ಕೇರಳ: ರಾಜ್ಯಾದ್ಯಂತ ನಾವು ಗ್ರಾಮ ಪಂಚಾಯಿತಿಗಳು, ಬ್ಲಾಕ್ಗಳು, ಜಿಲ್ಲಾ ಪಂಚಾಯತ್ಗಳು, ನಿಗಮಗಳು ಮತ್ತು ಪುರಸಭೆಗಳಲ್ಲಿ ಒಟ್ಟು 1,623 ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಬಿಜೆಪಿ ಸಂಸದ ಕೆ. ಜೆ. ಆಲ್ಫಾನ್ಸ್ ಹೇಳಿದ್ದಾರೆ.
ಕೇರಳ ಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ಇನ್ನಷ್ಟು ಬಲ: ಬಿಜೆಪಿ ಸಂಸದ ಕೆ. ಜೆ. ಆಲ್ಫಾನ್ಸ್ - Statement of BJP MP K J Alphons
ಬಿಜೆಪಿ ಸಂಸದ ಕೆ. ಜೆ. ಆಲ್ಫಾನ್ಸ್ ಅವರು ಕೇರಳದ ಒಟ್ಟು 23 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಹೊಸ ಭರವಸೆ ಮೂಡಿದೆ.
ಕೇರಳ ಚುನಾವಣೆ ಫಲಿತಾಂಶದಿಂದ ಬಿಜೆಪಿ ಗೆ ಇನ್ನಷ್ಟು ಬಲ: ಬಿಜೆಪಿ ಸಂಸದ ಕೆ. ಜೆ. ಆಲ್ಫಾನ್ಸ್
ಚುನಾವಣೆ ಫಲಿತಾಂಶ ಕುರಿತು ಇನ್ನಷ್ಟು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ನಾವು ಒಟ್ಟು 23 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದಲ್ಲಿರುತ್ತೇವೆ. ನಮ್ಮ ಸಂಖ್ಯೆಗಳು ಸುಮಾರು 50 ಗ್ರಾಮ ಪಂಚಾಯಿತಿಗಳಲ್ಲಿರುವ ಇತರ ಪಕ್ಷಗಳಿಗೆ ಸಮಾನವಾಗಿವೆ. ನಾವು ಅಲ್ಲಿಯೂ ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿ ಸಂಸದ ಆಲ್ಫಾನ್ಸ್ ವಿಶ್ವಾಸ ವ್ಯಕ್ತಪಡಿಸಿದರು.