ಕರ್ನಾಟಕ

karnataka

ETV Bharat / bharat

ಭಾರತ -ಚೀನಾ ಸಂಘರ್ಷದಲ್ಲಿ ಪಶ್ಚಿಮ ಬಂಗಾಳದ ಯೋಧ ಬಿಪುಲ್ ರಾಯ್ ಹುತಾತ್ಮ - ಭಾರತ ಚೀನಾ ಗಡಿ ನ್ಯೂಸ್

ಯೋಧನ ಸಾವಿಗೆ ಕುಟುಂಬ ಹಾಗೂ ದೇಶ ಕಂಬನಿ ಮಿಡಿದಿದೆ. ಇನ್ನೊಂದೆಡೆ ಮಗನನ್ನು ಕಳೆದುಕೊಂಡರೂ ಯೋಧನ ತಂದೆ, ದೇಶಕ್ಕಾಗಿ ಪ್ರಾಣವನ್ನು ಸಮರ್ಪಿಸಿದ ತಮ್ಮ ಮಗನ ಬಗ್ಗೆ ಹೆಮ್ಮೆಪಟ್ಟಿದ್ದಾರೆ.

BIPUL ROY
ಬಿಪುಲ್ ರಾಯ್

By

Published : Jun 17, 2020, 3:14 PM IST

ಅಲಿಪುರ್ದಾರ್‌(ಪಶ್ಚಿಮಬಂಗಾಳ):ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ನಡೆದ ಭಾರತ ಹಾಗೂ ಚೀನಾ ನಡುವಿನ ಘರ್ಷಣೆಯಲ್ಲಿ ಪಶ್ಚಿಮ ಬಂಗಾಳದ ಓರ್ವ ಯೋಧ ಹುತಾತ್ಮನಾಗಿದ್ದಾರೆ.

ರಾಯ್ ಸ್ವಗ್ರಾಮದಲ್ಲಿ ಮೌನ

ಅಲಿಪುರ್ದಾರ್‌ನ ಬಿಂದಿಪಾರ ಮೂಲದ ವೀರ ಯೋಧ ಬಿಪುಲ್ ರಾಯ್ (35) ಸಂಘರ್ಷದಲ್ಲಿ ಹುತಾತ್ಮರಾಗಿದ್ದಾರೆ. ಯೋಧನ ಸಾವಿಗೆ ಕುಟುಂಬ ಹಾಗೂ ದೇಶ ಕಂಬನಿ ಮಿಡಿದಿದೆ. ಇನ್ನೊಂದೆಡೆ ಮಗನನ್ನು ಕಳೆದುಕೊಂಡರೂ ಯೋಧನ ತಂದೆ, ದೇಶಕ್ಕಾಗಿ ಪ್ರಾಣವನ್ನು ಸಮರ್ಪಿಸಿದ ತಮ್ಮ ಮಗನ ಬಗ್ಗೆ ಹೆಮ್ಮೆಪಟ್ಟಿದ್ದಾರೆ.

ABOUT THE AUTHOR

...view details