ಬಿಜಾಪುರ(ಛತ್ತಿಸ್ಗಡ): ನಕ್ಸಲ್ರು ನಡೆಸಿದ ದಾಳಿಯಲ್ಲಿ ಪೇದೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತಿಸ್ಗಡದಲ್ಲಿ ನಕ್ಸಲರ ದಾಳಿಗೆ ಪೇದೆ ಸಾವು - ಕಾನ್‌ಸ್ಟೆಬಲ್ ಒಬ್ಬರನ್ನು ಹತ್ಯೆ
ಪೆರ್ಸೆಗ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೆ ಕಾನ್ಸ್ಟೇಬಲ್ ಕುರ್ಸುಮ್ ರಮೇಶ್ರನ್ನು ತೀಕ್ಷ್ಣವಾದ ಆಯುಧ ಬಳಸಿ ಕೊಲ್ಲಲಾಗಿದೆ.
ಛತ್ತಿಸ್ಗಡದಲ್ಲಿ ನಕ್ಸಲ್ ದಾಳಿಗೆ ಕಾನ್ಸ್ಟೇಬಲ್ ಸಾವು
ಪೆರ್ಸೆಗ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೆ ಕಾನ್ಸ್ಟೇಬಲ್ ಕುರ್ಸುಮ್ ರಮೇಶ್ರನ್ನು ತೀಕ್ಷ್ಣವಾದ ಆಯುಧ ಬಳಸಿ ಕೊಲ್ಲಲಾಗಿದೆ.
ಪೊಲೀಸರು ಗ್ರಾಮಸ್ಥರನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ನಕ್ಸಲರ ರಾಷ್ಟ್ರೀಯ ಉದ್ಯಾನ ಪ್ರದೇಶ ಸಮಿತಿ ತಾನು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದೆ.