ನೋಯ್ಡಾ: ಮಾಲ್ವೊಂದರಲ್ಲಿ ಪಾರ್ಕಿಂಕ್ ಚಾರ್ಜ್ ಕೇಳಿದ ಸಿಬ್ಬಂದಿ ಮೇಲೆ ಕಾರು ಚಾಲಕನೊಬ್ಬ ಹಲ್ಲೆ ನಡೆಸಿರುವ ವಿಡಿಯೋವೊಂದು ವೈರಲ್ ಆಗಿದೆ.
ನೋಯ್ಡಾದ ಸೆಕ್ಟರ್ 38ಎ ನಲ್ಲಿರುವ ಗ್ರೇಟ್ ಇಂಡಿಯನ್ ಪ್ಯಾಲೆಸ್ಗೆ ಶಾಪಿಂಗ್ಗಾಗಿ ತೆರಳಿದ್ದ. ಈ ವೇಳೆ ಟೋಲ್ ಸಿಬ್ಬಂದಿ ಪಾರ್ಕಿಂಗ್ ಚಾರ್ಜ್ ಕೊಡುವಂತೆ ಚಾಲಕನನ್ನು ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಚಾಲಕ ಆತನನ್ನು ಟೋಲ್ ಬೂತ್ನಿಂದ ಕಾಲರ್ ಹಿಡಿದು ಎಳೆದು ಹೊರಗೆಳೆದು ಹಲ್ಲೆ ನಡೆಸಿದ್ದಾನೆ.