ಕರ್ನಾಟಕ

karnataka

ETV Bharat / bharat

ಕೋಝಿಕೋಡ್ ವಿಮಾನ ದುರಂತ: ಇಂದು ಕ್ಯಾಪ್ಟನ್​ ದೀಪಕ್ ಸಾಠೆ ಅಂತ್ಯಕ್ರಿಯೆ - ಕೋಯಿಕೋಡ್ ವಿಮಾನ ದುರಂತ

ಕೋಝಿಕೋಡ್​ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್​ ದೀಪಕ್ ಸಾಠೆ ಅಂತ್ಯಕ್ರಿಯೆ ಇಂದು ನಡೆಯಲಿದೆ.

Captain Deepak Sathe's body will be cremated today Captain Deepak Sathe's body will be cremated today
ಇಂದು ಕ್ಯಾಪ್ಟನ್​ ದೀಪಕ್ ಸಾಠೆ ಅಂತ್ಯಕ್ರಿಯೆ

By

Published : Aug 11, 2020, 12:19 PM IST

ಮುಂಬೈ:ಕೇರಳದ ಕೋಝಿಕೋಡ್‌ ಕರಿಪೂರ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಪೈಲಟ್ ಕ್ಯಾಪ್ಟನ್ ದೀಪಕ್ ವಸಂತ ಸಾಠೆಯವರ ಮೃತದೇಹದ ಅಂತ್ಯಕ್ರಿಯೆ ಇಂದು ನಡೆಯಲಿದೆ.

ಸದ್ಯ, ನಗರದ ಬಾಬಾ ಆಸ್ಪತ್ರೆಯಲ್ಲಿರುವ ಮೃತದೇಹವನ್ನು ಚಂಡಿವಲಿಯ ಅವರ ನಿವಾಸಕ್ಕೆ ತಂದು ಬಳಿಕ ಅಂತ್ಯ ಕ್ರಿಯೆ ನೆರವೇರಿಸಲಾಗುತ್ತದೆ.

ABOUT THE AUTHOR

...view details