ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಹಿಮ ನರ್ತನ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ ಸೈನಿಕರು! - ಹಿಮಪಾತ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಸುತ್ತಮುತ್ತಲ ಪ್ರದೇಶದಲ್ಲಿ ಹಿಮಪಾತವಾಗುತ್ತಿದ್ದು, ಪ್ರವಾಸಿಗರನ್ನು ಈ ವಾತಾವರಣವನ್ನ ಎಂಜಾಯ್​ ಮಾಡುತ್ತಿದ್ದಾರೆ.

snow fall
ಹಿಮಪಾತ

By

Published : Jan 17, 2020, 12:18 PM IST

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಹೆರಿಗೆ ನೋವಿನಿಂದ ಬಳಲುತ್ತಿದ್ದ ಸ್ಥಳೀಯ ಮಹಿಳೆಯನ್ನು ಬಾರಾಮುಲ್ಲಾ ಬಿಎಸ್‌ಎಫ್ ಪಡೆ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದೆ.

ಹಿಮಾಚಲ ಪ್ರದೇಶದಲ್ಲಿ ಹಿಮಪಾತದ ಸಮಯದಲ್ಲಿ ಬರುವ ಪ್ರವಾಸಿಗರನ್ನು ಆಕರ್ಷಿಸಲು ಅಲ್ಲಿನ ಪ್ರವಾಸೋದ್ಯ ಇಲಾಖೆ ಮಂಡಿ ಜಿಲ್ಲೆಯ ಸೆರಾಜ್​ ಕಣಿವೆಯಲ್ಲಿ ಎರಡು ಇಗ್ಲೂಗಳನ್ನು ನಿರ್ಮಿಸಿ ಜನರನ್ನು ಆಕರ್ಷಿಸುತ್ತಿದೆ.

ಹಿಮಾಚಲ ಪ್ರದೇಶ

ಶಿಮ್ಲಾ, ಹಿಮಾಚಲ ಪ್ರದೇಶ ಸುತ್ತಮುತ್ತಲ ಪ್ರದೇಶದಲ್ಲಿ ಹಿಮಪಾತವಾಗುತ್ತಿದ್ದ ಅದನ್ನು ಸ್ಥಳಿಯರು ಮತ್ತು ಪ್ರವಾಸಿಗರು ಆನಂದಿಸುತ್ತಿದ್ದಾರೆ.

ಶಿಮ್ಲಾ

ABOUT THE AUTHOR

...view details