ಕರ್ನಾಟಕ

karnataka

ETV Bharat / bharat

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಕೇಂದ್ರ ಸಚಿವ ಜಯಂತ್‌ ಸಿನ್ಹಾ ಹಕ್ಕು ಚಲಾವಣೆ - undefined

5ನೇ ಹಂತದ ಲೋಕಸಭಾ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಹಲವು ಪಕ್ಷಗಳ ಘಟಾನುಘಟಿ ನಾಯಕರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಹಕ್ಕು ಚಲಾಯಿಸಿದ ಮಾಯಾವತಿ

By

Published : May 6, 2019, 11:30 AM IST

ಲಖನೌ:ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಪ್ರತಿನಿಧಿಸಿರುವ ಲಖನೌ ಕ್ಷೇತ್ರದ ಸಿಟಿ ಮಾಂಟೆಸ್ಸರಿ ಇಂಟರ್ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ ಮಾಯಾವತಿ.

ಇತ್ತ ಜಾರ್ಖಂಡ್​ನ ಹಜಾರಿಬಾಗ್ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ಜಯಂತ್​ ಸಿನ್ಹಾ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಯಂತ್​ ಸಿನ್ಹಾ ವಿರುದ್ಧ ಕಾಂಗ್ರೆಸ್​ ಪಕ್ಷದಿಂದ ಗೋಪಾಲ್​ ಸಾಹು ಮತ್ತು ಸಿಪಿಐನಿಂದ ಪ್ರಸಾದ್​ ಮೆಹ್ತಾ ಸ್ಪರ್ಧಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details