ತೂಫಾನ್ ಗಂಜ್:ಎರಡು ತಂಡಗಳ ನಡುವೆ ಗಲಾಟೆ ನಡೆದು ಬಿಜೆಪಿ ಬೂತ್ ಕಾರ್ಯದರ್ಶಿ ಹತ್ಯೆ ಮಾಡಿರುವ ಘಟನೆ ತೂಫಾನ್ ಗಂಜ್ನ ನಕ್ಕತಿ ಗಚ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ತೂಫಾನ್ ಗಂಜ್ನಲ್ಲಿ ಬಿಜೆಪಿ ನಾಯಕನ ಹತ್ಯೆ - ಪಶ್ಚಿಮ ಬಂಗಾಳದ ತೂಫಾನ್ ಗಂಜ್ನಲ್ಲಿ ಬಿಜೆಪಿ ನಾಯಕನ ಹತ್ಯೆ
ಪಶ್ಚಿಮ ಬಂಗಾಳದ ತೂಫಾನ್ ಗಂಜ್ನಲ್ಲಿ ಬಿಜೆಪಿ ನಾಯಕನ ಹತ್ಯೆ ಮಾಡಲಾಗಿದೆ.
![ಪಶ್ಚಿಮ ಬಂಗಾಳದ ತೂಫಾನ್ ಗಂಜ್ನಲ್ಲಿ ಬಿಜೆಪಿ ನಾಯಕನ ಹತ್ಯೆ BJP leader allegedly killed in Tufanganj](https://etvbharatimages.akamaized.net/etvbharat/prod-images/768-512-9580139-thumbnail-3x2-hrs.jpg)
ತೂಫಾನ್ ಗಂಜ್ನಲ್ಲಿ ಬಿಜೆಪಿ ನಾಯಕನ ಹತ್ಯೆ
ಕಾಲಾಚಂದ್ ಕರ್ಮಾಕರ್ ಮೃತ ವ್ಯಕ್ತಿ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ತೂಫಾನ್ ಗಂಜ್ ಪೊಲೀಸರು ಟಿಎಂಸಿ ಕಾರ್ಯಕರ್ತ ಕಲಮ್ ಬರ್ಮನ್ ಎಂಬಾತನನ್ನು ಬಂಧಿಸಿದ್ದಾರೆ.