ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶದಲ್ಲಿ ಖಾಸಗಿ ಶಾಲೆ ಎದುರು ಬಾಂಬ್​ ಪತ್ತೆ! - Bomb disposal squad

ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿರುವ ಟಿಡಿಎಸ್ ಶಾಲೆ ಎದುರು ಬಾಂಬ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿದೆ.

Bomb found in TDS school of bhind
ಖಾಸಗಿ ಶಾಲೆ ಎದುರು ಬಾಂಬ್​ ಪತ್ತೆ

By

Published : Sep 5, 2020, 11:49 AM IST

ಮಧ್ಯಪ್ರದೇಶ:ಇಲ್ಲಿನ ಭಿಂದ್ ಜಿಲ್ಲೆಯ​ ಮೆಹಗಾಂವ್‌ ಪಟ್ಟಣದಲ್ಲಿನ ಟಿಡಿಎಸ್ ಹೆಸರಿನ ಖಾಸಗಿ ಶಾಲೆ ಎದುರು ಬಾಂಬ್​​ವೊಂದು​ ಪತ್ತೆಯಾಗಿದೆ.

ಖಾಸಗಿ ಶಾಲೆ ಎದುರು ಬಾಂಬ್​ ಪತ್ತೆ

ಎಸ್‌ಡಿಒಪಿ ರಾಜೇಶ್ ರಾಥೋಡ್ ನೇತೃತ್ವದ ಪೊಲೀಸ್​ ತಂಡ ಸ್ಥಳಕ್ಕೆ ದೌಡಾಯಿಸಿದ್ದು, ಗ್ವಾಲಿಯರ್‌ನಿಂದ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿದ್ದಾರೆ.

ಬಾಂಬ್​ ಇರಿಸಿದ್ದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಮುಚ್ಚಿರುವುದು ಕಂಡು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details