ನವದೆಹಲಿ: ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ವೈರಸ್ ಇದೀಗ ಜಗತ್ತಿನಾದ್ಯಂತ ತನ್ನ ಕಬಂಧಬಾಹು ಚಾಚುತ್ತಿದೆ. ಈಗಾಗಲೇ 4000ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದು, ಭಾರತ ಸೇರಿದಂತೆ 120 ರಾಷ್ಟ್ರಗಳಿಗೂ ಅಧಿಕ ಕಡೆ ವೈರಸ್ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಭಾರತದಲ್ಲಿ ಮಹಾಮಾರಿ ಸಾಗಿಬಂದ ಹಾದಿ... ರಾಜ್ಯವಾರು ಕೊರೊನಾ ಸೋಂಕು ಪೀಡಿತರ ಕ್ವಿಕ್ ಲುಕ್ - ಕೊರೊನಾ ವೈರಸ್
ಮಾರ್ಚ್ 2ರಂದು ಭಾರತಕ್ಕೆ ಲಗ್ಗೆ ಇಟ್ಟ ಕೊರೊನಾ, ಈವರೆಗೆ ದೇಶದ 75 ಜನರಲ್ಲಿ ಕಂಡುಬಂದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಸಾಗುತ್ತಿದೆ. ರಾಜ್ಯವಾರು ಕೊರೊನಾ ಪೀಡಿತರ ಮಾಹಿತಿ ಇಲ್ಲಿದೆ.
ಕೊರೊನಾ
ಮಾರ್ಚ್ 2 ರಂದು ಭಾರತಕ್ಕೆ ಲಗ್ಗೆ ಇಟ್ಟಿರುವ ಕೊರೊನಾ, ಇದುವರೆಗೂ ದೇಶದ 75 ಜನರಲ್ಲಿ ಕಂಡುಬಂದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಸಾಗುತ್ತಿದೆ. ರಾಜ್ಯವಾರು ಕೊರೊನಾ ಪೀಡಿತರ ಮಾಹಿತಿ ಈ ಮೇಲಿನಂತಿದೆ.