ಕರ್ನಾಟಕ

karnataka

ETV Bharat / bharat

ಬಾಯ್ಲರ್​ ಸ್ಫೋಟ, 40 ಕಾರ್ಮಿಕರಿಗೆ ಗಾಯ... ಸ್ಫೋಟದ ತೀವ್ರತೆಗೆ ಗಾಜುಗಳು ಪುಡಿ-ಪುಡಿ! - ಗುಜರಾತ್​ನಲ್ಲಿ ಕೆಮಿಕಲ್​ ಫ್ಯಾಕ್ಟರಿ ಸ್ಫೋಟ,

ಬಾಯ್ಲರ್​ ಸ್ಫೋಟಗೊಂಡು 40 ಕಾರ್ಮಿಕರು ಗಾಯಗೊಂಡಿರುವ ಘಟನೆ ಗುಜರಾತ್​ನ ಭರುಚ್​ ಜಿಲ್ಲೆಯಲ್ಲಿ ನಡೆದಿದೆ.

chemical factory Explosion, chemical factory Explosion in Gujarat, Gujarat chemical factory Explosion news, ಕೆಮಿಕಲ್​ ಫ್ಯಾಕ್ಟರಿ ಸ್ಫೋಟ, ಗುಜರಾತ್​ನಲ್ಲಿ ಕೆಮಿಕಲ್​ ಫ್ಯಾಕ್ಟರಿ ಸ್ಫೋಟ, ಗುಜರಾತ್​ನಲ್ಲಿ ಕೆಮಿಕಲ್​ ಫ್ಯಾಕ್ಟರಿ ಸ್ಫೋಟ ಸುದ್ದಿ,
ಬಾಯ್ಲರ್​ ಸ್ಫೋಟ, 40 ಕಾರ್ಮಿಕರಿಗೆ ಗಾಯ

By

Published : Jun 3, 2020, 4:51 PM IST

ಭರುಚ್(ಗುಜರಾತ್​)​:ಕೆಮಿಕಲ್​ ಕಂಪನಿಯೊಂದರಲ್ಲಿ ಬಾಯ್ಲರ್​ ಸ್ಫೋಟಗೊಂಡು ಸುಮಾರು 35-40 ಕಾರ್ಮಿಕರು ಗಾಯಗೊಂಡಿರುವ ಘಟನೆ ದಹೇಜ್​ನಲ್ಲಿ ಸಂಭವಿಸಿದೆ.

ಬಾಯ್ಲರ್​ ಸ್ಫೋಟ, 40 ಕಾರ್ಮಿಕರಿಗೆ ಗಾಯ

ದಹೇಜ್​ನ ಅಗ್ರೋ ಕೆಮಿಕಲ್​ ಕಂಪನಿಯಲ್ಲಿ ಬಾಯ್ಲರ್​ ಸ್ಫೋಟಗೊಂಡಿದೆ. ಪರಿಣಾಮ ಸುಮಾರು 35-40 ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭರುಚ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದ ತೀವ್ರತೆಗೆ ಅಕ್ಕ-ಪಕ್ಕ ಕಂಪನಿಗಳ ಮತ್ತು ಮನೆಗಳ ಗ್ಲಾಸ್​ಗಳು ಪುಡಿ-ಪುಡಿಯಾಗಿವೆ. ಸುದ್ದಿ ತಿಳಿದ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದೆ.

ABOUT THE AUTHOR

...view details