ಕರ್ನಾಟಕ

karnataka

ETV Bharat / bharat

ಅಯೋಧ್ಯೆ ವಿವಾದಕ್ಕೆ ಮಧ್ಯಸ್ಥಿಕೆ ವಿಚಾರ... ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್​ - ಮಧ್ಯಸ್ಥಿಕೆ

ಸುಪ್ರೀಂನ ಪಂಚಸದಸ್ಯ ಪೀಠ ಮಧ್ಯಸ್ಥಿಕೆಯನ್ನು ಮಾರ್ಚ್​ 6ರಂದು ನಿರ್ಧರಿಸುತ್ತದೆ ಎಂದು ಫೆ.26ರ ರಂದೇ ಹೇಳಿತ್ತು. ಹೀಗಾಗಿ ಇಂದಿನ ವಿಚಾರಣೆ ಕುತೂಹಲ ಮೂಡಿಸಿತ್ತು.

ಸುಪ್ರೀಂಕೋರ್ಟ್​

By

Published : Mar 6, 2019, 3:06 PM IST

ನವದೆಹಲಿ: ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ ವಿಚಾರವನ್ನು ಸುಖಾಂತ್ಯಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವ ಆದೇಶವನ್ನು ಸುಪ್ರೀಂಕೋರ್ಟ್​ ಕಾಯ್ದಿರಿಸಿದೆ.

ಹಿಂದೂಪರ ಸಂಘಟನೆ ಮಧ್ಯಸ್ಥಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಮುಸ್ಲಿಂ ಸಂಘಟನೆಗಳು ಸಹಮತ ಸೂಚಿಸಿದ್ದವು.

ಈ ನಿಟ್ಟಿನಲ್ಲಿ ಸುಪ್ರೀಂ ವಿಚಾರಣೆ ಬಳಿಕ ತನ್ನ ಆದೇಶವನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಎರಡೂ ಬಣಗಳು ಮಧ್ಯಸ್ಥಿಕೆದಾರರನ್ನು ಸೂಚಿಸಬೇಕು. ಪೀಠ ಸದ್ಯದಲ್ಲೇ ತನ್ನ ಆದೇಶ ನೀಡಲಿದೆ ಎಂದಿದ್ದಾರೆ.

ABOUT THE AUTHOR

...view details