ಕರ್ನಾಟಕ

karnataka

ETV Bharat / bharat

ತಾಜ್ ಎಕ್ಸ್‌ಪ್ರೆಸ್ ‌ವೇ ಪಕ್ಕದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ - ಉತ್ತರ ಪ್ರದೇಶದಲ್ಲಿ ಶವ ಪತ್ತೆ

ತಾಜ್ ಎಕ್ಸ್‌ಪ್ರೆಸ್ ವೇ ಪಕ್ಕದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

police
police

By

Published : Aug 4, 2020, 2:43 PM IST

Updated : Aug 4, 2020, 4:23 PM IST

ಗಾಜಿಯಾಬಾದ್ (ಉತ್ತರ ಪ್ರದೇಶ): ವಿಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಾಜ್ ಎಕ್ಸ್‌ಪ್ರೆಸ್ ವೇ ಪಕ್ಕದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಬೆಳಗ್ಗೆ ವಾಕ್ ಮಾಡಲು ಹೊರಟ ಜನರು ಶವವನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತನನ್ನು ಉಮೇಶ್ (48) ಎಂದು ಗುರುತಿಸಲಾಗಿದ್ದು, ಹಿಂದಿನ ದಿನ 'ರಕ್ಷಾ ಬಂಧನ' ಹಬ್ಬಕ್ಕೆ ತನ್ನ ತಾಯಿಯ ಸಂಬಂಧಿಕರ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಪ್ರಕರಣ ದಾಖಲಿಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

Last Updated : Aug 4, 2020, 4:23 PM IST

ABOUT THE AUTHOR

...view details