ಆಗ್ರಾ/ಉತ್ತರ ಪ್ರದೇಶ: ಆಗ್ರಾ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಶನ್ನಲ್ಲಿರುವ ಕೋವಿಡ್-19 ಸೋಂಕಿತರು ಹನುಮಾನ್ ಚಾಲೀಸ ಮತ್ತು ಗಾಯತ್ರಿ ಮಂತ್ರ ಪಠಿಸುತ್ತಾ ಕಾಲ ಕಳೆಯುತ್ತಿದ್ದಾರೆ.
ಐಸೋಲೇಶನ್ನಲ್ಲಿರುವ ಸೋಂಕಿತರಿಂದ ಹನುಮಾನ್ ಚಾಲೀಸ, ಗಾಯತ್ರಿ ಮಂತ್ರ ಪಠಣ - chanting gayatri_mantra_and_hanuman_chalisa in agra
ಉತ್ತರ ಪ್ರದೇಶದಲ್ಲಿ ಐಸೋಲೇಶನ್ನಲ್ಲಿರುವ ಕೊರೊನಾ ಸೋಂಕಿತರು ಹನುಮಾನ್ ಚಾಲೀಸ ಹಾಗೂ ಗಾಯತ್ರಿ ಮಂತ್ರ ಪಠಣೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು.
![ಐಸೋಲೇಶನ್ನಲ್ಲಿರುವ ಸೋಂಕಿತರಿಂದ ಹನುಮಾನ್ ಚಾಲೀಸ, ಗಾಯತ್ರಿ ಮಂತ್ರ ಪಠಣ corona positive kept in isolation ward chanting gayatri_mantra_and_hanuman_chalisa in agra](https://etvbharatimages.akamaized.net/etvbharat/prod-images/768-512-6774395-thumbnail-3x2-agra.jpg)
ಐಸೋಲೇಶನ್ನಲ್ಲಿರುವ ಸೋಂಕಿತರಿಂದ ಹನುಮಾನ್ ಚಾಲೀಸ್ ಹಾಗೂ ಗಾಯತ್ರಿ ಮಂತ್ರ ಪಠಣೆ
ಐಸೋಲೇಶನ್ನಲ್ಲಿರುವ ಸೋಂಕಿತರಿಂದ ಹನುಮಾನ್ ಚಾಲೀಸ ಹಾಗೂ ಗಾಯತ್ರಿ ಮಂತ್ರ ಪಠಣ
ಕೋವಿಡ್-19 ಪಾಸಿಟಿವ್ ಬಂದವರನ್ನು ಆಗ್ರಾ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಐಸೋಲೇಶನ್ ಮಾಡಲಾಗಿದೆ. ಈ ಸಮಯದಲ್ಲಿ ವಾರ್ಡ್ನಲ್ಲಿರುವ ಕೊರೊನಾ ಸೋಂಕಿತರು ಬೇಜಾರು ಕಳೆಯಲು ಈ ರೀತಿ ಮಂತ್ರ ಪಠಣ ಮಾಡುತ್ತಿದ್ದಾರೆ.
ಇದೇ ರೀತಿ ಕ್ವಾರಂಟೈನ್ನಲ್ಲಿರುವ ಕೊರೊನಾ ಶಂಕಿತರು ಕಡೆ ವಿವಿಧೆಡೆಗಳಲ್ಲಿ ಬೇಜಾರು ಹೋಗಲಾಡಿಸಲು ಕೀರ್ತನೆ ಹಾಡುವುದು, ಭಜನೆ ಮಾಡುವುದು ಹಾಗೂ ಇನ್ನು ಕೆಲವು ಮಂದಿ ಆಟ ಆಡುವ ಮೂಲಕ ಟೈಮ್ಪಾಸ್ ಮಾಡುತ್ತಿದ್ದಾರೆ.