ಕರ್ನಾಟಕ

karnataka

ETV Bharat / bharat

ಬಿಹಾರ ಮತ ಎಣಿಕೆ: ಎನ್​ಡಿಎ-ಮಹಾಘಟನಬಂಧನ್​ ನಡುವೆ ತೀವ್ರ ಪೈಪೋಟಿ - ಬಿಹಾರ ಚುನಾವಣೆ ಮತಎಣಿಕೆ ಆರಂಭ

ಬಿಹಾರದಲ್ಲಿ 243 ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಆರಂಭದಲ್ಲೇ ಎನ್​ಡಿಎ-ಮಹಾಘಟಬಂಧನ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಬಿಹಾರ ಮತ ಎಣಿಕೆ
ಬಿಹಾರ ಮತ ಎಣಿಕೆ

By

Published : Nov 10, 2020, 9:10 AM IST

ಪಾಟ್ನಾ:ಕ್ಷಣಕ್ಷಣಕ್ಕೂ ಬಿಹಾರ ಮತ ಎಣಿಕೆಯ ಅಂಕಿ-ಅಂಶಗಳು ಕುತೂಹಲ ಹೆಚ್ಚಾಗಿಸುತ್ತಿವೆ. ಕೆಲವೊಂದು ಕ್ಷೇತ್ರಗಳಲ್ಲಿ ಆರ್​ಜೆಡಿ-ಬಿಜೆಪಿ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು, ಇನ್ನೂ ಕೆಲವೆಡೆ ಜೆಡಿಯು ಕಳಪೆ ಪ್ರದರ್ಶನ ನೀಡಿದ್ದು ಬಿಜೆಪಿ ಮೇಲುಗೈ ಸಾಧಿಸುತ್ತಿದೆ.

ಬಿಹಾರದಲ್ಲಿ ಎನ್​ಡಿಎ 72, ಮಹಾಘಟಬಂಧನ್​ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. 243 ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಆರಂಭದಲ್ಲೇ ಎನ್​ಡಿಎ-ಮಹಾಘಟಬಂಧನ್​ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

2015ರಲ್ಲಿ ಎನ್​ಡಿಎ 125 ಕ್ಷೇತ್ರ, ಮಹಾಘಟಬಂಧನ್​ 110 ಕ್ಷೇತ್ರಗಳಲ್ಲಿ, ಇತರರು 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು.

ABOUT THE AUTHOR

...view details