ಹೈದರಾಬಾದ್:ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕೋವಿಡ್-19 ಪರೀಕ್ಷೆಯೂ ಹೆಚ್ಚಿತ್ತಿದೆ. ಪರೀಕ್ಷೆ ಹೆಚ್ಚುತ್ತಿರುವುದರಿಂದ ಪ್ರಕರಣಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ.
1 ಕೋಟಿಗೆ ತಲುಪಿದ ಭಾರತದ ಕೊರೊನಾ ಟೆಸ್ಟ್ ಪ್ರಮಾಣ - ಕೊರೊನಾ ವೈರಸ್ ಪ್ರಕರಣ
ಜುಲೈ 5ರವರೆಗೆ ದೇಶದಲ್ಲಿ ಒಟ್ಟು 99,69,662 ಕೊರೊನಾ ಪರೀಕ್ಷೆ ನಡೆಸಲಾಗಿದೆ.
test
ಜುಲೈ 5ರವರೆಗೆ ದೇಶದಲ್ಲಿ ಒಟ್ಟು 99,69,662 ಕೊರೊನಾ ಪರೀಕ್ಷೆ ನಡೆಸಲಾಗಿದೆ.
ಅದರಲ್ಲಿ 1,80,596 ಮಾದರಿಗಳನ್ನು ನಿನ್ನೆ ಒಂದೇ ದಿನ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
Last Updated : Jul 6, 2020, 12:32 PM IST