ಕರ್ನಾಟಕ

karnataka

ETV Bharat / bharat

21 ಲಕ್ಷ ಮುಟ್ಟಿದ ಪ್ರಕರಣಗಳು; ವಿಶ್ವದಲ್ಲಿ ದೇಶವಾರು, ಭಾರತದಲ್ಲಿ ರಾಜ್ಯವಾರು ಅಂಕಿ -ನೋಟ ಹೀಗಿದೆ ನೋಡಿ.. - ಕೊರೊನಾ

corona breaking
ಕೊರೊನಾ

By

Published : Apr 16, 2020, 9:19 AM IST

Updated : Apr 16, 2020, 11:50 PM IST

23:36 April 16

23 ಪೊಲೀಸ್​ ಸಿಬ್ಬಂದಿಗೆ ಕೊರೊನಾ

  • ಮಹಾರಾಷ್ಟ್ರದಲ್ಲಿ ಈವರೆಗೂ 23 ಪೊಲೀಸರಿಗೆ ಕೊರೊನಾ ಸೋಂಕು
  • ರಾಜ್ಯದಲ್ಲಿ ಮೂರು ಸಾವಿರ ಸಮೀಪದಲ್ಲಿರುವ ಸೋಂಕಿತರ ಸಂಖ್ಯೆ 
  • ಚಿಕಿತ್ಸೆ ಪಡೆಯುತ್ತಿರುವ 23 ಪೊಲೀಸ್ ಸಿಬ್ಬಂದಿ

23:30 April 16

ಕ್ಯಾನ್ಸರ್​ ರೋಗಿ ಜೀವ ಉಳಿಸಲು ಹೆಡ್​​​ಕಾನ್​ಸ್ಟೇಬಲ್​​ 430 ಕಿ.ಮೀ. ಬೈಕ್​ ಪ್ರಯಾಣ

  • ಕ್ಯಾನ್ಸರ್​ ರೋಗಿ ಜೀವ ಉಳಿಸಲು 430 ಕಿ.ಮೀ. ಬೈಕ್​ ಪ್ರಯಾಣ
  • ಏಕಾಂಗಿಯಾಗಿ ಪ್ರಯಾಣ ಮಾಡಿದ ಬೆಂಗಳೂರಿನ ಹೆಡ್​ಕಾನ್​​ಸ್ಟೇಬಲ್​​​
  • ಔಷಧ ತರಲು ಬೆಂಗಳೂರಿನಿಂದ ಧಾರವಾಡಕ್ಕೆ ಪ್ರಯಾಣ
  • ಹೆಡ್​ಕಾನ್​​ಸ್ಟೇಬಲ್​ ಎಸ್​​​.ಕುಮಾರಸ್ವಾಮಿ ಸೇವೆ ಎಲ್ಲೆಡೆ ಪ್ರಶಂಸೆ

23:19 April 16

ರಾಜ್ಯವಾರು ಕೊರೊನಾ ಸೋಂಕಿತರು, ಸತ್ತವರ ಸಂಖ್ಯೆ...

ಕ್ರ.ಸಂ.ರಾಜ್ಯ/ಕೇಂದ್ರಾಡಳಿತ ಪ್ರದೇಶಒಟ್ಟು ಪ್ರಕರಣ (76 ವಿದೇಶಿಗರು ಸೇರಿ)ಗುಣಮುಖ/ಡಿಸ್ಚಾರ್ಜ್​​ಸಾವು
1 ಅಂಡಮಾನ್​ ಮತ್ತು ನಿಕೋಬಾರ್ ದ್ವೀಪಗಳು 11 10 0
2 ಆಂಧ್ರಪ್ರದೇಶ 534 20 14
3 ಅರುಣಾಚಲ ಪ್ರದೇಶ 1 0 0
4 ಅಸ್ಸೋಂ 33 5 1
5 ಬಿಹಾರ್ 74 29 1
6 ಚಂಡೀಗಡ 21 7 0
7 ಛತ್ತೀಸ್​ಗಡ 33 17 0
8 ದೆಹಲಿ 1578 42 32
9 ಗೋವಾ 7 5 0
10 ಗುಜರಾತ್ 871 64 36
11 ಹರಿಯಾಣ 205 43 3
12 ಹಿಮಾಚಲ ಪ್ರದೇಶ 35 16 1
13 ಜಮ್ಮು ಮತ್ತು ಕಾಶ್ಮೀರ 300 36 4
14 ಜಾರ್ಖಾಂಡ್​ 28 0 2
15 ಕರ್ನಾಟಕ 315 82 13
16 ಕೇರಳ 388 218 3
17 ಲಡಾಖ್ 17 10 0
18 ಮಧ್ಯಪ್ರದೇಶ 1120 64 53
19 ಮಹಾರಾಷ್ಟ್ರ 2919 295 187
20 ಮಣಿಪುರ 2 1 0
21 ಮೇಘಾಲಯ 7 0 1
22 ಮಿಜೋರಾಂ 1 0 0
23 ನಾಗಾಲ್ಯಾಂಡ್# 0 0 0
24 ಒಡಿಸ್ಸಾ 60 18 1
25 ಪುದುಚೆರಿ 7 1 0
26 ಪಂಜಾಬ್​ 186 27 13
27 ರಾಜಸ್ತಾನ 1023 147 3
28 ತಮಿಳುನಾಡು 1242 118 14
29 ತೆಲಂಗಾಣ 698 120 18
30 ತ್ರಿಪುರ 2 1 0
31 ಉತ್ತರಾಖಾಂಡ್ 37 9 0
32 ಉತ್ತರ ಪ್ರದೇಶ 773 68 13
32 ಪಶ್ಚಿಮ ಬಂಗಾಳ 231 42 7
ಭಾರತದಲ್ಲಿ ಒಟ್ಟು ದಾಖಲಾದ ಪ್ರಕರಣಗಳು 12759* 1515 420
** ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ #ನಾಗಾಲ್ಯಾಂಡ್ ರೋಗಿಯನ್ನು ಅಸ್ಸೋಂಗೆ ಶಿಫ್ಟ್​​

23:08 April 16

ದೇಶವಾರು ಸೋಂಕಿತರು, ಸತ್ತವರು, ಗುಣಮುಖರಾದವರ ಸಂಖ್ಯೆ....

ರಾಷ್ಟ್ರದೃಢಪಟ್ಟವರುಪ್ರತಿ 1ಮಿಲಿಯನ್​​ಗೆ ಇಷ್ಟು ಸೋಂಕುಗುಣಮುಖ/ಡಿಸ್ಚಾರ್ಜ್ಸಾವು

ಜಗತ್ತು

20,81,969 267.75 5,25,884 1,38,487

ಅಮೆರಿಕ

6,44,746 1,956.41 52,663 28,593

ಸ್ಪೇನ್

1,82,816 3,881.41 74,797 19,130

ಇಟಲಿ

1,65,155 2,741.46 38,092 21,645

ಜರ್ಮನಿ

1,35,549 1,630.19 66,269 3,850

ಫ್ರಾನ್ಸ್

1,06,206 1,583.37 30,955 17,167

ಯುನೈಟೆಡ್​​ ಕಿಂಗ್​ಡಮ್​​ (ಯುಕೆ)

1,03,093 1,551.77 13,729

ಚೀನಾ

82,341 58.73 77,892 3,342

ಇರಾನ್

77,995 935.97 52,229 4,869

 ಟರ್ಕಿ

69,392 834.49 5,674 1,518

ಬೆಲ್ಜಿಯಂ

34,809 3,020.45 7,526 4,857

ನೆದರ್​ಲೆಂಡ್

29,214 1,674.06 3,315

ಬ್ರೆಜಿಲ್

29,015 137.29 14,026 1,760

ಕೆನಡಾ

28,893 760.76 9,271 1,048

ರಷ್ಯಾ

27,938 190.38 2,304 232

ಸ್ವಿಟ್ಜರ್​ಲೆಂಡ್

26,480 3,083.89 15,400 1,274

ಪೋರ್ಚುಗಲ್

18,841 1,833.39 493 629

ಆಸ್ಟ್ರೀಯಾ

14,370 1,614.14 8,986 410

ಭಾರತ

12,759 9.38 1,515 420

22:56 April 16

ಗರ್ಭಿಣಿಯರ ವರದಿ ನೆಗೆಟಿವ್​

  • ಕ್ವಾರಂಟೈನ್​​​ನಲ್ಲಿ ಇರುವ 62 ಗರ್ಭಿಣಿಯರ ವರದಿ ನೆಗೆಟಿವ್
  • ಸ್ಪಷ್ಟಪಡಿಸಿದ ಮುಂಬೈನ ಪುಣೆಯ ಜಿಲ್ಲಾ ಪರಿಷತ್​ ಸಿಇಒ ಎ.ಪ್ರಸಾದ್​

22:45 April 16

ಅಮೆರಿಕಾದಲ್ಲಿ ಲಾಕ್​​ಡೌನ್​ ವಿಸ್ತರಣೆ

  • ನ್ಯೂಯಾರ್ಕ್​​​ನಲ್ಲಿ ಲಾಕ್​ಡೌನ್​ ವಿಸ್ತರಿಸಿ ಆದೇಶ ಹೊರಡಿಸಿದ ಸರ್ಕಾರ
  • ಈಗಿದ್ದ ಲಾಕ್​ಡೌನ್​ ಅನ್ನು ಮೇ 15ರವರೆಗೂ ವಿಸ್ತರಣೆ
  • ವರದಿ ಮಾಡಿದ ಅಮೆರಿಕಾ ಮಾಧ್ಯಮ ಸಂಸ್ಥೆಗಳು
  • ವಿಶ್ವದಲ್ಲಿ ಅಮೆರಿಕಾದಲ್ಲೇ ಹೆಚ್ಚು ಕೊರೊನಾಗೆ ಬಲಿ
  • ನ್ಯೂಯಾರ್ಕ್​ ನಗರವೊಂದರಲ್ಲೇ 10 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ
  • ಕೊರೊನಾ ನಿಯಂತ್ರಣಕ್ಕೆ ಈ ನಿರ್ಧಾರ ಕೈಗೊಂಡ ಸರ್ಕಾರ
  • ಅಗತ್ಯ ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದದ್ದೆಲ್ಲಾ ಬಂದ್​​​

22:39 April 16

ಒಪ್ಪಂದದ ಅವಧಿ ವಿಸ್ತರಣೆ

  • ಕೇಂದ್ರ ಸರ್ಕಾರ ಮತ್ತು ನಾಗಾಲ್ಯಾಂಡ್‌ನ ರಾಷ್ಟ್ರೀಯ ಸಮಾಜವಾದಿ ಮಂಡಳಿಯ​ ಒಪ್ಪಂದ ಮುಂದೂಡಿಕೆ
  • ಲಾಕ್​​ಡೌನ್​ ಹಿನ್ನೆಲೆ ಕದನ ವಿರಾಮ ಒಪ್ಪಂದ 6 ತಿಂಗಳ ಕಾಲ ವಿಸ್ತರಣೆ
  • ಏಪ್ರಿಲ್​​ 15ರಂದು ಸಹಿ ಹಾಕಬೇಕಿತ್ತು. ಏಪ್ರಿಲ್​​ 27ಕ್ಕೆ ಒಪ್ಪಂದ ಮುಕ್ತಾಯವಾಗುತ್ತಿತ್ತು

22:35 April 16

588 ಮಂದಿ ಬಂಧನ

  • ಕೊಲ್ಕತ್ತಾದಲ್ಲಿ ಇಂದು 588 ಮಂದಿ ಬಂಧನ
  • ಉದ್ದೇಶಪೂರ್ವಕವಾಗಿ ಸುರಕ್ಷತಾ ನಿರ್ಬಂಧ ಉಲ್ಲಂಘನೆ
  • ಒಟ್ಟು 133 ವಾಹನಗಳ ಜಪ್ತಿ
  • ಮಾಹಿತಿ ನೀಡಿದ ಕೊಲ್ಕತ್ತಾ ಪೊಲೀಸರು

22:14 April 16

62 ಪ್ರಕರಣ, 6 ಸಾವು ವರದಿ

  • ದೆಹಲಿ: 24 ಗಂಟೆಯಲ್ಲಿ 62 ಪ್ರಕರಣಗಳ ಪತ್ತೆ, 6 ಸಾವು ವರದಿ
  • ಈವರೆಗೂ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 1640

20:24 April 16

ತೆಲಂಗಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 700ಕ್ಕೆ ಏರಿಕೆ

  • ತೆಲಂಗಾಣದಲ್ಲಿ ಇಂದು ಒಂದೇ ದಿನ 50 ಹೊಸ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 700ಕ್ಕೆ ಏರಿಕೆ

18:51 April 16

ಪುಣೆಯಲ್ಲಿ ಸಾವಿನ ಸಂಖ್ಯೆ 47ಕ್ಕೆ ಏರಿಕೆ

  • ಮಹಾರಾಷ್ಟ್ರದ ಪುಣೆಯಲ್ಲಿ ಕೋವಿಡ್​-19ಗೆ ಮತ್ತೋರ್ವ ಸಾವು
  • ಪುಣೆಯಲ್ಲಿ ಸಾವಿನ ಸಂಖ್ಯೆ 47ಕ್ಕೆ ಏರಿಕೆ
  • ಪುಣೆ ಆರೋಗ್ಯ ಆರೋಗ್ಯ ಇಲಾಖೆ ಟ್ವೀಟ್​

18:02 April 16

ದೇಶದಲ್ಲಿ ಸೋಂಕಿತರ ಸಂಖ್ಯೆ 12,759ಕ್ಕೆ ಏರಿಕೆ

  • ಭಾರತದಲ್ಲಿ ಸೋಂಕಿತರ ಸಂಖ್ಯೆ 12,759ಕ್ಕೆ ಏರಿಕೆ
  • ಈ ಪೈಕಿ 10,824 ಆ್ಯಕ್ಟಿವ್​ ಕೇಸ್​ಗಳು, 1514 ಮಂದಿ ಗುಣಮುಖ, 420 ಸಾವು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

17:49 April 16

ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 1104ಕ್ಕೆ ಏರಿಕೆ

  • ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 1104ಕ್ಕೆ ಏರಿಕೆ
  • ಈ ಪೈಕಿ ಜೈಪುರದಲ್ಲೇ ಅತಿ ಹೆಚ್ಚು ಸೋಂಕಿತರು
  • ಜೈಪುರದದಲ್ಲಿ 483, ಜೋದ್ಪುರದಲ್ಲಿ 116 ಹಾಗೂ ಕೋಟಾದಲ್ಲೇ 86 ಪ್ರಕರಣಗಳು ವರದಿ

17:32 April 16

ಕಲಬುರಗಿಯಲ್ಲಿ ಮತ್ತಿಬ್ಬರಿಗೆ ಕೊರೊನಾ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆ

  • ಕಲಬುರಗಿಯಲ್ಲಿ ಮತ್ತಿಬ್ಬರಿಗೆ ಕೊರೊನಾ
  • ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ
  • ಕರ್ನಾಟಕದಲ್ಲಿ ಇಂದು 36 ಹೊಸ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆ
  • ಈ ಪೈಕಿ 82 ಮಂದಿ ಗುಣಮುಖ, 13 ಸಾವು

17:23 April 16

ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಂಕಿತರ ಸಂಖ್ಯೆ 314ಕ್ಕೆ ಏರಿಕೆ

  • ಕಾಶ್ಮೀರ ವಿಭಾಗದಲ್ಲಿ 14 ಹೊಸ ಕೊವಿಡ್-19 ಪ್ರಕರಣಗಳು ಪತ್ತೆ
  • ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಂಕಿತರ ಸಂಖ್ಯೆ 314ಕ್ಕೆ ಏರಿಕೆ
  • ಜಮ್ಮು ಮತ್ತು ಕಾಶ್ಮೀರದ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಧಾನ ಕಾರ್ಯದರ್ಶಿ ರೋಹಿತ್​ ಕನ್ಸಾಲ್ ಮಾಹಿತಿ

17:13 April 16

ಕೊರೊನಾಗೆ ವಿದೇಶಗಳಲ್ಲಿರುವ 25 ಭಾರತೀಯ ಪ್ರಜೆಗಳು ಬಲಿ..!

  • ವಿಶ್ವದ 53 ಕೊರೊನಾ ಪೀಡಿತ ರಾಷ್ಟ್ರಗಳಲ್ಲಿರುವ  3,036 ಭಾರತೀಯರಿಗೆ ಅಂಟಿದ ಕೊರೊನಾ
  • 25 ಭಾರತೀಯ ಪ್ರಜೆಗಳು ಬಲಿ
  • ಉನ್ನತ ಮೂಲಗಳಿಂದ ಮಾಹಿತಿ

17:00 April 16

ಸೂರತ್​ನ​ ಕೆಲ ಭಾಗಗಳಲ್ಲಿ ಇಂದು ಮಧ್ಯರಾತ್ರಿಯಿಂದ ಕರ್ಫ್ಯೂ ಜಾರಿ

  • ಗುಜರಾತ್​ನ ಸೂರತ್​ ಜಿಲ್ಲೆಯಲ್ಲಿ ಕಳೆದ 12 ಗಂಟೆಯಲ್ಲಿ 35 ಹೊಸ ಕೊರೊನಾ ಪ್ರಕರಣಗಳು ಪತ್ತೆ
  • ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆ
  • ಈ ಹಿನ್ನೆಲೆ ಸೂರತ್​ನ​ ಕೆಲ ಭಾಗಗಳಲ್ಲಿ ಇಂದು ಮಧ್ಯರಾತ್ರಿಯಿಂದ ಏ.22ರ ಮುಂಜಾನೆ 6 ಗಂಟೆಯ ವರೆಗೆ ಕರ್ಫ್ಯೂ ಜಾರಿ
  • ಗುಜರಾತ್​ ಸರ್ಕಾರ ನಿರ್ಧಾರ

15:50 April 16

ಸ್ಪೇನ್​ನಲ್ಲಿ ಮೃತರ ಸಂಖ್ಯೆ 19,000ಕ್ಕೆ ಏರಿಕೆ

  • ಕೊರೊನಾಗೆ ಸ್ಪೇನ್​ನಲ್ಲಿ ಇಂದು 551 ಮಂದಿ ಸಾವು
  • ದೇಶದಲ್ಲಿ ಮೃತರ ಸಂಖ್ಯೆ 19,000ಕ್ಕೆ ಏರಿಕೆ

15:42 April 16

ಲಾಕ್​ಡೌನ್​ ನಡುವೆ ಮಹಾರಾಷ್ಟ್ರದಿಂದ ಜಮ್ಮುಗೆ ಪ್ರಯಾಣಿಸಿದ ವ್ಯಕ್ತಿಯ ಬಂಧನ

  • ಲಾಕ್​ಡೌನ್​ ನಡುವೆಯೂ ಮಹಾರಾಷ್ಟ್ರದಿಂದ ರಾಮ್​ಗರ್​ಗೆ ಪ್ರಯಾಣ
  • ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಕ್ತಿಯ ಬಂಧನ
  • ವಿವಿಧ ಹಾಟ್‌ಸ್ಪಾಟ್‌ ಜಿಲ್ಲೆಗಳನ್ನು ದಾಟಿ ಬಂದಿರುವ ಬಂಧಿತ
  • ಸಾಂಬಾ ಜಿಲ್ಲಾ ಪೊಲೀಸ್ ಮಾಹಿತಿ

15:29 April 16

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ 264 ಮಂದಿಯ ಬಂಧನ

  • ಕೋಲ್ಕತ್ತಾದಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ
  • ಇಂದು ಬೆಳಗ್ಗೆಯಿಂದ 264 ಮಂದಿಯ ಬಂಧನ, 60 ವಾಹನಗಳು ವಶಕ್ಕೆ
  • ಕೋಲ್ಕತ್ತಾ ಪೊಲೀಸರಿಂದ ಮಾಹಿತಿ

15:12 April 16

ಮಧ್ಯ ಪ್ರದೇಶದಲ್ಲಿ ಐಸೋಲೇಷನ್​ ಕೇಂದ್ರದಿಂದ ಎಂಟು ಮಂದಿ ನಾಪತ್ತೆ

ಐಸೋಲೇಷನ್​ ಕೇಂದ್ರದಿಂದ ಎಂಟು ಮಂದಿ ನಾಪತ್ತೆ

ಮಧ್ಯ ಪ್ರದೇಶದ ಇಂದೋರ್​ನಲ್ಲಿ ಘಟನೆ

ಎಂಟರಲ್ಲಿ ಆರು ಮಂದಿ ಕೊರೊನಾ ಸೋಂಕಿತರು, ಇಬ್ಬರು ಶಂಕಿತರು

ಈ ಪೈಕಿ ಮೂವರನ್ನು ಪತ್ತೆಹಚ್ಚಲಾಗಿದೆ

14:42 April 16

ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 1267ಕ್ಕೆ ಏರಿಕೆ

  • ತಮಿಳುನಾಡಿನಲ್ಲಿ ಇಂದು 25 ಹೊಸ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1267ಕ್ಕೆ ಏರಿಕೆ
  • ಸಿಎಂ ಎಡಪ್ಪಡಿ ಕೆ. ಪಳನಿಸ್ವಾಮಿ ಮಾಹಿತಿ

14:38 April 16

ವಿಡಿಯೋ ಕಾನ್ಫರೆನ್ಸ್​ ಮೂಲಕ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಸುದ್ದಿಗೋಷ್ಠಿ

  • ವಿಡಿಯೋ ಕಾನ್ಫರೆನ್ಸ್​ ಮೂಲಕ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಸುದ್ದಿಗೋಷ್ಠಿ
  • ಕೋವಿಡ್​ 19 ವಿರುದ್ಧದ ಹೋರಾಟಕ್ಕೆ ಲಾಕ್​ಡೌನ್​ ಪರಿಹಾರವಲ್ಲ
  • ಲಾಕ್​ಡೌನ್​ ಒಂದು ವಿರಾಮದ ಬಟನ್​ ಅಷ್ಟೆ
  • ಪರಿಣಾಮಕಾರಿ ಕೋವಿಡ್​ 19 ಪರೀಕ್ಷೆಯ ಅವಶ್ಯಕತೆಯಿದೆ
  • ರಾಜಕೀಯ ಪಕ್ಷಗಳು ಒಂದಾಗಿ ಹೋರಾಡಬೇಕು
  • ಸುದ್ದಿಗೋಷ್ಠಿಯಲ್ಲಿ ರಾಹುಲ್​ ಹೇಳಿಕೆ

13:37 April 16

ಪುಣೆಯಲ್ಲಿ ಮೃತರ ಸಂಖ್ಯೆ 44ಕ್ಕೆ ಏರಿಕೆ

  • ಮಹಾರಾಷ್ಟ್ರದ ಪುಣೆಯಲ್ಲಿ ಕೊವಿಡ್​ 19ಗೆ ಮತ್ತೊಂದು ಬಲಿ
  • 65 ವರ್ಷದ ವೃದ್ಧೆ ಸಾವು
  • ಪುಣೆಯಲ್ಲಿ ಮೃತರ ಸಂಖ್ಯೆ 44ಕ್ಕೆ ಏರಿಕೆ

12:37 April 16

ಮಹಾರಾಷ್ಟ್ರದಲ್ಲಿ 3081ಕ್ಕೆ ಏರಿದ ಸೋಂಕಿತರ ಸಂಖ್ಯೆ

  • ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 165 ಹೊಸ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ 3081ಕ್ಕೆ ಏರಿದ ಸೋಂಕಿತರ ಸಂಖ್ಯೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

12:31 April 16

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆ

  • ಬೆಳಗಾವಿಯಲ್ಲಿ ಇಂದು ಒಂದೇ ದಿನ 17 ಮಂದಿಗೆ ಸೋಂಕು
  • ಮೈಸೂರಿನಲ್ಲಿ ಮತ್ತೆ ಮೂವರಿಗೆ ಸೋಂಕು
  • ಒಂದೂವರೆ ವರ್ಷದ ಹೆಣ್ಣು ಮಗು, 12 ವರ್ಷದ ಸೇರಿ ವಿಜಯಪುರದಲ್ಲಿ 7 ಮಂದಿಗೆ
  • ರಾಜ್ಯದಲ್ಲಿ ಇಂದು 34 ಹೊಸ ಪ್ರಕರಣಗಳು
  • ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 313ಕ್ಕೆ , ಮೃತರ ಸಂಖ್ಯೆ 13ಕ್ಕೆ ಏರಿಕೆ

11:53 April 16

ಪಾಕಿಸ್ತಾನದಲ್ಲಿ ತಬ್ಲಿಗಿ ಜಮಾತ್​ನ 9 ಸದಸ್ಯರಿಗೆ ಕೊರೊನಾ

  • ಪಾಕಿಸ್ತಾನದಲ್ಲಿ ತಬ್ಲಿಗಿ ಜಮಾತ್​ನ 9 ಸದಸ್ಯರಿಗೆ ಕೊರೊನಾ
  • ಲಾಹೋರ್​ನಲ್ಲಿ ನಡೆದ ತಬ್ಲಿಗಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸದಸ್ಯರು
  • ಮಾರ್ಚ್​ನಲ್ಲಿ ಅಧಿಕಾರಿಗಳ ಎಚ್ಚರಿಕೆ ನಿರಾಕರಿಸಿ ಏರ್ಪಡಿಸಲಾಗಿದ್ದ ಸಮಾವೇಶ
  • ದೇಶದಲ್ಲಿ ಸೋಂಕಿತರ ಸಂಖ್ಯೆ 6,506ಕ್ಕೆ ಏರಿಕೆ

11:45 April 16

ಗುಜರಾತ್​ನಲ್ಲಿ ಕೊರೊನಾಗೆ ಮೂವರು ಬಲಿ

  • ಕಳೆದ 12 ಗಂಟೆಗಳಲ್ಲಿ ಗುಜರಾತ್​ನಲ್ಲಿ ಮೂರು ಸಾವು
  • ಕಚ್, ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಗಳಲ್ಲಿ ತಲಾ ಒಂದು ಸಾವು
  • ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿಕೆ

10:57 April 16

ರೆಡ್‌ ಝೋನ್​ನಲ್ಲಿ 170 ಹಾಟ್‌ಸ್ಪಾಟ್‌ ಜಿಲ್ಲೆಗಳು

  • ರೆಡ್‌ ಝೋನ್​ನಲ್ಲಿ 170 ಹಾಟ್‌ಸ್ಪಾಟ್‌ ಜಿಲ್ಲೆಗಳು
  • ಹಸಿರು ವಲಯದಲ್ಲಿ 207 ನಾನ್‌ ಹಾಟ್‌ಸ್ಪಾಟ್‌ ಜಿಲ್ಲೆಗಳು
  • ರೆಡ್ ಝೋನ್‌ ವಲಯದಲ್ಲಿರುವ ಟಾಪ್‌ 5 ಸಿಟಿಗಳು- ಮುಂಬೈ, ದಕ್ಷಿಣ ದೆಹಲಿ, ಹೈದರಾಬಾದ್‌, ಜೈಪುರ, ಕಾಸರಗೋಡು
  • ಕೇಂದ್ರ ಆರೋಗ್ಯ ಸಚಿವಾಲಯ ವಿಂಗಡಣೆ

10:50 April 16

ಆಂಧ್ರ ಪ್ರದೇಶದಲ್ಲಿ ಕೊರೊನಾ ಬಾಧಿತರ ಸಂಖ್ಯೆ 534ಕ್ಕೆ ಏರಿಕೆ

ಆಂಧ್ರ ಪ್ರದೇಶದಲ್ಲಿ 14 ಗಂಟೆಗಳಲ್ಲಿ 9 ಹೊಸ ಪ್ರಕರಣಗಳು ಪತ್ತೆ  

ರಾಜ್ಯದಲ್ಲಿ ಕೊರೊನಾ ಬಾಧಿತರ ಸಂಖ್ಯೆ 534ಕ್ಕೆ ಏರಿಕೆ

14 ಮಂದಿ ಸಾವು, 20 ಮಂದಿ ಗುಣಮುಖ

10:50 April 16

ಪಂಚಕುಲದಲ್ಲಿ ಒಂದೇ ಕುಟುಂಬದ 9 ಮಂದಿಗೆ ಸೋಂಕು

  • ಹರಿಯಾಣದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣ
  • ಪಂಚಕುಲದಲ್ಲಿ ಒಂದೇ ಕುಟುಂಬದ 9 ಮಂದಿಗೆ ಸೋಂಕು
  • ಸೋಂಕಿತರ ಮೇಲೆ ತೀವ್ರ ನಿಗಾ

09:57 April 16

ಡೆಲಿವರಿ ಬಾಯ್​ಗೆ ಕೊರೊನಾ.. ದೆಹಲಿಯಲ್ಲಿ 72 ಕುಟುಂಬಗಳಿಗೆ ಸೆಲ್ಫ್​ ಕ್ವಾರಂಟೈನ್​

  • ಪಿಜ್ಜಾ ಡೆಲಿವರಿ ಬಾಯ್​ಗೆ ಕೋವಿಡ್​ 19
  • ದೆಹಲಿಯಲ್ಲಿ 72 ಕುಟುಂಬಗಳಿಗೆ ಸೆಲ್ಫ್​ ಕ್ವಾರಂಟೈನ್​
  • ದಕ್ಷಿಣ ದೆಹಲಿ ಮ್ಯಾಜಿಸ್ಟ್ರೇಟ್​ರಿಂದ ಮಾಹಿತಿ

09:43 April 16

ರಾಜಸ್ಥಾನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1101ಕ್ಕೆ ಏರಿಕೆ

  • ರಾಜಸ್ಥಾನದಲ್ಲಿ ಇಂದು ಬೆಳಗ್ಗೆಯೇ 25 ಹೊಸ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1101ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

09:38 April 16

ಗಾಜಿಯಾಬಾದ್​ನಲ್ಲಿ ವೈದ್ಯನಿಗೆ ತಗುಲಿದ ಕೊರೊನಾ ಸೋಂಕು

  • ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ವೈದ್ಯನಿಗೆ ತಗುಲಿದ ಸೋಂಕು
  • ವೈದ್ಯನಿಗೆ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಗಾಜಿಯಾಬಾದ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆ
  • ರಾಜ್ಯದಲ್ಲಿ ಇಂದು 25 ಕೊರೊನಾ ಪ್ರಕರಣಗಳು ಪತ್ತೆ, ಸೋಂಕಿತರ ಸಂಖ್ಯೆ 740ಕ್ಕೆ ಏರಿಕೆ

09:31 April 16

ಮಧ್ಯ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 980ಕ್ಕೆ ಏರಿಕೆ

  • ಇಂದೋರ್​ನಲ್ಲಿ ಇಂದು ಮತ್ತೆ 42 ಹೊಸ ಪ್ರಕರಣಗಳು ಪತ್ತೆ
  • ನಿನ್ನೆ ರಾತ್ರಿ ಮತ್ತೆರಡು ಸಾವು
  • ಮಧ್ಯ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 980ಕ್ಕೆ, ಸಾವಿನ ಸಂಖ್ಯೆ 55ಕ್ಕೆ ಏರಿಕೆ

09:26 April 16

ಕೋವಿಡ್​ 19: ದೇಶದಲ್ಲಿ 12,380 ಪ್ರಕರಣಗಳು, 414 ಸಾವು

  • ಭಾರತದಲ್ಲಿ ಸೋಂಕಿತರ ಸಂಖ್ಯೆ 12,380ಕ್ಕೆ ಏರಿಕೆ
  • ಈ ಪೈಕಿ 1,489 ಮಂದಿ ಗುಣಮುಖ, 414 ಸಾವು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

09:11 April 16

ಕರ್ನಾಟಕದಲ್ಲಿ ಕೊರೊನಾ ಮೃತರ ಸಂಖ್ಯೆ 13ಕ್ಕೆ ಏರಿಕೆ

  • ಮಹಾಮಾರಿ ಕೊರೊನಾಗೆ ಕರ್ನಾಟಕದಲ್ಲಿ ಮತ್ತೊಂದು ಬಲಿ
  • ಬೆಂಗಳೂರಿನಲ್ಲಿ 55 ವರ್ಷದ ವ್ಯಕ್ತಿ ಸಾವು
  • ರಾಜ್ಯದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆ
Last Updated : Apr 16, 2020, 11:50 PM IST

ABOUT THE AUTHOR

...view details