ಕರ್ನಾಟಕ

karnataka

ETV Bharat / bharat

ರಾಜ್ಯದಲ್ಲಿಂದು ಕೊರೊನಾ ಬಾಂಬ್​: 248 ಕೇಸ್​ಗಳು ಪತ್ತೆ, ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆ

Corona live updates
ಕೊರೊನಾ

By

Published : May 29, 2020, 9:28 AM IST

Updated : May 29, 2020, 7:06 PM IST

19:05 May 29

ಕೋವಿಡ್​ಗೆ ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲ ಬಲಿ

  • ಕೋವಿಡ್​ಗೆ ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲ ಬಲಿ  
  • ಕೊರೊನಾ ಸೋಂಕಿಗೆ ಒಳಗಾಗಿ ಗುಜರಾತ್ ಅಹಮದಾಬಾದ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿಷಿ
  • ICU ನಲ್ಲಿದ್ದ ಇವರು ಇಂದು ನಿಧನರಾಗಿದ್ದಾರೆ

19:05 May 29

ತಮಿಳುನಾಡಿನಲ್ಲಿ 20 ಸಾವಿರ ಗಡಿ ದಾಟಿದ ಕೊರೊನಾ ಕೇಸ್​

  • ತಮಿಳುನಾಡಿನಲ್ಲಿ ಮಹಾಮಾರಿ ಅಟ್ಟಹಾಸ
  • ಇಂದು ಒಂದೇ ದಿನ ಬರೋಬ್ಬರಿ 874 ಮಂದಿಗೆ ಅಂಟಿದ ಕೊರೊನಾ
  • ರಾಜ್ಯದಲ್ಲಿ ಸೋಂಕಿಂತರ ಸಂಖ್ಯೆ 20,246ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

17:54 May 29

ಉತ್ತರ ಕರ್ನಾಟಕ ಭಾಗಕ್ಕೆ ಕೊರೊನಾಘಾತ

  • ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕೊರೊನಾಘಾತ
  • ಇಂದಿನ 248 ಸೋಂಕಿತರ ಪೈಕಿ ರಾಯಚೂರು- 62, ಕಲಬುರಗಿ -61,ಯಾದಗಿರಿಯಲ್ಲೇ 60 ಕೇಸ್​ಗಳು
  • ಉಳಿದಂತೆ ಉಡುಪಿ 15, ಬೆಂಗಳೂರು ನಗರ 12, ಬಳ್ಳಾರಿ 9, ಚಿಕ್ಕಬಳ್ಳಾಪುರ-5
  • ದಾವಣಗೆರೆ, ಹಾಸನ ಮತ್ತು ವಿಜಯಪುರದಲ್ಲಿ ತಲಾ 4 ಪ್ರಕರಣ
  • ಚಿಕ್ಕಮಗಳೂರು, ಮಂಡ್ಯ, ತುಮಕೂರಲ್ಲಿ ತಲಾ ಇಬ್ಬರಿಗೆ ಸೋಂಕು ದೃಢ
  • ಶಿವಮೊಗ್ಗ, ಧಾರವಾಡ, ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರಿಗೆ ಅಂಟಿರುವ ವೈರಸ್​​

17:44 May 29

ರಾಜ್ಯದಲ್ಲಿಂದು ಕೊರೊನಾ ಬಾಂಬ್​: 248 ಕೇಸ್​ಗಳು ಪತ್ತೆ, ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆ

  • ರಾಜ್ಯದಲ್ಲಿಂದು 248 ಕೊರೊನಾ ಕೇಸ್​ ಪತ್ತೆ, ಮತ್ತೊಂದು ಬಲಿ
  • ಚಿಕ್ಕಬಳ್ಳಾಪುರದಲ್ಲಿ 50 ವರ್ಷದ ಮಹಿಳೆ ಬಲಿ
  • ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆ
  • ಮೃತರ ಸಂಖ್ಯೆ 48ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1837 ಕೇಸ್​ ಆ್ಯಕ್ಟಿವ್​
  • 894 ಮಂದಿ ಗುಣಮುಖರಾಗಿ ಡಿಸ್ಚಾರ್ಚ್​
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ

17:16 May 29

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ತಗುಲಿದ ಕೊರೊನಾ

  • ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ತಗುಲಿದ ಕೊರೊನಾ
  • ರಾಜಸ್ಥಾನದಿಂದ ಜಿಲ್ಲೆಗೆ ಹಿಂದಿರುಗಿದ್ದವರಿಗೆ ಸೋಂಕು ದೃಢ
  • ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆ
  • ಜಿಲ್ಲಾಧಿಕಾರಿ ನಕುಲ್ ​ಮಾಹಿತಿ

17:16 May 29

ದೆಹಲಿ ಏಮ್ಸ್​​ನ 206 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

  • ದೆಹಲಿ ಏಮ್ಸ್​​ನ 206 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಫೆ.1 ರಿಂದ ಈವರೆಗೆ 206 ಸಿಬ್ಬಂದಿಗೆ ಅಂಟಿರುವ ಸೋಂಕು

16:52 May 29

ಉತ್ತರ ಪ್ರದೇಶದಲ್ಲಿ 4244 ಮಂದಿ ಸೋಂಕಿನಿಂದ ಗುಣಮುಖ

  • ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 218 ಕೋವಿಡ್​ ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ 2842 ಕೇಸ್​ಗಳು ಸಕ್ರಿಯ
  • 4244 ಮಂದಿ ಸೋಂಕಿನಿಂದ ಗುಣಮುಖ
  • ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾಹಿತಿ

15:34 May 29

ಆಂಧ್ರ ಪ್ರದೇಶದಲ್ಲಿ ಮತ್ತೆ 33 ಮಂದಿಗೆ ಕೊರೊನಾ ದೃಢ

  • ಆಂಧ್ರ ಪ್ರದೇಶದಲ್ಲಿ ಮತ್ತೆ 33 ಮಂದಿಗೆ ಕೊರೊನಾ ದೃಢ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2874ಕ್ಕೆ ಏರಿಕೆ
  • ಈವರೆಗೆ 60 ಸಾವು ವರದಿ

13:28 May 29

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 17386ಕ್ಕೆ, ಮೃತರ ಸಂಖ್ಯೆ 398ಕ್ಕೆ ಏರಿಕೆ

  • ರಾಷ್ಟ್ರ ರಾಜದಾನಿಯಲ್ಲಿ ಕೊರೊನಾ ಅಬ್ಬರ
  • ಕಳೆದ 24 ಗಂಟೆಯಲ್ಲಿ 13 ಮಂದಿ ಸಾವು, 1106 ಕೇಸ್​ಗಳು ಪತ್ತೆ
  • ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 17386ಕ್ಕೆ, ಮೃತರ ಸಂಖ್ಯೆ 398ಕ್ಕೆ ಏರಿಕೆ
  • ದೆಹಲಿ ಆರೋಗ್ಯ ಸಚಿವ ಸತ್ಯೇಂದರ್​ ಜೈನ್​ ಮಾಹಿತಿ

13:07 May 29

ರಾಯಚೂರು, ಯಾದಗಿರಿಗೆ 'ಮಹಾ' ನಂಜು

  • ರಾಜ್ಯದಲ್ಲಿಂದು 178 ಕೊರೊನಾ ಕೇಸ್​ ಪತ್ತೆ
  • ಈ ಪೈಕಿ ರಾಯಚೂರಲ್ಲಿ ಬರೋಬ್ಬರಿ 62, ಯಾದಗಿರಿಯಲ್ಲಿ 60 ಮಂದಿಗೆ ಸೋಂಕು
  • ಇವರೆಲ್ಲ ಮಹಾರಾಷ್ಟ್ರದಿಂದ ಬಂದವರು
  • ಉಳಿದಂತೆ ಉಡುಪಿ ಮತ್ತು ಕಲಬುರಗಿಯಲ್ಲಿ ತಲಾ 15 ಕೇಸ್​
  • ಬೆಂಗಳೂರು ನಗರ 9, ದಾವಣಗೆರೆ-ಚಿಕ್ಕಬಳ್ಳಾಪುರದಲ್ಲಿ ತಲಾ 4
  • ಮೈಸೂರು,ಮಂಡ್ಯದಲ್ಲಿ ತಲಾ ಇಬ್ಬರಿಗೆ ವೈರಸ್​
  • ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗದಲ್ಲಿ ತಲಾ 1 ಪ್ರಕರಣ

12:55 May 29

ಕರ್ನಾಟಕದಲ್ಲಿಂದು 178 ಮಂದಿಗೆ ಕೊರೊನಾ

  • ರಾಜ್ಯದಲ್ಲಿಂದು 178 ಕೊರೊನಾ ಕೇಸ್​ ಪತ್ತೆ
  • ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1793 ಕೇಸ್​ ಆ್ಯಕ್ಟಿವ್​
  • 869 ಮಂದಿ ಗುಣಮುಖರಾಗಿ ಡಿಸ್ಚಾರ್ಚ್​
  • ಈವರೆಗೆ 47 ಸಾವು ವರದಿ
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ

12:17 May 29

ಒಡಿಶಾದಲ್ಲಿ ಇಂದು 63 ಕೋವಿಡ್​ ಕೇಸ್​ ಪತ್ತೆ

  • ಒಡಿಶಾದಲ್ಲಿ ಇಂದು 63 ಕೋವಿಡ್​ ಕೇಸ್​ ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1723ಕ್ಕೆ ಏರಿಕೆ
  • 827 ಕೇಸ್​ಗಳು ಸಕ್ರಿಯ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

12:09 May 29

ಬೆಂಗಳೂರಿನಲ್ಲಿ 4 ವರ್ಷದ ಮಗುವಿಗೂ ತಗುಲಿರುವ ಸೋಂಕು

  • ಸಿಲಿಕಾನ್ ಸಿಟಿಯಲ್ಲಿ ಮತ್ತೆ 6 ಮಂದಿಗೆ ಕೊರೊನಾ ಪಾಸಿಟಿವ್
  • 4 ವರ್ಷದ ಮಗುವಿಗೂ ತಗುಲಿರುವ ಸೋಂಕು
  • ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

11:34 May 29

ಮಹಾರಾಷ್ಟ್ರದಲ್ಲಿ ಕೊರೊನಾಗೆ 25 ಪೊಲೀಸರು ಬಲಿ

  • ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 116 ಪೊಲೀಸರಿಗೆ ಕೊರೊನಾ, ಮೂವರು ಸಾವು
  • ರಾಜ್ಯದಲ್ಲಿ ಈವರೆಗೆ ಒಟ್ಟು 2211 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಈವರೆಗೆ 25 ಸಿಬ್ಬಂದಿ ಬಲಿ
  • ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ

11:16 May 29

ರಾಜಸ್ತಾನದಲ್ಲಿ ಮತ್ತೆ 91 ಮಂದಿಗೆ ಸೋಂಕು, ಇಬ್ಬರು ಬಲಿ

  • ರಾಜಸ್ತಾನದಲ್ಲಿ ಹೊಸದಾಗಿ 91 ಮಂದಿಗೆ ಸೋಂಕು, 2 ಸಾವು ವರದಿ
  • 8,158 ಕ್ಕೇರಿದ ಸೋಂಕಿತರ ಸಂಖ್ಯೆ
  • ಮೃತರ ಸಂಖ್ಯೆ 182ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

10:53 May 29

ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ ನರಿಂದರ್ ಬಾತ್ರಾ ತಂದೆ ಸೇರಿ ನಾಲ್ವರಿಗೆ ಸೋಂಕು

  • ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ ನರಿಂದರ್ ಬಾತ್ರಾ ತಂದೆ ಸೇರಿ ನಾಲ್ವರಿಗೆ ಸೋಂಕು
  • ದೆಹಲಿ ಮತ್ತು ಫರೀದಾಬಾದ್​​ನ ಕಚೇರಿ ಸಿಬ್ಬಂದಿಗೂ ಪಾಸಿಟಿವ್​
  • ಬಾತ್ರಾ ತಂದೆಯ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಸೋಂಕು
  • ನರಿಂದರ್ ಬಾತ್ರಾರಿಂದ ಮಾಹಿತಿ

10:53 May 29

ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 7220ಕ್ಕೆ ಏರಿಕೆ

  • ಉತ್ತರ ಪ್ರದೇಶದಲ್ಲಿ ಕೊರೊನಾ ರಣಕೇಕೆ
  • ಈವರೆಗೆ 197 ಮಂದಿ ಸಾವು
  • ಸೋಂಕಿತರ ಸಂಖ್ಯೆ 7220ಕ್ಕೆ ಏರಿಕೆ

10:39 May 29

ಪಶ್ಚಿಮ ಬಂಗಾಳದ ಸಚಿವನಿಗೆ ಕೊರೊನಾ ಪಾಸಿಟಿವ್​

  • ಪಶ್ಚಿಮ ಬಂಗಾಳದ ಸಚಿವನಿಗೆ ಕೊರೊನಾ ಪಾಸಿಟಿವ್​
  • ರಾಜ್ಯದ ಅಗ್ನಿಶಾಮಕ ಇಲಾಖೆ ಸಚಿವ ಸುಜಿತ್ ಬೋಸ್​ಗೆ ಸೋಂಕು
  • ಇವರ ಕುಟುಂಬ ಸದಸ್ಯರೊಬ್ಬರಿಗೂ ಸೋಂಕು ದೃಢ
  • ಸದ್ಯ ಹೋಮ್​ ಕ್ವಾರಂಟೈನ್​ನಲ್ಲಿರುವ ಸಚಿವ ಹಾಗೂ ಕುಟುಂಬ

07:38 May 29

ಭಾರತದಲ್ಲಿ ಕೊರೊನಾಗೆ 4706 ಜನರು ಬಲಿ... ಸೋಂಕಿತರ ಸಂಖ್ಯೆ 1,65,799ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 7,466 ಕೇಸ್​ಗಳು ಪತ್ತೆ, 175 ಮಂದಿ ಬಲಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,65,799ಕ್ಕೆ, ಸಾವಿನ ಸಂಖ್ಯೆ 4706ಕ್ಕೆ ಏರಿಕೆ
  • ಈ ಪೈಕಿ 89,987 ಕೇಸ್​ಗಳು ಸಕ್ರಿಯ, 71,105 ಮಂದಿ ಗುಣಮುಖ
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
Last Updated : May 29, 2020, 7:06 PM IST

For All Latest Updates

ABOUT THE AUTHOR

...view details