ಕರ್ನಾಟಕ

karnataka

ETV Bharat / bharat

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆ.. ಒಟ್ಟು 41 ಬಲಿ - Health Bulletin Release

corona breaking
ಕೊರೊನಾ

By

Published : May 20, 2020, 9:20 AM IST

Updated : May 20, 2020, 11:56 PM IST

17:57 May 20

ಧಾರವಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1378ಕ್ಕೆ ಏರಿಕೆ

  • ಮಹಾರಾಷ್ಟ್ರದ ಧಾರವಿ ಪ್ರದೇಶದಲ್ಲಿ ಇಂದು 25 ಮಂದಿಗೆ ಸೋಂಕು
  • ಧಾರವಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1378ಕ್ಕೆ ಏರಿಕೆ
  • ಬೃಹನ್​ಮುಂಬೈ ಮಹಾನಗರ ಪಾಲಿಕೆಯಿಂದ ಮಾಹಿತಿ

17:47 May 20

ಕರ್ನಾಟಕದಲ್ಲಿ ಕೊರೊನಾಗೆ ಮತ್ತೊಂದು ಬಲಿ, ಸಾವಿನ ಸಂಖ್ಯೆ 41ಕ್ಕೆ ಏರಿಕೆ

  • ಕರ್ನಾಟಕದಲ್ಲಿ ಕೊರೊನಾಗೆ ಮತ್ತೊಂದು ಬಲಿ
  • ಯಾದಗಿರಿಯಲ್ಲಿ ವ್ಯಕ್ತಿ ಸಾವು
  • ರಾಜ್ಯದಲ್ಲಿ ಸಾವಿನ ಸಂಖ್ಯೆ 41ಕ್ಕೆ ಏರಿಕೆ

17:37 May 20

ರಾಜ್ಯದಲ್ಲಿ ಇಂದು ಒಂದೇ ದಿನ 67 ಹೊಸ ಸೋಂಕಿತರು ಪತ್ತೆ, ಓರ್ವ ಬಲಿ

ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್
  • ರಾಜ್ಯದಲ್ಲಿ ಇಂದು ಒಂದೇ ದಿನ 67 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆ
  • ಹಾಸನದಲ್ಲೇ 21 ಮಂದಿಗೆ ಸೋಂಕು
  • ಬೀದರ್ -10, ಮಂಡ್ಯ -8, ಕಲಬುರಗಿ- 7, ಉಡುಪಿ- 6
  • ರಾಯಚೂರು, ಬೆಂಗಳೂರು ಹಾಗೂ ತುಮಕೂರಿನಲ್ಲಿ ತಲಾ 4 ಕೇಸ್​
  • ಉಳಿದಂತೆ ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ತಲಾ ಒಂದು ಕೇಸ್​ ದೃಢ
  • ಒಟ್ಟು ಪ್ರಕರಣಗಳ ಪೈಕಿ 864 ಕೇಸ್​ ಆ್ಯಕ್ಟಿವ್​
  • 556 ಮಂದಿ ಗುಣಮುಖ
  • ಈವರೆಗೆ ಒಟ್ಟು 41 ಮಂದಿ ಸಾವು
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ

17:31 May 20

ಕೇರಳದಲ್ಲಿ ಹೊಸದಾಗಿ 24 ಜನರಿಗೆ ಕೊರೊನಾ ದೃಢ

  • ಕೇರಳದಲ್ಲಿ ಹೊಸದಾಗಿ 24 ಜನರಿಗೆ ಕೊರೊನಾ ದೃಢ
  • ರಾಜ್ಯದಲ್ಲಿ 161 ಪ್ರಕರಣಗಳು ಸಕ್ರಿಯ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

17:03 May 20

ಏಳು ಕೋಬ್ರಾ ಕಮಾಂಡೋಗಳಿಗೆ ಕೊರೊನಾ ಪಾಸಿಟಿವ್

  • ಏಳು ಕೋಬ್ರಾ ಕಮಾಂಡೋಗಳಿಗೆ ಕೊರೊನಾ ಪಾಸಿಟಿವ್
  • ನಕ್ಸಲ್ ಕಾರ್ಯಾಚರಣೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸಿಬ್ಬಂದಿ
  • ಉತ್ತರ ವಲಯದ ಶಿಬಿರದಲ್ಲಿ ಈವರೆಗೆ 17 CRPF ಸಿಬ್ಬಂದಿಗೆ ತಗುಲಿರುವ ವೈರಸ್

14:56 May 20

ರಾಜಸ್ತಾನದಲ್ಲಿ ಇಂದು 107 ಕೊರೊನಾ ಪ್ರಕರಣ ಪತ್ತೆ

  • ರಾಜಸ್ತಾನದಲ್ಲಿ ಇಂದು 107 ಕೊರೊನಾ ಪ್ರಕರಣ ಪತ್ತೆ
  • ಬಾಧಿತರ ಸಂಖ್ಯೆ 5952ಕ್ಕೆ ಏರಿಕೆ
  • ರಾಜ್ಯದಲ್ಲಿ ಈವರೆಗೆ 143 ಬಲಿ

14:32 May 20

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,088ಕ್ಕೆ ಏರಿಕೆ

  • ರಾಷ್ಟ್ರ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ 534 ಮಂದಿಗೆ ತಗುಲಿರುವ ಕೊರೊನಾ
  • ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 11,088ಕ್ಕೆ ಏರಿಕೆ
  • 5720 ಕೇಸ್​ಗಳು ಸಕ್ರಿಯ, 176 ಮಂದಿ ಸಾವು

12:43 May 20

ಹಾಸನದಲ್ಲೇ 21 ಪ್ರಕರಣ

  • ರಾಜ್ಯದಲ್ಲಿಂದು 63 ಹೊಸ ಸೋಂಕಿತರು ಪತ್ತೆ
  • ಹಾಸನದಲ್ಲೇ 21 ಮಂದಿಗೆ ಕೊರೊನಾ ಸೋಂಕು
  • ಬೀದರ್ -10, ಮಂಡ್ಯ -8, ಕಲಬುರಗಿ- 7, ಉಡುಪಿ- 6
  • ಬೆಂಗಳೂರು ಹಾಗೂ ತುಮಕೂರಿನಲ್ಲಿ ತಲಾ 4 ಕೇಸ್​
  • ಉಳಿದಂತೆ ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ತಲಾ ಒಂದು ಕೇಸ್​ ದೃಢ

12:36 May 20

ರಾಜ್ಯದಲ್ಲಿ ಇಂದು ಒಂದೇ ದಿನ 63 ಹೊಸ ಸೋಂಕಿತರು ಪತ್ತೆ

ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​
  • ರಾಜ್ಯದಲ್ಲಿ ಇಂದು ಒಂದೇ ದಿನ 63 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 864 ಕೇಸ್​ ಆ್ಯಕ್ಟಿವ್​
  • 553 ಮಂದಿ ಗುಣಮುಖ
  • ಈವರೆಗೆ ಒಟ್ಟು 40 ಮಂದಿ ಸಾವು
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ

12:12 May 20

ಮಹಾರಾಷ್ಟ್ರದಲ್ಲಿ ಈವರೆಗೆ 1388 ಪೊಲೀಸ್​ ಸಿಬ್ಬಂದಿಗೆ ಅಂಟಿರುವ ಕೊರೊನಾ

  • ಮಹಾರಾಷ್ಟ್ರದಲ್ಲಿ ಈವರೆಗೆ 1388 ಪೊಲೀಸ್​ ಸಿಬ್ಬಂದಿಗೆ ಅಂಟಿರುವ ಕೊರೊನಾ
  • ಈ ಪೈಕಿ 948 ಪ್ರಕರಣಗಳು ಸಕ್ರಿಯ, 12 ಸಿಬ್ಬಂದಿ ಸಾವು
  • ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ

11:38 May 20

ರಾಜಸ್ತಾನದಲ್ಲಿ ಇಂದು ಹೊಸದಾಗಿ 61 ಪ್ರಕರಣ ಪತ್ತೆ

  • ರಾಜಸ್ತಾನದಲ್ಲಿ ಇಂದು ಹೊಸದಾಗಿ 61 ಪ್ರಕರಣ ಪತ್ತೆ
  • 2409ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
  • ರಾಜ್ಯದಲ್ಲಿ ಈವರೆಗೆ ಒಟ್ಟು 143 ಮಂದಿ ಸಾವು

11:38 May 20

ರಾಷ್ಟ್ರ ರಾಜಧಾನಿಯಲ್ಲಿ ಟ್ರಾಫಿಕ್​ ಜಾಮ್​

  • ದೇಶಾದ್ಯಂತ ಲಾಕ್​ಡೌನ್​ ಫ್ರೀ
  • ರಾಷ್ಟ್ರ ರಾಜಧಾನಿಯಲ್ಲಿ ರೋಡಿಗಿಳಿದ ವಾಹನ
  • ದೆಹಲಿ ಹಾಗೂ ನೊಯ್ಡಾ ಹೆದ್ದಾರಿಯಲ್ಲಿ ಹೆಚ್ಚಾದ ಸಂಚಾರ ದಟ್ಟಣೆ

10:35 May 20

ಕಳೆದ 24 ಗಂಟೆಗಳಲ್ಲಿ ಅಮೆರಿಕಾದಲ್ಲಿ 1500 ಸೋಂಕಿತರು ಬಲಿ

  • ಅಮೆರಿಕಾದಲ್ಲಿ ಕೊರೊನಾ ರಣಕೇಕೆ
  • ಕಳೆದ 24 ಗಂಟೆಗಳಲ್ಲಿ ಒಂದೂವರೆ ಸಾವಿರ ಸೋಂಕಿತರು ಬಲಿ
  • ಈವರೆಗೆ 15 ಲಕ್ಷದ 70 ಸಾವಿರಕ್ಕೂ ಹೆಚ್ಚು ಮಂದಿಗೆ ತಗುಲಿರುವ ವೈರಸ್

10:34 May 20

ಬಿಹಾರದಲ್ಲಿ ಬೆಳ್ಳಂಬೆಳಗ್ಗೆ 57 ಮಂದಿಗೆ ಕೊರೊನಾ ಸೋಂಕು

  • ಬಿಹಾರದಲ್ಲಿ ಬೆಳ್ಳಂಬೆಳಗ್ಗೆ 57 ಮಂದಿಗೆ ಕೊರೊನಾ ಸೋಂಕು
  • ರಾಜ್ಯದಲ್ಲಿ ಬಾಧಿತರ ಸಂಖ್ಯೆ 1573 ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

09:14 May 20

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,750ಕ್ಕೆ, ಸಾವಿನ ಸಂಖ್ಯೆ 3303ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 5,611ಕೇಸ್​ಗಳು ಪತ್ತೆ, 140 ಮಂದಿ ಬಲಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,750ಕ್ಕೆ, ಸಾವಿನ ಸಂಖ್ಯೆ 3303ಕ್ಕೆ ಏರಿಕೆ
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
Last Updated : May 20, 2020, 11:56 PM IST

ABOUT THE AUTHOR

...view details