ಕರ್ನಾಟಕ

karnataka

ETV Bharat / bharat

ಬಿಜೆಪಿ ನಾಯಕಿ ಉಮಾ ಭಾರತಿಗೆ ತಗುಲಿದ ಮಹಾಮಾರಿ ಕೊರೊನಾ - ಮಾಜಿ ಮುಖ್ಯಮಂತ್ರಿ ಉಮಾ ಭಾರತಿ

ಬಿಜೆಪಿ ನಾಯಕಿ ಉಮಾ ಭಾರತಿಗೆ ಕೊರೊನಾ ಪಾಸಿಟಿವ್​ ಕಂಡುಬಂದಿದೆ. ತಡರಾತ್ರಿ ತಮ್ಮ ಟ್ವಿಟ್ಟರ್ ನಲ್ಲಿ ಈ ಕುರಿತು ಅವರು ಖಚಿತಪಡಿಸಿದ್ದಾರೆ.

BJP leader Uma Bharti tests positive for COVID-19
ಬಿಜೆಪಿ ಮುಖಂಡೆ ಉಮಾ ಭಾರತಿಗೆ ಕೊರೊನಾ

By

Published : Sep 27, 2020, 10:01 AM IST

ಭೋಪಾಲ್ (ಮಧ್ಯಪ್ರದೇಶ): ಮಾಜಿ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕಿ ಉಮಾ ಭಾರತಿ ಅವರಿಗೆ ಕೊರೊನಾ​ ತಗುಲಿದೆ.

ತಡರಾತ್ರಿ ತಮ್ಮ ಟ್ವಿಟ್ಟರ್ ನಲ್ಲಿ ಈ ಕುರಿತು ಅವರು ಖಚಿತಪಡಿಸಿದ್ದಾರೆ. ನನಗೆ ಕೋವಿಡ್​-19 ಸೋಂಕು ತಗುಲಿದ್ದು, ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಉಮಾ ಭಾರತಿ ಜ್ವರದಿಂದ ಬಳಲುತ್ತಿದ್ದರು.

ABOUT THE AUTHOR

...view details