ಕರ್ನಾಟಕ

karnataka

ETV Bharat / bharat

ವಿಡಿಯೋ: ಬಾಲಕನ ಎರಡೂ ಕಾಲಿಗೆ ಹಗ್ಗ ಕಟ್ಟಿ ಧರಧರನೆ ಎಳೆದು ಶಿಕ್ಷಿಸಿದ ಚಿಕ್ಕಪ್ಪ - Assault on a young man

ಮನೆಯಲ್ಲಿದ್ದ ಹಣ ಕಳ್ಳತನವಾಗಿದೆ ಎಂದು ಆರೋಪಿಸಿರುವ ಚಿಕ್ಕಪ್ಪ, ಬಾಲಕನ ಕಾಲುಗಳಿಗೆ ಹಗ್ಗದಿಂದ ಕಟ್ಟಿದ್ದಾನೆ. ಬಳಿಕ ನೆಲದ ಮೇಲೆ ಕ್ರೂರವಾಗಿ ಎಳೆದು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾನೆ. ಈ ಅಮಾನವೀಯ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದಿದೆ.

boy-beaten-hardly-by-his-uncle-on-blaming-robbery
ಮನೆಯಲ್ಲಿ ಕಳ್ಳತನ ಆರೋಪ: ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಚಿಕ್ಕಪ್ಪ...ವಿಡಿಯೋ

By

Published : Aug 12, 2020, 7:44 PM IST

ನಿಜಾಮಾಬಾದ್​​ (ತೆಲಂಗಾಣ): ಮನೆಯಲ್ಲಿ ಕಳ್ಳತನ ಮಾಡಿರುವ ಆರೋಪ ಹೊರಿಸಿದ ಚಿಕ್ಕಪ್ಪನೇ ಬಾಲಕನ ಎರಡೂ ಕಾಲುಗಳಿಗೆ ಹಗ್ಗದಿಂದ ಕಟ್ಟಿ ಎಳೆದು ಹಿಂಸಿಸಿದ ಘಟನೆ ನಿಜಾಮಾಬಾದ್​​ನಲ್ಲಿ ಬೆಳಕಿಗೆ ಬಂದಿದೆ.

ಅಮಾನವೀಯ ಶಿಕ್ಷೆ!

ಈ ಅಮಾನವೀಯ ಘಟನೆಯ ಬಳಿಕ ಯುವಕನ ಪಾಲಕರು ಹಣ ಮರಳಿ ಕೊಡುವುದಾಗಿ ತಿಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯುವಕನ ಸಂಬಂಧಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ABOUT THE AUTHOR

...view details