ಚಿತ್ತೂರು(ಆಂಧ್ರಪ್ರದೇಶ):ಕಳೆದ ಎರಡೂವರೆ ವರ್ಷಗಳ ಹಿಂದೆ ಬೇರೊಂದು ಜಾತಿಯ ಯುವಕನನ್ನ ಪ್ರೀತಿ ಮಾಡಿದ್ದ ಮಹಿಳೆ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಳು. ತದನಂತರ ಬೇರೊಂದು ಮನೆಯಲ್ಲಿ ವಾಸವಾಗಿದ್ದ ಅವರಿಗೆ ಕಳೆದ ವಾರದ ಹಿಂದೆ ಮಗು ಜನಿಸಿತ್ತು. ಅದನ್ನ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಯುವತಿಯ ತಂದೆ ಏಕಾಏಕಿ ದಾಳಿ ನಡೆಸಿ ಮಗಳ ಕೊಲೆ ಮಾಡಿದ್ದಾನೆ.
'ಸೈರಾಟ್' ಚಿತ್ರದ ಮಾದರಿಯಲ್ಲೇ ಮರ್ಡರ್... ಮದುವೆಯಾಗಿ 2.5 ವರ್ಷದ ನಂತ್ರ ಮಗಳ ಕೊಲೆ ಮಾಡಿದ ತಂದೆ! - ಪಾಪಿ ತಂದೆ
ಮರಾಠಿ ಚಿತ್ರ ಸೈರಾಟ್ ಮಾದರಿಯಲ್ಲೇ ಆಂಧ್ರಪ್ರದೇಶದ ಚಿತ್ತೂರ್ನಲ್ಲಿ ಪಾಪಿ ತಂದೆಯೋರ್ವ ತನ್ನ ಮಗಳನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಗಳ ಕೊಲೆ ಮಾಡಿದ ತಂದೆ
ಇದೀಗ ಘಟನೆಗೆ ಸಂಬಂಧಿಸಿದಂತೆ ಮೃತ ಯುವತಿ ಗಂಡ ದೂರು ದಾಖಲು ಮಾಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
Last Updated : Jun 29, 2019, 5:29 AM IST