ರಾಯಘಡ್ (ಛತ್ತೀಸಗಢ್): ಪಿಕ್ ಅಪ್ ವಾಹನ ಮತ್ತು ಟ್ರಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ರಾಯಘಡ್ನಲ್ಲಿ ನಡೆದಿದೆ.
ಟ್ರಕ್-ಪಿಕ್ ಅಪ್ ವಾಹನದ ಮಧ್ಯೆ ಡಿಕ್ಕಿ: ನಾಲ್ವರು ದುರ್ಮರಣ - ಪಿಕ್ ಅಪ್ ವಾಹನ ಟ್ರಕ್ ಮಧ್ಯೆ ಡಿಕ್ಕಿ
ರಾಯಘಡ್ನಲ್ಲಿ ತಡರಾತ್ರಿ ಭೀಕರ ಅಪಘಾತ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಯಘಡ್ನಲ್ಲಿ ತಡರಾತ್ರಿ ಭೀಕರ ಅಪಘಾತ
ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಪಿಕ್ ಅಪ್ ವಾಹನದಲ್ಲಿದ್ದವರೇ ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿಲ್ಲ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದಲ್ಲಿ ಪಿಕ್ ಅಪ್ ವಾಹನ ಸಂಪೂರ್ಣವಾಗಿ ಚಚ್ಚಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.