ಕೇರಳ : ಕಾಂಗ್ರೆಸ್ ಕಾರ್ಯಕರ್ತರು ಕೋಝಿಕೋಡ್ ಜಿಲ್ಲೆಯ ಮುಕ್ಕಂ ಪೊಲೀಸ್ ಠಾಣೆ ಎದುರು ಗೋಮಾಂಸದ ಕರಿ ಮತ್ತು ಬ್ರೆಡ್ ವಿತರಿಸಿದರು.
ಪೊಲೀಸ್ ಠಾಣೆ ಮುಂಭಾಗದಲ್ಲೇ ಗೋ ಮಾಂಸ ವಿತರಿಸಿದ ಕಾಂಗ್ರೆಸ್ ಕಾರ್ಯಕರ್ತರು - ಪೊಲೀಸ್ ಠಾಣೆ ಮುಂಭಅಗದಲ್ಲೇ ಗೋ ಮಾಂಸ ವಿತರಣೆ
ಕೇರಳ ಕಾಂಗ್ರೆಸ್ ಕಾರ್ಯಕರ್ತರು ಕೋಝಿಕೋಡ್ ಜಿಲ್ಲೆಯ ಮುಕ್ಕಂ ಪೊಲೀಸ್ ಠಾಣೆ ಎದುರು ಗೋಮಾಂಸದ ಕರಿ ಮತ್ತು ಬ್ರೆಡ್ ವಿತರಿಸಿದರು.

ಪೊಲೀಸ್ ಠಾಣೆ ಮುಂಭಾಗದಲ್ಲೇ ಗೋ ಮಾಂಸ ವಿತರಿಸಿದ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಗೋಮಾಂಸವನ್ನು ಮೆನು ಕಾರ್ಡ್ನಿಂದ ತೆಗೆದು ಹಾಕಿರುವುದಕ್ಕೆ ತೀವ್ರ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ರೋಟಿ ಮತ್ತು ಗೋ ಮಾಂಸದ ಕರಿಯನ್ನು ಪೊಲೀಸ್ ಠಾಣೆ ಮುಂಬಾಗದಲ್ಲೇ ವಿತರಿಸಿ ಪ್ರತಿಭಟನೆ ನಡೆಸಿದ್ದಾರೆ.