ಪಣಜಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವು ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ವಿಪರೀತ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ವೈದ್ಯರ ಸಲಹೆಯಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ದೆಹಲಿಯಿಂದ ದೂರ ಉಳಿದಿದ್ದು, ಪುತ್ರ ರಾಹುಲ್ ಗಾಂಧಿ ಜೊತೆಗೆ ಗೋವಾದ ಪಣಜಿಗೆ ಬಂದು ಶಿಫ್ಟ್ ಆಗಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ಯ: ಪುತ್ರನೊಂದಿಗೆ ಪಣಜಿಗೆ ಸೋನಿಯಾ ಗಾಂಧಿ ಶಿಫ್ಟ್..! - ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯಿಂದ ದೂರ ಉಳಿದಿದ್ದು, ಪುತ್ರ ರಾಹುಲ್ ಗಾಂಧಿ ಜೊತೆಗೆ ಗೋವಾದ ಪಣಜಿಗೆ ಬಂದು ಶಿಫ್ಟ್ ಆಗಿದ್ದಾರೆ.
![ದೆಹಲಿಯಲ್ಲಿ ವಾಯು ಮಾಲಿನ್ಯ: ಪುತ್ರನೊಂದಿಗೆ ಪಣಜಿಗೆ ಸೋನಿಯಾ ಗಾಂಧಿ ಶಿಫ್ಟ್..! Sonia Gandhi and her son Rahul Gandhi arrive in Panaji](https://etvbharatimages.akamaized.net/etvbharat/prod-images/768-512-9605311-thumbnail-3x2-sampath.jpg)
ಪುತ್ರನೊಂದಿಗೆ ಪಣಜಿಗೆ ಬಂದ ಸೋನಿಯಾ ಗಾಂಧಿ
ಸೋನಿಯಾ ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರಿಗೆ ಶ್ವಾಸಕೋಶದ ಸಮಸ್ಯೆಯು ಕೂಡ ಇದೆ. ವಾಯು ಮಾಲಿನ್ಯದಿಂದ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರಲಿದ್ದು, ಆದ್ದರಿಂದ ದೆಹಲಿಯಿಂದ ದೂರ ಉಳಿಯಲು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.