಆಯುಷ್ ಕ್ವಾತ್
ಆಯುಷ್ ಕ್ವಾತ್

By

Published : Apr 28, 2020, 5:50 PM IST

ಆಯುಷ್ ಸಚಿವಾಲಯವು ದೇಶದ ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ 'ಆಯುಷ್ ಕ್ವಾತ್' ಸೂತ್ರೀಕರಣದ ಕುರಿತು ವಿಡಿಯೋವೊಂದನ್ನು ಟ್ವೀಟ್ ಮಾಡಿದೆ.

ಆಯುಷ್ ಕ್ವಾತ್ ಭಾರತೀಯ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ನಾಲ್ಕು ಔಷಧೀಯ ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ಸೂತ್ರೀಕರಣವನ್ನು ವಾಣಿಜ್ಯ ಉತ್ಪಾದನೆಗೆ ಪ್ರಮಾಣೀಕರಿಸಲಾಗಿದೆ.

ABOUT THE AUTHOR

...view details