ಕರ್ನಾಟಕ

karnataka

ETV Bharat / bharat

ರೈತ ಮಸೂದೆ ವಿರೋಧಿಸಿ 'ಕಿಸಾನ್ ಯಾತ್ರಾ': ರಾಹುಲ್ ಗಾಂಧಿ ಭಾಗಿಯಾಗುವ ಸಾಧ್ಯತೆ - ಕೃಷಿ ಮಸೂದೆಗೆ ವಿರೋಧ

ಕೇಂದ್ರ ಸರ್ಕಾರ ಪಾಸ್ ಮಾಡಿರುವ ರೈತ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ವಿರೋಧಿಸಿವೆ. ಅಂತೆಯೇ ಕಾಂಗ್ರೆಸ್ ಕಿಸಾನ್ ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ.

Rahul Gandhi
Rahul Gandhi

By

Published : Oct 1, 2020, 5:08 AM IST

ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ಕಾಂಗ್ರೆಸ್ 'ಕಿಸಾನ್ ಯಾತ್ರಾ' ಅಭಿಯಾನವನ್ನು ಹಮ್ಮಿಕೊಂಡಿದೆ.

ಈ ಯಾತ್ರೆ ಪಂಜಾಬ್​ನ ಸಂಗ್ರುರ್​ನಿಂದ ಶನಿವಾರ ಆರಂಭವಾಗಲಿದ್ದು, ಹರಿಯಾಣ ಮತ್ತು ಪಂಜಾಬ್​ನ ಹಲವು ಜಿಲ್ಲೆಗಳ ಮೂಲಕ ದೆಹಲಿ ತಲುಪಲಿದೆ.

ಕೃಷಿ ಮಸೂದೆ ವಿರೋಧಿಸಿ ನವೆಂಬರ್ 14ರವರೆರೆಗೆ ಕಾಂಗ್ರೆಸ್ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.

ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸುವ ಸಾಧ್ಯತೆ ಇದೆ. ಸಂಗ್ರುರ್​ನಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣದ ಬಳಿಕ ಕಿಸಾನ್ ಯಾತ್ರೆಗೆ ಚಾಲನೆ ಸಿಗಲಿದೆ

ಈಗಾಗಲೇ ದೇಶಾದ್ಯಂತ ಕೃಷಿ ಮಸೂಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ABOUT THE AUTHOR

...view details