ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಡ​ದಲ್ಲಿ ಇಬ್ಬರು ನಕ್ಸಲರ ಎನ್​ಕೌಂಟರ್​ - ಛತ್ತೀಸ್​ಗಡ ನಕ್ಸಲ್​ ಎನ್​ಕೌಂಟರ್​

chattahigarh-sukma-naxal-encounter
ನಕ್ಸಲರ ಎನ್​ಕೌಂಟರ್​

By

Published : May 23, 2020, 3:07 PM IST

Updated : May 23, 2020, 5:36 PM IST

15:02 May 23

ದಟ್ಟಾರಣ್ಯದಲ್ಲಿ ಅಡಗಿ ಕುಳಿತಿದ್ದ ನಕ್ಸಲರನ್ನು ಬೇಟೆಯಾಡಿದ ಪೊಲೀಸ್​

ಛತ್ತೀಸ್​ಗಡ: ಸುಕ್ಮಾದ ದಟ್ಟ ಅರಣ್ಯದಲ್ಲಿ ಅವಿತು ಕುಳಿತಿದ್ದ ನಕ್ಸಲರ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ನಕ್ಸಲರನ್ನು ಬಲಿ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಹೊಡೆದುರುಳಿಸಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ದಂಗಾದ ನಕ್ಸಲರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅಲ್ಲದೆ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ನಕ್ಸಲರ ತಲೆಗೆ ಈ ಹಿಂದೆ ಬಹುಮಾನ ಘೋಷಿಸಲಾಗಿತ್ತು.

Last Updated : May 23, 2020, 5:36 PM IST

ABOUT THE AUTHOR

...view details