ಭುವನೇಶ್ವರ(ಒಡಿಶಾ): ರಾಜ್ಯದ ಮಯೂರ್ಭಂಜ್ ಜಿಲ್ಲೆಯ ರಾಯ್ರಂಗ್ಪುರದ ನಿವಾಸಿ ಎಸ್. ಮುತ್ತುಕುಮಾರನ್ ತಮಗೆ ಬಂದಿದ್ದ ಪಾರ್ಸೆಲ್ ತೆರೆದಾಗ ಅಚ್ಚರಿ ಕಾದಿತ್ತು. ಕುತೂಹಲದಿಂದ ಪಾರ್ಸೆಲ್ ತೆರೆದು ನೋಡಿದಾಗ ಶಾಕ್ಗೆ ಒಳಗಾಗಿದ್ದಾರೆ.
ಮುತ್ತುಕುಮಾರ್ ಮೂಲತಃ ಆಂಧ್ರ ಪ್ರದೇಶದ ವಿಜಯವಾಡ ನಿವಾಸಿಯಾಗಿದ್ದು, ಪಾರ್ಸೆಲ್ನಲ್ಲಿ ಹಾವು ನೋಡಿದ ಮರುಕ್ಷಣವೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಕರೆಸಿಕೊಂಡಿದ್ದ.