- ಮಹಾರಾಷ್ಟ್ರದಲ್ಲಿ ಈವರೆಗೆ 1671 ಪೊಲೀಸರಿಗೆ ತಗುಲಿರುವ ಮಹಾಮಾರಿ
- ಈ ಪೈಕಿ 174 ಅಧಿಕಾರಿಗಳು, 1497 ಇತರ ಸಿಬ್ಬಂದಿ
- ಈವರೆಗೆ 18 ಸಿಬ್ಬಂದಿಯನ್ನು ಬಲಿ ಪಡೆದಿರುವ ಕೊರೊನಾ
- 541 ಮಂದಿ ಸೋಂಕಿನಿಂದ ಗುಣಮುಖ
ಕರುನಾಡಲ್ಲಿ ಒಂದೇ ದಿನ ದ್ವಿಶತಕ ಬಾರಿಸಿದ ಕೊರೊನಾ... ಸೋಂಕಿತರ ಸಂಖ್ಯೆ ಬರೋಬ್ಬರಿ 1959ಕ್ಕೆ ಏರಿಕೆ
18:40 May 23
ಮಹಾರಾಷ್ಟ್ರದಲ್ಲಿ ಈವರೆಗೆ 1671 ಪೊಲೀಸರಿಗೆ ತಗುಲಿರುವ ಮಹಾಮಾರಿ
18:39 May 23
ಹಿಮಾಚಲ ಪ್ರದೇಶದಲ್ಲಿ ಈವರೆಗೆ 185 ಕೇಸ್ ವರದಿ
- ಹಿಮಾಚಲ ಪ್ರದೇಶದಲ್ಲಿ ಈವರೆಗೆ 185 ಮಂದಿಗೆ ಕೊರೊನಾ
- ಈ ಪೈಕಿ 57 ಮಂದಿ ಗುಣಮುಖ, ಮೂವರು ಸಾವು
- 121 ಪ್ರಕರಣಗಳು ಆ್ಯಕ್ಟಿವ್
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
18:37 May 23
ಮತ್ತೆ 6 ಮಂದಿ CRPF ಸಿಬ್ಬಂದಿಗೆ ಕೊ
- ಮತ್ತೆ 6 ಮಂದಿ CRPF ಸಿಬ್ಬಂದಿಗೆ ಸೋಂಕು
- ಒಟ್ಟು 350 ಸಿಬ್ಬಂದಿಗೆ ಅಂಟಿರುವ ಕೊರೊನಾ ವೈರಸ್
- ಎರಡು ಸಾವು ವರದಿ
- ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ಮಾಹಿತಿ
18:36 May 23
ತಮಿಳುನಾಡಿನಲ್ಲಿ ಇಂದು ಒಂದೇ ದಿನ 710 ಮಂದಿಗೆ ಅಂಟಿದ ಸೋಂಕು
- ತಮಿಳುನಾಡಿನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಪ್ರಕರಣಗಳು
- ಇಂದು ಒಂದೇ ದಿನ 710 ಮಂದಿಗೆ ಅಂಟಿದ ಸೋಂಕು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15,512ಕ್ಕೆ ಏರಿಕೆ
- ತಮಿಳುನಾಡು ಆರೋಗ್ಯ ಇಲಾಖೆಯಿಂದ ಮಾಹಿತಿ
17:46 May 23
ಯಾದಗಿರಿ, ರಾಯಚೂರಿಗೆ ಇಂದು ಕೊರೊನಾಘಾತ
- ರಾಜ್ಯದಲ್ಲಿ ಇಂದು ಒಂದೇ ದಿನ 216 ಮಂದಿಗೆ ಕೊರೊನಾ ಸೋಂಕು
- ಯಾದಗಿರಿಯಲ್ಲೇ ಇಂದು 72 ಮಂದಿಗೆ ಅಂಟಿರುವ ವೈರಸ್
- ರಾಯಚೂರಲ್ಲಿ 40 ಸೋಂಕಿತರು ಪತ್ತೆ
- ಉಳಿದಂತೆ ಚಿಕ್ಕಬಳ್ಳಾಪುರ- 26, ಮಂಡ್ಯ- 28, ಗದಗ- 15
- ಹಾಸನ, ಬೆಂಗಳೂರು ನಗರದಲ್ಲಿ ತಲಾ 4 ಮಂದಿಗೆ ಕೊರೊನಾ
- ಕೋಲಾರ, ಬಳ್ಳಾರಿ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡದಲ್ಲಿ ತಲಾ 3 ಕೇಸ್
- ಉತ್ತರ ಕನ್ನಡದಲ್ಲಿ ತಲಾ 2 ಕೇಸ್
- ಬೆಳಗಾವಿ, ಧಾರವಾಡ, ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ
17:31 May 23
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆ
- ಕರ್ನಾಟಕದಲ್ಲಿ ಇಂದು ಒಂದೇ ದಿನ 216 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1307 ಕೇಸ್ ಆ್ಯಕ್ಟಿವ್
- 608 ಮಂದಿ ಗುಣಮುಖ
- ಮೃತರ ಸಂಖ್ಯೆ 42
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
16:11 May 23
ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ
- ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ
- ಮಧ್ಯಪ್ರದೇಶದ ಇಂದೋರ್ನ MTH ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ
- ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆಯ ಉಸ್ತುವಾರಿ ಡಾ.ಸುಮಿತ್ ಶುಕ್ಲಾ ಮಾಹಿತಿ
15:45 May 23
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಬಾಧಿತರ ಸಂಖ್ಯೆ 12,910ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 591 ಮಂದಿಗೆ ತಗುಲಿರುವ ಸೋಂಕು
- ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಬಾಧಿತರ ಸಂಖ್ಯೆ 12,910ಕ್ಕೆ ಏರಿಕೆ
- ಈ ಪೈಕಿ 6,412 ಕೇಸ್ಗಳು ಸಕ್ರಿಯ
- ದೆಹಲಿ ಆರೋಗ್ಯ ಇಲಾಖೆಯಿಂದ ಮಾಹಿತಿ
15:42 May 23
ಕಳೆದ 24 ಗಂಟೆಗಳಲ್ಲಿ 21 BSF ಸಿಬ್ಬಂದಿಗೆ ಅಂಟಿದ ವೈರಸ್
- ಕಳೆದ 24 ಗಂಟೆಗಳಲ್ಲಿ 21 BSF ಸಿಬ್ಬಂದಿಗೆ ಅಂಟಿದ ವೈರಸ್
- ಈವರೆಗೆ ಒಟ್ಟು 286 ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಚ್
- 120 ಕೇಸ್ಗಳು ಸಕ್ರಿಯ
- ಗಡಿ ಭದ್ರತಾ ಪಡೆ ಅಧಿಕಾರಿಗಳಿಂದ ಮಾಹಿತಿ
13:45 May 23
ಯಾದಗಿರಿಗೆ 'ಮಹಾ' ಅಟ್ಯಾಕ್
- ರಾಜ್ಯದಲ್ಲಿ ಇಂದು ಒಂದೇ ದಿನ 196 ಕೊರೊನಾ ಕೇಸ್ಗಳು ಪತ್ತೆ
- ಯಾದಗಿರಿಯಲ್ಲೇ ಇಂದು 72 ಮಂದಿಗೆ ಅಂಟಿರುವ ವೈರಸ್
- ಮಹಾರಾಷ್ಟ್ರದಿಂದ ಯಾದಗಿರಿಗೆ ಬಂದವರಿಂದ ವಕ್ಕರಿಸಿದ ಸೋಂಕು
- ಉಳಿದಂತೆ ಚಿಕ್ಕಬಳ್ಳಾಪುರ- 20, ರಾಯಚೂರು- 38, ಮಂಡ್ಯ- 28, ಗದಗ- 15
- ಹಾಸನ, ಬೆಂಗಳೂರು ನಗರದಲ್ಲಿ ತಲಾ 4 ಮಂದಿಗೆ ಕೊರೊನಾ
- ಉಡುಪಿ-1, ದಕ್ಷಿಣ ಕನ್ನಡ 3, ದಾವಣಗೆರೆ, ಉತ್ತರ ಕನ್ನಡದಲ್ಲಿ ತಲಾ 2 ಕೇಸ್
- ಬೆಳಗಾವಿ, ಧಾರವಾಡ, ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ
13:23 May 23
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆ
- ರಾಜ್ಯದಲ್ಲಿ ಇಂದು ಒಂದೇ ದಿನ 196 ಹೊಸ ಸೋಂಕಿತರು ಪತ್ತೆ, ಓರ್ವ ಸಾವು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1297 ಕೇಸ್ ಆ್ಯಕ್ಟಿವ್ಸ
- 598 ಮಂದಿ ಗುಣಮುಖ
- ಮೃತರ ಸಂಖ್ಯೆ 42ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
13:19 May 23
ಕೊರೊನಾ ಗೆದ್ದ ಕ್ಯಾನ್ಸರ್ ರೋಗಿ
- ಒಂದು ವಾರದಲ್ಲೇ ಕೊರೊನಾ ಗೆದ್ದ ಕ್ಯಾನ್ಸರ್ ರೋಗಿ
- ಉತ್ತರ ಪ್ರದೇಶದ ಲಖನೌನಲ್ಲಿ 66 ವರ್ಷದ ವೃದ್ಧ ಗುಣಮುಖ
- KGMU ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಕ್ಯಾನ್ಸರ್ ಚಿಕಿತ್ಸೆಗೆಂದು ದಾಖಲಾಗಿದ್ದ ವ್ಯಕ್ತಿ
- ಕೊರೊನಾ ಸೋಂಕು ತಗುಲಿದ ಒಂದು ವಾರದಲ್ಲೇ ಡಿಸ್ಚಾರ್ಚ್
12:51 May 23
ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ 47 ಮಂದಿಗೆ ಸೊಂಕು, ಓರ್ವ ಸಾವು
- ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ 47 ಮಂದಿಗೆ ಸೊಂಕು, ಓರ್ವ ಸಾವು
- ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 2561ಕ್ಕೆ ಏರಿಕೆ
- ಮೃತರ ಸಂಖ್ಯೆ 56ಕ್ಕೆ ಏರಿಕೆ
- ರಾಜ್ಯ ನೋಡಲ್ ಅಧಿಕಾರಿಯಿಂದ ಮಾಹಿತಿ
12:51 May 23
ಉತ್ತರಾಖಂಡದಲ್ಲಿ 20 ಹೊಸ ಕೇಸ್ಗಳು
- ಉತ್ತರಾಖಂಡದಲ್ಲಿ 20 ಹೊಸ ಕೇಸ್ಗಳು
- ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 173ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
12:31 May 23
ಪುಣೆಯಲ್ಲಿ ವೈದ್ಯನನ್ನು ಬಲಿ ಪಡೆದ ಮಹಾಮಾರಿ..!
- ಮಹಾರಾಷ್ಟ್ರದ ಪುಣೆಯಲ್ಲಿ ಕೊರೊನಾಗೆ ವೈದ್ಯ ಸಾವು
- ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 56 ವರ್ಷದ ವೈದ್ಯ
- ಪುಣೆಯಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದ ಡಾಕ್ಟರ್
- ನಿನ್ನೆ ರಾತ್ರಿ ನಿಧನ
- ಪುಣೆ ಆರೋಗ್ಯಾಧಿಕಾರಿಗಳಿಂದ ಮಾಹಿತಿ
12:10 May 23
ನವಜಾತ ಅವಳಿ ಶಿಶುಗಳಿಗೆ ಅಂಟಿದ ಕೊರೊನಾ..!
- ಗುಜರಾತ್ನಲ್ಲಿ ನವಜಾತ ಅವಳಿ ಶಿಶುಗಳಿಗೆ ಅಂಟಿದ ಕೊರೊನಾ
- ಆರು ದಿನಗಳ ಹಿಂದೆ ಜನಿಸಿದ್ದ ಅಣ್ಣ-ತಂಗಿಗೆ ಸೋಂಕು
- ಮೆಹ್ಸಾನಾ ಜಿಲ್ಲೆಯ ವಡ್ನಗರ ಸಿವಿಲ್ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಗೆ ಕೋವಿಡ್-19 ಪಾಸಿಟಿವ್ ಬಂದಿತ್ತು
- ಇದೀಗ ತಾಯಿಯಿಂದ ಕಂದಮ್ಮಗಳಿಗೂ ವೈರಸ್
12:06 May 23
ಕೊರೊನಾ ಗೆದ್ದು ಬಂದ ಪೊಲೀಸ್ ಅಧಿಕಾರಿಗೆ ಜನರ ನಮನ
- ಮಹಾರಾಷ್ಟ್ರದ ಮುಂಬೈಯಲ್ಲಿ ಕೊರೊನಾ ಗೆದ್ದು ಬಂದ ಪೊಲೀಸ್ ಅಧಿಕಾರಿಗೆ ಜನರ ನಮನ
- ಸೋಂಕಿನಿಂದ ಗುಣಮುಖಗೊಂಡು ಬಂದ ಕೊರೊನಾ ವಾರಿಯರ್
- ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ರನ್ನು ಹೂಮಳೆ ಸುರಿಸಿ ಬರಮಾಡಿಕೊಂಡ ಸ್ಥಳೀಯರು
10:33 May 23
ದೇಶದಲ್ಲಿ ಈವರೆಗೆ 28 ಲಕ್ಷ ಮಂದಿಗೆ ಕೋವಿಡ್-19 ಪರೀಕ್ಷೆ: ICMR
- ಕಳೆದ 24 ಗಂಟೆಯಲ್ಲಿ 1,15,364 ಮಂದಿಯ ಗಂಟಲು ದ್ರವ ಪರೀಕ್ಷೆ
- ಈವರೆಗೆ ಒಟ್ಟು 28,34,798 ಸ್ಯಾಂಪಲ್ಗಳ ಟೆಸ್ಟ್
10:27 May 23
ಅಮೆರಿಕಾದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 95,921ಕ್ಕೆ ಏರಿಕೆ
- ಅಮೆರಿಕಾದಲ್ಲಿ ಕೊರೊನಾ ರಣಕೇಕೆ
- ಕಳೆದ 24 ಗಂಟೆಗಳಲ್ಲಿ 1260 ಸಾವು ವರದಿ
- ದೇಶದಲ್ಲಿ ಸಾವಿನ ಸಂಖ್ಯೆ 95,921ಕ್ಕೆ ಏರಿಕೆ
10:25 May 23
ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ
- ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ
- ನಾಗಾವಾರದ ಕೆ.ಜಿ.ಹಳ್ಳಿ ನಿವಾಸಿ ಸಾವು
- ರಾಜ್ಯದಲ್ಲಿ ಸಾವಿನ ಸಂಖ್ಯೆ 42ಕ್ಕೆ ಏರಿಕೆ
10:07 May 23
ರಾಜಸ್ತಾನದಲ್ಲಿ ಇಂದು 48 ಪ್ರಕರಣಗಳು ಪತ್ತೆ, ಎರಡು ಸಾವು ವರದಿ
- ರಾಜಸ್ತಾನದಲ್ಲಿ ಇಂದು 48 ಪ್ರಕರಣಗಳು ಪತ್ತೆ, ಎರಡು ಸಾವು ವರದಿ
- ರಾಜ್ಯದಲ್ಲಿ 6542ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
- ಈವರೆಗೆ ಒಟ್ಟು 155 ಮಂದಿ ಸಾವು
- 2695 ಕೇಸ್ಗಳು ಸಕ್ರಿಯ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
08:46 May 23
ಭಾರತದಲ್ಲಿ ಕಿಲ್ಲರ್ ಕೊರೊನಾಗೆ 3720 ಜನರು ಬಲಿ... 1,25,101 ಕೇಸ್ ಪತ್ತೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 6654 ಕೇಸ್ಗಳು ಪತ್ತೆ, 137 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,25,101ಕ್ಕೆ, ಸಾವಿನ ಸಂಖ್ಯೆ 3,720ಕ್ಕೆ ಏರಿಕೆ
- ಈ ಪೈಕಿ 69,597 ಕೇಸ್ಗಳು ಸಕ್ರಿಯ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ