- ಜೈಪುರದಲ್ಲಿ ಮತ್ತೇ ಏಳು ಕೊರೊನಾ ಪಾಸಿಟಿವ್ ಪತ್ತೆ
- ಇವರು ಕೂಡ ದೆಹಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು
- ರಾಜಸ್ತಾನದಲ್ಲಿ 24 ಗಂಟೆಯಲ್ಲಿ 27 ಪ್ರಕರಣ ಪತ್ತೆ
ಬ್ರೇಕಿಂಗ್: ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡದೇ ಶಂಕಿತರ ದರ್ಬಾರ್ - ದೆಹಲಿಯಲ್ಲಿ ವೈದ್ಯನಿಗೇ ಕೊರೊನಾ ಪಾಸಿಟಿವ್
22:46 April 01
ಜೈಪುರದಲ್ಲಿ ಮತ್ತೇ ಏಳು ಕೊರೊನಾ ಪಾಸಿಟಿವ್ ಪತ್ತೆ
22:20 April 01
ಬ್ರೇಕಿಂಗ್: ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡದೆ ಶಂಕಿತರ ದರ್ಬಾರ್
ಐಸೋಲೇಷನ್ ವಾರ್ಡ್ ನಲ್ಲಿದ್ದ ಶಂಕಿತ ಕೊರೊನಾ ವ್ಯಕ್ತಿಗಳ ಸೆಲ್ಫಿ ವಿಡಿಯೋ ವೈರಲ್
ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡದೇ ಶಂಕಿತರ ದರ್ಬಾರ್
22:09 April 01
- ಸ್ಲಮ್ ಡಾಗ್ ಮಿಲಿಯನರ್' ಸಿನಿಮಾ ಮುಖಾಂತರ ವಿಶ್ವದ ಗಮನ ಸೆಳೆದ ಏಷ್ಯಾದ ಅತಿದೊಡ್ಡ ಕೊಳಗೇರಿಗೂ ಕಾಲಿಟ್ಟ ಕೊರೊನಾ
- ಮುಂಬೈ ನಗರದ ಧಾರಾವಿ ಪ್ರದೇಶದ ನಿವಾಸಿಯೊಬ್ಬರಿಗೆ ಕೋವಿಡ್ 19 ಸೋಂಕು ಇರುವುದು ಪತ್ತೆ
- 56 ವರ್ಷದ ವ್ಯಕ್ತಿಗೆ ಸೋಂಕು
- ಪ್ರಸ್ತುತ ಆತನನ್ನು ಸಿಯಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ.
- ಸೋಕಿತ ಕುಟುಂಬದ 7 ಜನ ಸದಸ್ಯರನ್ನು ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
20:20 April 01
- ಮಹಾರಾಷ್ಟ್ರದಲ್ಲಿ ಇಂದು 33 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 335ಕ್ಕೇರಿಕೆ
- ಇಂದು ಒಂದೇ ದಿನ ರಾಜ್ಯದಲ್ಲಿ ಮೂವರು ಸಾವು
- ಮುಂಬೈನ ಧಾರಾವಿ ಸ್ಲಂ ಪ್ರದೇಶದಲ್ಲಿ ಮೊದಲ ಪಾಸಿಟಿವ್ ಪ್ರಕರಣ ವರದಿ
- ಧಾರಾವಿ ಏಷ್ಯಾದ ಅತಿ ದೊಡ್ಡ ಸ್ಲಂ ಪ್ರದೇಶ
20:20 April 01
- ದೆಹಲಿಯಲ್ಲಿ ಏಕಾಏಕಿ 152ಕ್ಕೇರಿದ ಸೋಂಕಿತರ ಸಂಖ್ಯೆ
- ಮರ್ಕಾಝ್ ನಿಝಾಮುದ್ದೀನಿಂದ ಹೊಸ 53 ಪಾಸಿಟಿವ್ ಪ್ರಕರಣ
19:31 April 01
ಬ್ರಿಟನ್ನಲ್ಲಿ ಒಂದೇ ದಿನ 500ಕ್ಕೂ ಹೆಚ್ಚು ಜನ ಸಾವು
- ಬ್ರಿಟನ್ನಲ್ಲಿ ಒಂದೇ ದಿನ 560ಕ್ಕೂ ಹೆಚ್ಚು ಜನ ಸಾವು
- ಸಾವಿನ ಸಂಖ್ಯೆ 2,352ಕ್ಕೇರಿಕೆ
- ಯುಕೆಯಲ್ಲಿ ಈವರೆಗೆ 29,474 ಮಂದಿಗೆ ಕೊರೊನಾ ದೃಢ
19:26 April 01
ರಾಜ್ಯದಲ್ಲಿ ಇಂದು 9 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 110ಕ್ಕೇರಿಕೆ
- ರಾಜ್ಯದಲ್ಲಿ ಈವರೆಗೆ 110 ಕೊರೊನಾ ಪಾಸಿಟಿವ್ ಪ್ರಕರಣ
- ಇಂದು ರಾಜ್ಯಾದ್ಯಂತ 9 ಹೊಸ ಪ್ರಕರಣ
- ಈವರೆಗೆ ಆಸ್ಪತ್ರೆಯಿಂದ 9 ಮಂದಿ ಗುಣಮುಖರಾಗಿ ಡಿಸ್ಚಾರ್ಜ್
- ರಾಜ್ಯದಲ್ಲಿ ಇದುವರೆಗೆ 3 ಜನ ಸಾವು
- ಸದ್ಯ 98 ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ
19:20 April 01
ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದಿಂದ 3ದಿನದ ಪುಟ್ಟ ಮಗುವಿಗೆ ಸೋಂಕು
- ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದಿಂದ 3ದಿನದ ಪುಟ್ಟ ಮಗುವಿಗೆ ಸೋಂಕು
- ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ
- ಈ ಬಗ್ಗೆ ಗಮನ ಹರಿಸುವಂತೆ ಪ್ರಧಾನಿ ಮೋದಿ ಹಾಗೂ ಸಿಎಂ ಠಾಕ್ರೆಗೆ ಮಗುವಿನ ತಂದೆ ಮನವಿ
- ಈಗಾಗಲೇ ರಾಜ್ಯದಲ್ಲಿ 335ಕ್ಕೇರಿರುವ ಕೊರೊನಾ ಸೋಂಕಿತರ ಸಂಖ್ಯೆ
19:19 April 01
ಮಹಾರಾಷ್ಟ್ರದಲ್ಲಿ ಮತ್ತೆ 15 ಹೊಸ ಕೊರೊನಾ ಪ್ರಕರಣ
- ಮಹಾರಾಷ್ಟ್ರದಲ್ಲಿ ಮತ್ತೆ 15 ಹೊಸ ಸೋಂಕಿತರು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 335ಕ್ಕೇರಿಕೆ
18:13 April 01
ತಮಿಳುನಾಡಿನಲ್ಲಿ ಏಕಾಏಕಿ 110 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆ
- ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ
- 110 ಹೊಸ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ 234ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
18:06 April 01
ಕೇರಳದಲ್ಲಿ 23 ಹೊಸ ಪಾಸಿಟಿವ್ ಪ್ರಕರಣಗಳು ವರದಿ
- ಕೇರಳದಲ್ಲಿ 23 ಹೊಸ ಪಾಸಿಟಿವ್ ಪ್ರಕರಣಗಳು ವರದಿ
- ಈವರೆಗೆ ಒಟ್ಟು 237 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ
16:35 April 01
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಸುದ್ದಿಗೋಷ್ಠಿ
- ತಬ್ಲಿಗಿ ಜಮಾಅತ್ಗೆ ಸಂಬಂಧಿಸಿದಂತೆ 1800 ಜನರನ್ನು 9 ಆಸ್ಪತ್ರೆಗಳು ಮತ್ತು ಕ್ವಾರಂಟೈನ್ ಕೇಂದ್ರಗಳಿಗೆ ಸೇರಿಸಲಾಗಿದೆ
- 20,000 ರೈಲ್ವೆ ಬೋಗಿಗಳನ್ನು ಮಾರ್ಪಡಿಸುವ ಮೂಲಕ 3.2 ಲಕ್ಷ ಐಸೋಲೇಷನ್ ಹಾಗೂ ಕ್ವಾರಂಟೈನ್ ಬೆಡ್ಗಳನ್ನು ಸ್ಥಾಪಿಸಲು ರೈಲ್ವೆ ಇಲಾಖೆ ಸಿದ್ಧತೆ
- 5000 ಬೋಗಿಗಳ ಮಾರ್ಪಾಡು ಪ್ರಕ್ರಿಯೆ ಈಗಾಗಲೇ ಆರಂಭ
- ಪರೀಕ್ಷಾ ಕಿಟ್‌ಗಳು, ಔಷಧಿಗಳು ಮತ್ತು ಮಾಸ್ಕ್ಗಳಂತಹ ಅಗತ್ಯ ವಸ್ತುಗಳ ಪೂರೈಕೆಗೆ ಲೈಫ್‌ಲೈನ್ ವಿಮಾನಗಳು ಪ್ರಾರಂಭ
16:26 April 01
ಕೇಂದ್ರ ಆರೋಗ್ಯ ಸಚಿವಾಲಯದಿಂದ ಸುದ್ದಿಗೋಷ್ಠಿ
- ನಿನ್ನೆಯಿಂದ ದೇಶದಲ್ಲಿ 386 ಹೊಸ ಕೊರೊನಾ ಪ್ರಕರಣಗಳು ವರದಿ
- ದೇಶದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,637ಕ್ಕೇರಿಕೆ
- ನಿನ್ನೆಯಿಂದ 386 ಹೊಸ ಕೊರೊನಾ ಪ್ರಕರಣಗಳು
- ಈವರೆಗೆ ದೇಶವ್ಯಾಪಿ 38 ಜನ ಸೋಂಕಿನಿಂದ ಸಾವು
- ಆಸ್ಪತ್ರೆಯಿಂದ 132 ಜನ ಡಿಸ್ಚಾರ್ಜ್
- ಸದ್ಯ 1466 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ
- ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ
- ತಬ್ಲಿಗಿ ಜಮಾತ್ ಸದಸ್ಯರ ಪ್ರಯಾಣದಿಂದ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಏರಿಕೆ
15:33 April 01
ರಾಜಸ್ಥಾನದಲ್ಲಿ 13 ಹೊಸ ಸೋಂಕಿತರು!
- ರಾಜಸ್ಥಾನದಲ್ಲಿ ಇಂದು ಒಂದೇ ದಿನದಲ್ಲಿ 13 ಕೊರೊನಾ ಪಾಸಿಟಿವ್ ಪ್ರಕರಣ ದಾಖಲು
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 106ಕ್ಕೇರಿಕೆ
14:37 April 01
ದೇಶದಲ್ಲಿ ಇಂದು ಒಂದೇ ದಿನ ನಾಲ್ವರು ಸಾವು!
- ದೇಶದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
- ಇಂದು ಈವರೆಗೆ ದೇಶದಲ್ಲಿ ನಾಲ್ಕು ಜನ ಸಾವು
- ಉತ್ತರ ಪ್ರದೇಶದಲ್ಲಿಇಬ್ಬರು ಸಾವು
- ಪಶ್ಚಿಮ ಬಂಗಾಳ ಹಾಗೂ ಮಧ್ಯ ಪ್ರದೇಶದಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿ
14:34 April 01
ರಾಜ್ಯದಲ್ಲಿ ಕೊರೊನಾ ಸಂಖ್ಯೆ 105ಕ್ಕೇರಿಕೆ
- ಇಂದು ಬೆಳಗ್ಗೆ 8 ಗಂಟೆಯವರೆಗೆ ರಾಜ್ಯದಲ್ಲಿ 105 ಪ್ರಕರಣಗಳು ದೃಢ
- 9 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್
- ಈವರೆಗೆ ರಾಜ್ಯದಲ್ಲಿ ಮೂವರು ಸಾವು
14:27 April 01
ಉತ್ತರ ಪ್ರದೇಶದಲ್ಲಿ ಕೊರೊನಾಗೆ ಇಂದು ಒಂದೇ ದಿನ ಇಬ್ಬರು ಬಲಿ
- ಉತ್ತರ ಪ್ರದೇಶದಲ್ಲಿ ಎರಡನೇ ವ್ಯಕ್ತಿ ಬಲಿ
- ಮೀರತ್ನಲ್ಲಿ ಕೊರೊನಾ ಪಾಸಿಟಿವ್ ಇದ್ದ ವ್ಯಕ್ತಿ ಸಾವು
- ಇಂದು ಒಂದೇ ದಿನ ರಾಜ್ಯದಲ್ಲಿ ಇಬ್ಬರನ್ನು ಬಲಿಪಡೆದ ಕಿಲ್ಲರ್ ಕೊರೊನಾ
13:40 April 01
ಮೊಹಾಲಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢ
- ಪಂಜಾಬ್ನ ಮೊಹಾಲಿಯಲ್ಲಿ ಮೂವರಿಗೆ ಸೋಂಕು ದೃಢ
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 48ಕ್ಕೇರಿಕೆ
13:32 April 01
ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ 200 ಜನರು ಕ್ವಾರಂಟೈನ್ಗೆ
- ದೆಹಲಿ ಮಸೀದಿಯ ಪ್ರಾರ್ಥನೆಯಲ್ಲಿ ಭಾಗವಹಿಸಿದ ಒಟ್ಟು 200 ಜನರನ್ನು ಕ್ವಾರಂಟೈನ್ನಲ್ಲಿಟ್ಟ ಅಧಿಕಾರಿಗಳು
- ಬೆಂಗಳೂರಿಂದ 4 ಹಾಗೂ ಬೆಳಗಾವಿ ಜಿಲ್ಲೆಯಿಂದ ಭಾಗವಹಿಸಿದ್ದ 5 ಜನರನ್ನು ಸೇರಿ ಒಟ್ಟು 200 ಜನ
- ಉಳಿದವರನ್ನು ಶೀಘ್ರವೇ ಗುರುತಿಸುವ ಕಾರ್ಯ
- ನಿಜಾಮುದ್ದೀನ್ ಜಮಾತ್ ಮಸೀದಿಯ ಪ್ರಾರ್ಥನೆಯಲ್ಲಿ ಭಾಗವಹಿಸಿದ ಕರ್ನಾಟಕ ಮೂಲದ 342 ಜನರಲ್ಲಿ 200 ಜನ
- ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್
13:13 April 01
ಕಳೆದ 12 ಗಂಟೆಯಲ್ಲಿ 240 ಹೊಸ ಪ್ರಕರಣಗಳು ವರದಿ
- ದೇಶದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,637ಕ್ಕೇರಿಕೆ
- ಕಳೆದ 12 ಗಂಟೆ ಅವಧಿಯಲ್ಲಿ 240 ಹೊಸ ಪ್ರಕರಣಗಳು
- ಈವರೆಗೆ ದೇಶವ್ಯಾಪಿ 38 ಜನ ಸೋಂಕಿನಿಂದ ಸಾವು
- ಆಸ್ಪತ್ರೆಯಿಂದ 133 ಜನ ಡಿಸ್ಚಾರ್ಜ್
- ಸದ್ಯ 1466 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ
- ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ
12:32 April 01
ಕೋಳಿ, ಮೊಟ್ಟೆ ತಿನ್ನಲು ಭಯ ಬೇಡ
- ಕೋಳಿ, ಮೊಟ್ಟೆ ತಿನ್ನಲು ಭಯ ಪಡುವ ಅಗತ್ಯವಿಲ್ಲ
- ಇದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ
- ಪ್ರತಿ ದಿನ ರಾಜ್ಯದಲ್ಲಿ 7 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ
- ಹೀಗಾಗಿ ಸರ್ಕಾರವೇ ಹಾಲು ಖರೀದಿಸಿ ಬಡವರಿಗೆ ಉಚಿತವಾಗಿ ಹಂಚುತ್ತದೆ
- ಸುದ್ದಿಗೋಷ್ಠಿಯಲ್ಲಿ ಬಿಎಸ್ವೈ ಹೇಳಿಕೆ
12:15 April 01
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ
- ಕಾಸರಗೋಡು-ಮಂಗಳೂರು ಗಡಿ ಮಾರ್ಗವನ್ನು ತೆರೆಯಲು ಸಾಧ್ಯವೇ ಇಲ್ಲ
- ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಗಡಿ ಬಂದ್ ಮಾಡಿದ್ದೇವೆ
12:09 April 01
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ
- ಅಗತ್ಯ ವಸ್ತುಗಳ ಬಗ್ಗೆ ಭಯ ಬೇಡ
- ಅಗತ್ಯ ಆಹಾರ ಹಾಗೂ ವಸ್ತುಗಳ ಪೂರೈಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ
- ಮಾರುಕಟ್ಟೆಯಲ್ಲಿ ಹಾಲು, ಹಣ್ಣು, ತರಕಾರಿ ನಿಮಗೆ ಸಿಗುತ್ತದೆ
- ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಿಎಂ ಸೂಚನೆ
- ಚೆಕ್ಪೋಸ್ಟ್ಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಸಾಗಿಸೋ ವಾಹನಗಳನ್ನು ತಡೆಯುವ ಹಾಗಿಲ್ಲ
- ಅನಗತ್ಯವಾಗಿ ತಡೆದರೆ ಅಂತವರ ವಿರುದ್ಧ ಕ್ರಮ
- ಬಡವರಿಗೆ ಉಚಿತ ಹಾಲು ಪೂರೈಸಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ
11:58 April 01
ಕೊರೊನಾಗೆ ದೇಶದಲ್ಲಿ ಇಂದು ಮೂವರು ಬಲಿ!
- ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಸಾವು
- 57 ವರ್ಷದ ಕೊರೊನಾ ಪಾಸಿಟಿವ್ ವ್ಯಕ್ತಿ ಸಾವು
- ಈವರೆಗೆ ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 6ಕ್ಕೇರಿಕೆ
- ಇಂದು ಬೆಳಗ್ಗೆ ಮಧ್ಯ ಪ್ರದೇಶದಲ್ಲಿ 65 ವರ್ಷದ ವೃದ್ಧ ಸಾವು
- ಉತ್ತರ ಪ್ರದೇಶದಲ್ಲಿ ಕೊರೊನಾಗೆ ಮೊದಲ ಬಲಿ
- ಗೊರಖ್ಪುರದಲ್ಲಿ 25 ವರ್ಷದ ಯುವಕನನ್ನು ಬಲಿ ಪಡೆದ ಕೊರೊನಾ
- ದೇಶದಲ್ಲಿ ಇಂದು ಒಂದೇ ದಿನ ಇಲ್ಲಿಯವರೆಗೆ ಮೂವರು ಸಾವು
11:52 April 01
ಕಾಸರಗೋಡಿನಿಂದ ಮರಳಿದ್ದ ವ್ಯಕ್ತಿ ಕೊಡಗು ಜಿಲ್ಲಾಸ್ಪತ್ರೆಗೆ ದಾಖಲು!
- ತೀವ್ರ ಜ್ವರ ಕಾಣಿಸಿಕೊಂಡ ವ್ಯಕ್ತಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು
- ಮೇಕೇರಿ ಗ್ರಾಮದ 45 ವರ್ಷದ ವ್ಯಕ್ತಿಗೆ ರಾತ್ರಿ ಜ್ವರ ಕಾಣಿಸಿಕೊಂಡಿತ್ತು
- ಮಾರ್ಚ್ 20 ರಂದು ಕೇರಳದ ಕಾಸರಗೋಡಿನಿಂದ ಮೇಕೆರಿಗೆ ಬಂದಿದ್ದ ವ್ಯಕ್ತಿ ಗಂಟಲು ದ್ರವವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ ಅಧಿಕಾರಿಗಳು
- ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ಸ್ಪಷ್ಟನೆ
11:49 April 01
ಕೊಡಗಿನಲ್ಲಿ 62 ಕೂಲಿ ಕಾರ್ಮಿಕರನ್ನು ಕ್ವಾರಂಟೈನ್ನಲ್ಲಿಟ್ಟ ಜಿಲ್ಲಾಡಳಿತ
- ಕೊಡಗಿನಲ್ಲಿ ಅತಂತ್ರ ಸ್ಥಿತಿಯಲ್ಲಿ ಕೂಲಿ ಕಾರ್ಮಿಕರು
- ಚೆಕ್‌ಪೋಸ್ಟ್‌ನಲ್ಲಿ ತಡೆದು ಸಾಮೂಹಿಕ ತಪಾಸಣೆಗೆ ಒಳಪಡಿಸಿದ ಜಿಲ್ಲಾಡಳಿತ
- ಸುಮಾರು 62 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಿದ ಕೊಡಗು ಜಿಲ್ಲಾಡಳಿತ
- ಸೋಮವಾರಪೇಟೆ ಚೆಕ್‌ಪೋಸ್ಟ್ ಬಳಿ ತಡೆದು, ಮಡಿಕೇರಿಯ ಸಾರ್ವಜನಿಕ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್
- ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಅಧಿಕಾರಿಗಳು
11:22 April 01
ಆಂಧ್ರ ಪ್ರದೇಶದಲ್ಲಿ 43 ಹೊಸ ಸೋಂಕಿತರು ಪತ್ತೆ
- ಆಂಧ್ರ ಪ್ರದೇಶದಲ್ಲಿ ಹೊಸತಾಗಿ 43 ಜನರಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ
- ಈವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 87ಕ್ಕೇರಿಕೆಯಾಗಿದೆ.
11:20 April 01
ಮಧ್ಯ ಪ್ರದೇಶದಲ್ಲಿ ಕೊರೊನಾ ಸೋಂಕಿತ ವೃದ್ಧ ಸಾವು!
- ಮಧ್ಯ ಪ್ರದೇಶದಲ್ಲಿ 65 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ
- ಇಂದೋರ್ನಲ್ಲಿ ಮೃತಪಟ್ಟ ಸೋಂಕಿತ ವೃದ್ಧ
- ಈವರೆಗೆ ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4ಕ್ಕೇರಿಕೆ
11:16 April 01
ದೇಶದ ಅಗ್ರ 25 ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಬೆಂಗಳೂರು ಹಾಗೂ ಮೈಸೂರು!
- ದೇಶದ ಟಾಪ್ 25 ಕೊರೊನಾ ಹಾಟ್ಸ್ಪಾಟ್ಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಮೈಸೂರು
- ಕಳೆದ 14 ದಿನಗಳಿಂದ ಹಾಟ್ಸ್ಪಾಟ್ ಆಗಿ ಮೇಲೆ ಬರುತ್ತಿರುವ ಚಿಕ್ಕಬಳ್ಳಾಪುರ
- ದೇಶದ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವ ನಗರಗಳಲ್ಲಿ ಬೆಂಗಳೂರಿಗೆ 7ನೇ ಸ್ಥಾನ
- ರಾಜ್ಯದಲ್ಲಿ ಈವರೆಗೆ ಕೊರೊನಾ ಪ್ರಕರಣಗಳ ಸಂಖ್ಯೆ 101
10:50 April 01
ಗುಜರಾತ್ನಲ್ಲಿ ಹೊಸತಾಗಿ 8 ಜನರಲ್ಲಿ ಕೊರೊನಾ ಪಾಸಿಟಿವ್ ದೃಢ
- ಗುಜರಾತ್ನಲ್ಲಿ 8 ಜನರಲ್ಲಿ ಕೊರೊನಾ ಪಾಸಿಟಿವ್
- ಈವರೆಗೆ ಒಟ್ಟು 82 ಜನರಿಗೆ ಕೊರೊನಾ ದೃಢ
- ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೇರಿಕೆ
10:40 April 01
ದೆಹಲಿ ಧಾರ್ಮಿಕ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಭಾಗಿ
- ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಕರ್ನಾಟಕ ಮೂಲದ 300 ಜನರು ಭಾಗವಹಿಸಿದ ಬಗ್ಗೆ ಮಾಹಿತಿ
- ಈಗಾಗಲೇ ಇದರಲ್ಲಿ 40 ಜನ ಪತ್ತೆ
- ಎಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸುತ್ತಿರೋ ಆರೋಗ್ಯಾಧಿಕಾರಿಗಳು
- ಇದರಲ್ಲಿ 12 ಜನರಲ್ಲಿ ಸೋಂಕು ನೆಗೆಟಿವ್ ಎಂದು ವರದಿ!
- ಪ್ರಾರ್ಥನೆಯಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಮಲೇಶಿಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದಿರೋ ಮಾಹಿತಿ
- ಇದರಲ್ಲಿ 12 ಜನರು ಕ್ವಾರಂಟೈನ್ಗೆ ಒಳಗಾಗಿದ್ದಾರೆ
- ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ
10:31 April 01
ಮತ್ತೆ ಕುಸಿದ ಸೆನ್ಸೆಕ್ಸ್
- ಇಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 379.61 ಅಂಕ ಕುಸಿದಿದೆ
- ಪ್ರಸ್ತುತ 29,088.88ರಲ್ಲಿ ವಹಿವಾಟು
- ಕೊರೊನಾ ಆರ್ಭಟಕ್ಕೆ ನಡುಗಿದ ಷೇರು ಮಾರುಕಟ್ಟೆ
10:16 April 01
ದೆಹಲಿ ಧಾರ್ಮಿಕ ಪ್ರಾರ್ಥನೆಯಲ್ಲಿ ಕರ್ನಾಟಕದ 300ಜನ ಭಾಗಿ? ಶ್ರೀರಾಮುಲು ಮಾಹಿತಿ
- ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರಿಗೆ ಕೊರೊನಾ ದೃಢ
- ಯುನೈಟೆಡ್ ಕಿಂಗ್‌ಡಮ್‌ನಿಂದ ಹಿಂದಿರುಗಿದ್ದ ಸಹೋದರನ ಮನೆಗೆ ಭೇಟಿ ನೀಡಿದ್ದ ವೈದ್ಯೆ
- ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ರಿಂದ ಮಾಹಿತಿ
10:03 April 01
ರಾಜ್ಯದಲ್ಲಿ ಇಂದು 9 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 110ಕ್ಕೇರಿಕೆ!
- ಮಹಾರಾಷ್ಟ್ರದಲ್ಲಿ ಹೊಸದಾಗಿ 18 ಜನರಲ್ಲಿ ಕೊರೊನಾ ಪಾಸಿಟಿವ್ ದೃಢ
- ರಾಜಧಾನಿ ಮುಂಬೈನಲ್ಲಿ 16 ಹಾಗೂ ಪುಣೆಯ ಇಬ್ಬರಲ್ಲಿ ಸೋಂಕು ದೃಢ
- ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 320ಕ್ಕೇರಿಕೆ
- ಈವರೆಗೆ ರಾಜ್ಯದಲ್ಲಿ 12 ಜನ ಸಾವು