ಹಿಮಾಚಲ ಪ್ರದೇಶ: ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಕಾರು ಬಿದ್ದ ಪರಿಣಾಮ ಐವರು ಸಾವಿಗೀಡಾದ ಘಟನೆ ನಡೆದಿದೆ.
300 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು: ಐವರ ದುರ್ಮರಣ - ಶಿಮ್ಲಾ
ಸೋಲನ್‌ನ ಕಂದಘಾಟ್‌ನಲ್ಲಿ ನಿಯಂತ್ರಣ ತಪ್ಪಿದ ಕಾರು ಸುಮಾರು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಭಾರಿ ದುರಂತ ಸಂಭವಿಸಿದೆ.

300 ಅಡಿ ಕಂದಕ್ಕೆ ಉರುಳಿದ ಕಾರು
ಶಿಮ್ಲಾಕ್ಕೆ ಭೇಟಿ ನೀಡಲು ಬರುತ್ತಿದ್ದ ಹರಿಯಾಣದ ಐವರು ಯುವಕರು ದುರ್ಘಟನೆಯಲ್ಲಿ ಮೃತರಾಗಿದ್ದಾರೆ. ಸೋಲನ್‌ನ ಕಂದಘಾಟ್‌ನಲ್ಲಿ ವಾಹನ ನಿಯಂತ್ರಣ ತಪ್ಪಿ ಸುಮಾರು 300 ಅಡಿ ಕಂದಕಕ್ಕೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
300 ಅಡಿ ಕಂದಕ್ಕೆ ಉರುಳಿದ ಕಾರು
ಈ ಸ್ಥಳಕ್ಕೆ ಮುಂಜಾನೆ ಇಲ್ಲಿನ ನಿವಾಸಿಯೊಬ್ಬರು ಹುಲ್ಲು ತರಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು ಸ್ಥಳ ತಲುಪಿದ್ದು, ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Last Updated : Dec 22, 2019, 1:23 PM IST