ನವದೆಹಲಿ:ಪಾಕಿಸ್ತಾನದ ಬಲಿಷ್ಠ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತೀಯ ಪಾಲಿಗೆ ಹೀರೋ ಆದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇಂದು ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ನಡೆದ ಏರ್ಫೋರ್ಸ್ ದಿನಾಚರಣೆಯಲ್ಲಿ ಮಿಗ್-21 ಫೈಟರ್ ಜೆಟ್ ಚಲಾಯಿಸಿ ಚಾಲನೆ ನೀಡಿದರು.
ಸೇನಾದಿನಾಚರಣೆಯಲ್ಲಿ ಬಾಲಾಕೋಟ್ ಹೀರೋ ಭಾಗಿ..! - Indian Air Force Day
ಮೂರು ಮಿರಾಜ್ 2000 ವಿಮಾನ ಹಾಗೂ ಎರಡು ಸುಖೋಯ್-30ಎಂಕೆಐ ಯುದ್ಧ ವಿಮಾನ ಅವೇಂಜರ್ ಫಾರ್ಮೇಷನ್ ಮಾಡಿದರು. ಈ ಎಲ್ಲ ಪೈಲಟ್ಗಳೂ ಬಾಲಾಕೋಟ್ ವಾಯುದಾಳಿ ಭಾಗವಹಿಸಿದ್ದರು.
ಸೇನಾದಿನಾಚರಣೆಯಲ್ಲಿ ಬಾಲಾಕೋಟ್ ಹೀರೋ ಭಾಗಿ.
ಮೂರು ಮಿರಾಜ್ 2000 ವಿಮಾನ ಹಾಗೂ ಎರಡು ಸುಖೋಯ್-30ಎಂಕೆಐ ಯುದ್ಧ ವಿಮಾನ ಅವೇಂಜರ್ ಫಾರ್ಮೇಷನ್ ಮಾಡಿದರು. ಈ ಎಲ್ಲ ಪೈಲಟ್ಗಳೂ ಬಾಲಾಕೋಟ್ ವಾಯುದಾಳಿ ಭಾಗವಹಿಸಿದ್ದರು.
ಜೈಶ್ ಉಗ್ರ ಸಂಘಟನೆಯನ್ನು ನೆಲೆಯನ್ನು ಧ್ವಂಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂಡಕ್ಕೆ ಗೌರವ ನೀಡುವ ಸಲುವಾಗಿ ವಾಯುದಾಳಿಯಲ್ಲಿ ಪಾಲ್ಗೊಂಡಿದ್ದ ಪೈಲಟ್ಗಳು ಏರ್ಫೋಟ್ಸ್ ದಿನಾಚರಣೆಯಲ್ಲಿ ವಿಮಾನದಲ್ಲಿ ಹಾರಾ ನಡೆಸಿದರು.